ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ವಾಣಿ ಯಡಹಳ್ಳಿಮಠ ಅವರ ಹೊಸ ಗಜಲ್

ವಾಣಿ ಯಡಹಳ್ಳಿಮಠ ಅವರ ಹೊಸ ಗಜಲ್

ತೋಡುವವರು ತಲ್ಲೀನರಾಗಿ ತೋಡುತ್ತಿರುತ್ತಾರೆ ನನ್ನ ಗುಂಡಿ
ಅದರ ಆಳವನೂ ಅವರಿವರು ಬಂದು ಅಳೆಯುವಾಗಲೂ ನೀ ಬರಬೇಡ

ವಾಣಿ ಯಡಹಳ್ಳಿಮಠ ಅವರ ಹೊಸ ಗಜಲ್ Read Post »

ಕಾವ್ಯಯಾನ

“ಪ್ರಣಯವೊಂದರ ಚರಮ ಗೀತೆ”ಪ್ರಶಾಂತ್ ಬೆಳತೂರು ಅವರ ಕವಿತೆ

“ಪ್ರಣಯವೊಂದರ ಚರಮ ಗೀತೆ”ಪ್ರಶಾಂತ್ ಬೆಳತೂರು ಅವರ ಕವಿತೆ

ಪ್ರೇಮದ ಆಯುಷ್ಯವನ್ನು ಎಣಿಸುತ್ತಾ
ಈ ಬರಡು ಮರದೊಂದಿಗೆ
ಸುಖಾಸುಮ್ಮನೆ ದಣಿಯಬೇಡ..!

“ಪ್ರಣಯವೊಂದರ ಚರಮ ಗೀತೆ”ಪ್ರಶಾಂತ್ ಬೆಳತೂರು ಅವರ ಕವಿತೆ Read Post »

ಇತರೆ

“ಸಾವಿಲ್ಲದ ಶರಣರು ಮಾಲಿಕೆ”ಭಾರತೀಯ ಮೂಲದ ಹರಗೋಬಿಂದ ಖೋರಾನಾ, ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

“ಸಾವಿಲ್ಲದ ಶರಣರು ಮಾಲಿಕೆ”ಭಾರತೀಯ ಮೂಲದ ಹರಗೋಬಿಂದ ಖೋರಾನಾ, ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಬ್ರಿಟಿಷ್ ಭಾರತದಲ್ಲಿ ಜನಿಸಿದ ಖೊರಾನಾ ಉತ್ತರ ಅಮೆರಿಕದ ಮೂರು ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು . ಅವರು 1966 ರಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಸ್ವಾಭಾವಿಕ ನಾಗರಿಕರಾದರು ,  ಮತ್ತು 1987 ರಲ್ಲಿ ರಾಷ್ಟ್ರೀಯ ವಿಜ್ಞಾನ ಪದಕವನ್ನು ಪಡೆದರು .

“ಸಾವಿಲ್ಲದ ಶರಣರು ಮಾಲಿಕೆ”ಭಾರತೀಯ ಮೂಲದ ಹರಗೋಬಿಂದ ಖೋರಾನಾ, ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಇತರೆ

“ಸುಮ್ಮನೆ ಆಗಲಿಲ್ಲ ಕರ್ನಾಟಕದ ಏಕೀಕರಣ” ಜಿ.ಎಸ್.ಕಲಾವತಿಮಧುಸೂದನ

“ಸುಮ್ಮನೆ ಆಗಲಿಲ್ಲ ಕರ್ನಾಟಕದ ಏಕೀಕರಣ” ಜಿ.ಎಸ್.ಕಲಾವತಿಮಧುಸೂದನ

“ಸುಮ್ಮನೆ ಆಗಲಿಲ್ಲ ಕರ್ನಾಟಕದ ಏಕೀಕರಣ” ಜಿ.ಎಸ್.ಕಲಾವತಿಮಧುಸೂದನ Read Post »

ಅನುವಾದ

ಜೂಕಂಟಿ ಜಗನ್ನಾಥಂ ಅವರ ತೆಲುಗು ಕವಿತೆ “ನೀನು ಶಿಲೆಯಾದರೆ” ಕನ್ನಡಾನುವಾದ ಕೊಡೀಹಳ್ಳಿ ಮುರಳೀ ಮೋಹನ್

ಜೂಕಂಟಿ ಜಗನ್ನಾಥಂ ಅವರ ತೆಲುಗು ಕವಿತೆ “ನೀನು ಶಿಲೆಯಾದರೆ” ಕನ್ನಡಾನುವಾದ ಕೊಡೀಹಳ್ಳಿ ಮುರಳೀ ಮೋಹನ್

ಆದರೆ ಅವನ ಪಾದದ ಧೂಳಿನಿಂದ
ಶವದ ಆಕಾರವೇ ಹೊರತು
ನವಜೀವನದ ರೂಪ ವಿಮೋಚನೆ

ಜೂಕಂಟಿ ಜಗನ್ನಾಥಂ ಅವರ ತೆಲುಗು ಕವಿತೆ “ನೀನು ಶಿಲೆಯಾದರೆ” ಕನ್ನಡಾನುವಾದ ಕೊಡೀಹಳ್ಳಿ ಮುರಳೀ ಮೋಹನ್ Read Post »

ಕಾವ್ಯಯಾನ

ಸರಸ್ವತಿ ಕೆ. ನಾಗರಾಜ್ “ನಾನು ಕವಿತೆ ಬರೆಯುತ್ತೇನೆ”

ಸರಸ್ವತಿ ಕೆ. ನಾಗರಾಜ್ “ನಾನು ಕವಿತೆ ಬರೆಯುತ್ತೇನೆ”

ಜೀವಕ್ಕೆ ಅರ್ಥ ಕೊಡುವ ನೆಪದಲ್ಲಿ,
ಅಕ್ಷರಗಳ ನಡುವೆ ಉಸಿರಾಡುವ ನನ್ನ ಆತ್ಮ ಹುಡುಕಲು,

ಸರಸ್ವತಿ ಕೆ. ನಾಗರಾಜ್ “ನಾನು ಕವಿತೆ ಬರೆಯುತ್ತೇನೆ” Read Post »

ಇತರೆ

ನವೆಂಬರ್‌ 11ಮೌಲಾನ ಅಬುಲ್ ಕಲಾಮ್‌ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಶಿಕ್ಷಣ ದಿನ

ನವೆಂಬರ್‌ 11ಮೌಲಾನ ಅಬುಲ್ ಕಲಾಮ್‌ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಶಿಕ್ಷಣ ದಿನ
ನಿಜವಾದ ಅರ್ಥವೆಂದರೆ, ಪ್ರತಿಯೊಬ್ಬ ನಾಗರಿಕರೂ ಶಿಕ್ಷಣವನ್ನು ತನ್ನ ಹಕ್ಕು ಮತ್ತು ಕರ್ತವ್ಯ ಎರಡನ್ನಾಗಿ ಪರಿಗಣಿಸಬೇಕು ಎಂಬ ಅರಿವು ಮೂಡಿಸುವುದು.

ನವೆಂಬರ್‌ 11ಮೌಲಾನ ಅಬುಲ್ ಕಲಾಮ್‌ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಶಿಕ್ಷಣ ದಿನ Read Post »

ಇತರೆ

“ಸವಿಸ್ಪರ್ಶದ ಅಭಿವ್ಯಕ್ತಿ” ಸುಮನಾ ರಮಾನಂದ, ಕೊಯ್ಮತ್ತೂರು ಅವರ ಲೇಖನ

“ಸವಿಸ್ಪರ್ಶದ ಅಭಿವ್ಯಕ್ತಿ” ಸುಮನಾ ರಮಾನಂದ, ಕೊಯ್ಮತ್ತೂರು ಅವರ ಲೇಖನ

ಹೌದು..ಸ್ಪರ್ಶವೆಂದರೆ ಬರಿಯ ಒಂದು feel ಅಥವಾ touch ಎಂಬ ಭಾವವೊಂದೇ ಅಲ್ಲ, ಅದನು ಮೀರಿದಂತಹ ಒಂದು ನೈಜತೆಯ ಸ್ಪರ್ಶ.

“ಸವಿಸ್ಪರ್ಶದ ಅಭಿವ್ಯಕ್ತಿ” ಸುಮನಾ ರಮಾನಂದ, ಕೊಯ್ಮತ್ತೂರು ಅವರ ಲೇಖನ Read Post »

You cannot copy content of this page

Scroll to Top