ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಓ…ಮನವೇ
ನನ್ನ ಹೃದಯಾಳದ
ಅಂತರಾಳದಲಿ ನೀನಿರಲು
ಜೋಪಾನವಾಗಿರು ನೀ ಸದಾ
ಆ ಕಲ್ಮಶ ಮನಸ್ಥಿತಿಕರಿಂದ,!

ಅಲ್ಲೂ ಬಂದು
ನಿನ್ನ ನಿರ್ಧಾರಗಳ
ಪರಿವರ್ತಿಸ ಬಂದಾರು
ಜೋಪಾನವಾಗಿರು ನೀ ಸದಾ
ಈ ಸಮಾಜ ಕೆಡುಕರಿಂದ.!

————-

About The Author

Leave a Reply

You cannot copy content of this page

Scroll to Top