Month: February 2025
-

-

ಅಂಕಣ ಸಂಗಾತಿ ಚಿಂತನೆಯ ಚಿಟ್ಟೆ ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಸೃಷ್ಟಿಯೊಳಗಿನ ಸೊಬಗು ನೋಡುವ ದೃಷ್ಟಿ ನಮ್ಮ ಬದುಕಿನಲ್ಲಿ ಯಾವುದೇ ಧಾರ್ಮಿಕ ಆಚರಣೆಗಳು ಯಾವ ರೀತಿಯಲ್ಲಿಯೇ ಮಾಡಲಿ. ನಿಸರ್ಗದ ಮೇಲೆ ದೌರ್ಜನ್ಯ, ದಬ್ಬಾಳಿಕೆಯ ಮಾಡದಿರೋಣ. ಪ್ರಕೃತಿಯ ಸೊಬಗಿಗೆ ಸೋತು ಬಿಡೋಣ.
-

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ಕಾಯುತ್ತಿವೆ
ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕಾಯುತ್ತಿವೆ ಹುಲ್ಲು ಮೇಯ್ದು ಬದುಕಬೇಕೆನ್ನುವ ನಮಗೆ ಕಾಡು ಕೋಣ ಎಮ್ಮೆಗಳ ಭೀತಿ
-

ನಾಗರಾಜ ಬಿ.ನಾಯ್ಕ ಅವರ ಕವಿತೆ-ಒಂದು ತಂಗಾಳಿಯೇ……
ಕಾವ್ಯ ಸಂಗಾತಿ ನಾಗರಾಜ ಬಿ.ನಾಯ್ಕ ಒಂದು ತಂಗಾಳಿಯೇ…… ಚುಕ್ಕಿ ತಾರೆಗಳ ಮಲ್ಲಿಗೆಯ ನಗುವ ಒಮ್ಮೆ ಚೆಲ್ಲಿ ಬಿಡು…
-

ವಾಣಿ ಯಡಹಳ್ಳಿಮಠ ಅವರಕವಿತೆ-ನೀ ನಿರುತ್ತರವೇ
ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ನೀ ನಿರುತ್ತರವೇ ಬಾಂಧವ್ಯವದು ಹುಸಿಯಾಗಿತ್ತೇ ? ಕಾಳಜಿಯದು ಕಲ್ಪನೆಯಾಗಿತ್ತೇ? ಅನುಬಂಧವದು ಕನಸಾಗಿತ್ತೇ
-

ಬಡಿಗೇರ ಮೌನೇಶ್ ಅವರ ಕವಿತೆ-ಒಲವಿನ ಹಾದಿ
ಕಾವ್ಯ ಸಂಗಾತಿ ಬಡಿಗೇರ ಮೌನೇಶ್ ಒಲವಿನ ಹಾದಿ ನಡೆವ ಹೆಜ್ಜೆಗಳಲ್ಲಿ ಆಯಾಸ ಕಳೆದು ಹೊಸಕಸುವು ತೋರುತ್ತಿತ್ತು
-

ಸುಕನಸು ಅವರ ಗಜಲ್
ಕಾವ್ಯ ಸಂಗಾತಿ ಸುಕನಸು ಗಜಲ್ ಅನುದಿನವು ಬೇಕಿಲ್ಲ ಪ್ರೀತಿ ಪ್ರೇಮದ ಸಲ್ಲಾಪ ರಾಯ ಅಕ್ಕರೆಯ ನಿನ್ನ ಭಾವ ಮಿಡಿತವೇ ನನಗೆ ಸಿಹಿ ಹೂರಣ
-

ಕಾವ್ಯ ಪ್ರಸಾದ್ ಅವರ ಕವಿತೆ-ಕನಸೆಂಬ ಕನ್ನಡಿ
ಕಾವ್ಯ ಸಂಗಾತಿ ಕಾವ್ಯ ಪ್ರಸಾದ್ ಕನಸೆಂಬ ಕನ್ನಡಿ ಇಲ್ಲೊಂದು ಮನಸು ಅಲ್ಲೊಂದು ಹೃದಯವಿದೆ ಯಾವ ದಿಕ್ಕಲ್ಲಿ ನಾನೀಗ ಸಾಗಿ ಬರುವುದೆ
-

ರತ್ನರಾಯಮಲ್ಲಅವರಹೊಸ ಗಜಲ್
ಕಾವ್ಯ ಸಂಗಾತಿ ರತ್ನರಾಯಮಲ್ಲ ಗಜಲ್ ಅವಯವದ ತುಂಬೆಲ್ಲ ನಶೆಯ ಮದಿರೆಯಿದೆ ಅಮಲೇರಿಸುವ ನಿನ್ನ ಮೂಗಿನ ನತ್ತು ಬೇಕು
-

ನಿರಂಜನ ಕೆ ನಾಯಕ ಅವರಕವಿತೆ-ಸೌಂದರ್ಯ ಎಂದರೇನು?
ಕಾವ್ಯ ಸಂಗಾತಿ ನಿರಂಜನ ಕೆ ನಾಯಕ ಸೌಂದರ್ಯ ಎಂದರೇನು? ಅದರ ಮಾತಲಿ ಇಹುದೇನು? ಮರುಳಾದ ನೀನು ಪಂಜರದಿ ಕಟ್ಟಿ ಬಿಗಿದೆಯೇನು?
