ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅವಳು
ಅವನ
ದಾಸಿ

ಅವನು
ಅವಳ
ಮಂದಹಾಸ

**

ಅವನು
ಅವಳ
ದಾಸ

ಅವಳು
ಅವನ
ಮಂದಹಾಸ

ತಿಳಿಯುತ್ತಿಲ್ಲ
ಪಥದ
ಪಟ

ದಿಟ
ಇದು
ಹಾವು-ಏಣಿ
ಆಟ

ಶಕ್ತಿ
ಯುಕ್ತಿಗಳ
ಪಡಿಪಾಟ

ತುದಿ ಮೊದಲು
ತಲೆ ಪಾದ
ಆದಿ ಅಂತ್ಯಗಳ
ತಾಕಲಾಟ

ಬಯಲಾಟ


About The Author

2 thoughts on “ಕಿರಣ ಗಣಾಚಾರಿ ಕವಿತೆ-ಗತ-ಪ್ರಸ್ತುತ”

Leave a Reply

You cannot copy content of this page

Scroll to Top