ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜಗವ ಕೂಡುವ ತಾಣ
ಒಲಿ0ಪಿಕ್ ಆಟದ ಮಾಟ
ಸಮತೆ ಪ್ರೀತಿಯ ಪಾಠ
ಸೋಲು ಗೆಲವು
ಸರಳ ಸಹಜ
ಆದರೆ ದೊಡ್ಡವರ
ಕುತಂತ್ರ ದ್ವೇಷಕ್ಕೆ
ಬಲಿಯಾಯಿತೆ ಕುಸ್ತಿ?
ತೂಕ ಹೆಚ್ಚೆಂದು
ಅವಳನು ಹೊರಗಟ್ಟಿ
ಕಳೆದರು ಪದಕದ ಮೌಲ್ಯ
ಚಿನ್ನವೆ ಆದರೂ
ಬೆಲೆ ಕಳೆದುಕೊಂಡ
ಲೋಹ ಅಷ್ಟೇ
ದ್ವೇಷ ದಳ್ಳುರಿಗೆ
ಕಮರಿತೆ ಪ್ರತಿಭೆ?


About The Author

2 thoughts on “ಬಲಿಯಾಯಿತೆ ಕುಸ್ತಿ? ಡಾ ಶಶಿಕಾಂತ ಪಟ್ಟಣ ರಾಮದುರ್ಗ”

  1. ಪ್ರತಿಭೆ ಕಮರಬಾರದು
    ಸೋಲೆ ಗೆಲುವಿನ ಮೂಲ
    ಅಕ್ಕಮಹಾದೇವಿ

Leave a Reply

You cannot copy content of this page

Scroll to Top