ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪುಸ್ತಕ ಸಂಗಾತಿ

ಅಂಜಲಿರಾಮಣ್ಣರವರ

ಹೊಸಪುಸ್ತಕ

‘ಕಂಡಷ್ಟೂಪ್ರಪಂಚ’

ಬಿಡುಗಡೆ

ಅಂಜಲಿ ರಾಮಣ್ಣರವರ 6ನೆಯ ಪುಸ್ತಕ ಈಗ ತಾನೇ ಬಿಡುಗಡೆಯಾಗಿದೆ. ಪ್ರಂಪಚದ ನಾನಾ ಭಾಗಗಳನ್ನು ಕಂಡಿರುವ ಅನುಭವ ಕಥನ ಇದು.ಈ ಪುಸ್ತಕ ಮಾರಾಟದಿಂದ ಬಂದ ಹಣವನ್ನು ಅಂಧ ಮಕ್ಕಳ ಕಣ್ಣಿನ ಶಸ್ತ್ರಚಿಕಿತ್ಸೆಗೆ ಬಳಸಲು ಲೇಖಕಿ ಮಾಡಿರುತ್ತಾರೆ.

ಸ್ವತ:ಲೇಖಕಿಯ ಮಾತು:

ಜೇನ್ ಡೀಮ್ಡ್ ಯೂನಿವರ್ಸಿಟಿಯ ರಿಜಿಸ್ಟ್ರಾರ್ Dr. ಜಿತೇನ್ ಶಾ, ಪ್ರೊ.ಗೀತಾ ಮಧುಸೂದನ್ ಮತ್ತು ಪ್ರೊ. ರಾಜೇಶ್ವರಿ ವೈ ಎಂ ಅವರುಗಳು ನೂರು ವಿದ್ಯಾರ್ಥಿಗಳ ಎದುರು ನನ್ನ ಪುಸ್ತಕ ಕಂಡಷ್ಟೂ ಪ್ರಪಂಚ ಪುಸ್ತಕವನ್ನು ಬಿಡುಗಡೆ ಮಾಡಿದರು. (12-08-2023) ಖುಷಿಯ ವಿಷಯ ಎಂದರೆ ಡಾ.ಶಾ ಅವರು ” ನನಗೆ ಕನ್ನಡ ಓದಲು ಇನ್ನೂ ಬರುವುದಿಲ್ಲ ಆದರೆ ಓದಬಲ್ಲ ನನ್ನ ಸ್ನೇಹಿತರಿಗಾಗಿ ಈ ಪುಸ್ತಕ ಕೊಳ್ಳುತ್ತೇನೆ” ಎಂದದ್ದು ಮತ್ತು Ragging ಕಾನೂನು ಬಗ್ಗೆಯ ಉಪನ್ಯಾಸದ ನಂತರ ವಿದ್ಯಾರ್ಥಿಗಳು ಪ್ರವಾಸದ ಆಸಕ್ತಿ ಮತ್ತು ಅಭಿರುಚಿಯ ಬಗ್ಗೆ ನಾನೇ ಸಾಕು ಎಂದು ಹೊರಟು ಬರುವವರೆಗೂ ಚರ್ಚೆ ಮಾಡಿದ್ದು.

ಪುಸ್ತಕ ಕೊಳ್ಳಲು
ನಿಮ್ಮ ವಿಳಾಸ ಮೆಸೇಜ್ ಮಾಡಿ. ಪುಸ್ತಕದ ಬೆಲೆ 300/- ರೂ

ಪುಸ್ತಕ ಕೊಳ್ಳಬಯಸುವವರುಈ ಕೆಳಗಿನ ನಂಬರಿಗೆ 300 ರೂಪಾಯಿ ಪೋನ್ ಪೇ ಅಥವಾ ಯಾವುದೆ upiನಿಂದ ಹಣಕಳಿಸಿ ಅದರ ವಿವರಗಳೊಂದಿಗೆತಮ್ಮವಿಳಾಸ ಮೆಸೇಜ್ ಮಾಡಿ

ಪೋನ್ ನಂಬರ್-9880496019


About The Author

Leave a Reply

You cannot copy content of this page

Scroll to Top