ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸುಜಾತಾ ಲಕ್ಮನೆ ಇನ್ನಿಲ್ಲ

2019ರಲ್ಲಿ ಸಂಗಾತಿ ಬ್ಯಾಗ್ ಪತ್ರಿಕೆ ಶುರುವಾದಾಗ ಪತ್ರಿಕೆಗೆ ಮೊದಲ ಗಜಲ್ ಬರೆದಿದ್ದು ಸುಜಾತಾ ಲಕ್ಮನೆಯವರೆ. ಆ ನಂತರಹತ್ತಾರು ಜನ ಗಜಲುಗಳ ಬರೆಯುತ್ತ ಹೋದರು. ನನಗೆ ಗಜಲ್ ನಿಯಮಗಳ ಬಗಗೆ ಅವರಷ್ಟು ಜ್ಞಾನವಿರದ ಕಾರಣ ಗಜಲ್ ನಿಯಮಗಳಿರದಗಜಲುಗಳನ್ನು ಪ್ರಕಟಿಸುತ್ತದ್ದೆ. ಅಂತಹ ಗಜಲ್ ನೋಡಿದಾಕ್ಷಣ ಅವರಿಂದ ಒಂದು ಕಠೋರ ಮೆಸೇಜು ಬರುತ್ತಿತ್ತು- ಸರ್ ನೋಡಿಪ್ರಕಟಿಸಿ ಇದು ಗಜಲ್ಅಲ್ಲ-ಪ್ರಕಟಿಸುವ ಮೊದಲು ಕನಿಷ್ಠ ಯಾರಾದರೂ ಗಜಲ್ ಬಗ್ಗೆ ತಿಳಿದಿರುವವರಿಗೆ ತೋರಿಸಿ ಪ್ರಕಟಿಸಿ ಎಂಬ ಸಲಹೆಯನ್ನು ನೀಡಿದ್ದರು.ನಂತರ ನಾನು ನೀವೇತಜ್ಞರಾಗಿ ಗೊತ್ತಿರುವುದು-ನಿಮಗೇ ಕಳಿಸುವೆ ಎಂದೇಳಿದಾಗ ಅಯ್ಯೊ ನನ್ ಕೈಲಿ ಆಗದ ಕೆಲಸ ಎಂದು ಹೇಳಿ,ಅವರೆ ಮಲ್ಲಿನಾಥ(( ರತ್ನರಾಯಮಲ್ಲ)ಅವರ ಹೆಸರು ಸೂಚಿಸಿದ್ದರು. ನಂತರವು ಗಜಲುಗಳಬರೆಯುತ್ತಿದ್ದವರು,ದಿಡೀರನೇ ನಿಲ್ಲಿಸಿದಾಗ. ಈ ಬಗ್ಗೆ ಮೆಸೆಜುಮಾಡಿದಾಗ- ಅವರೆ ಖುದ್ದಾಗಿಕರೆ ಮಾಡಿ ಅನಾರೋಗ್ಯದ ಬಗ್ಗೆ ತಿಳಿಸಿ, ಹುಷಾರಾಗಿ ಬಂದ ನಂತರ ಬರೆಯುವೆ ಎಂದಿದ್ದರ.
ಆದವರು ಮಾತು ಉಲಿಸಕೊಳ್ಳಲೇ ಇಲ್ಲ
ಇದು ನನಗೆ, ಸಂಗಾತಿಗೆ ಮಾತ್ರವಲ್ಲ-ಕನ್ನಡ ಸಾಹಿತ್ಯ ಕ್ಷೇತ್ರಕ್ಕೆಆಗಿರುವ ನಷ್ಟ
ಸಂಗಾತಿ ಬಳಗ ಅವರ ಆತ್ಮಕ್ಕೆ ಶಾಂತಿ ಕೋರುತ್ತದೆ
ಕು.ಸ,ಮಧುಸೂದನ.
ನಾಗರಾಜ್ ಹರಪನಹಳ್ಳಿ
ಹನಿಬಿಂಧೂ<
ಹಒನ್ನಾಳಿ ಶಿವಕುಮಾರ್

About The Author

11 thoughts on “ಸುಜಾತಾ ಲಕ್ಮನೆ ಇನ್ನಿಲ್ಲ”

  1. ಪ್ರಭಾವತಿ ಎಸ್ ದೇಸಾಯಿ ವಿಜಯಪುರ

    ಚಿಕ್ಕ ವಯಸ್ಸಿನಲ್ಲಿ ಹೀಗಾಗಬಾರದಿತ್ತು,ಅವರ ಅಗಲಿಕೆ ಕನ್ನಡ ಗಜಲ್ ಸಾಹಿತ್ಯ ಕ್ಕೆ ತುಂಬಲಾರದ ನಷ್ಟವಾಯಿತು,ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ.ಓಂ ಶಾಂತಿ

  2. ಡಾ. ಮಲ್ಲಿನಾಥ ಎಸ್. ತಳವಾರ

    ಸಾವಿನ ತಕ್ಕಡಿಯಲ್ಲಿ ನ್ಯಾಯ, ಮಾನದಂಡ ಅಂತ ಏನೂ ಇಲ್ಲ!
    ಸಾಹಿತ್ಯ ಲೋಕಕ್ಕೆ, ವಿಶೇಷವಾಗಿ ಗಜಲ್ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ..

  3. ಮಮತಾ ಶಂಕರ್

    ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ

Leave a Reply

You cannot copy content of this page

Scroll to Top