ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಶೋಷಣೆ

ಕುಸುಮಾ ಮಂಜುನಾಥ

ಅಂದು ಮಹಿಷಾಸುರನ
ರುಂಡ-ಮುಂಡ ಚೆಂಡಾಡಿದ ಚಾಮುಂಡಿ….
ನಡೆಯಿತು ಕಾಮಾಸುರರ ಪುಂಡಾಟ
ಅವಳ ಮಡಿಲಲ್ಲಿ….
ಸಿಗಲಿಲ್ಲ ತಾಯಿಯ ರಕ್ಷೆ
ಈ ಮಗಳಿಗೆ…
ಆಗಬೇಕಿದೆ ಕೀಚರಿಗೆ ತಕ್ಕ ಶಿಕ್ಷೆ.

ಎಲ್ಲಿ ದೊರೆಯಿತು ಓ ಹೆಣ್ಣೆ
ನಿನಗೆ ನಡು ಇರುಳ ಸ್ವಾತಂತ್ರ್ಯ….??
ಇಂದಿಗೂ ನಿನ್ನ ಸ್ಥಿತಿ ಅತಂತ್ರ…..!!!
ತರಬೇಕಿದೆ “ದಿಶಾ ಕಾಯಿದೆ”….
ನೀಡುವಳು ನ್ಯಾಯದೇವತೆ
ತೀರ್ಪನ್ನು ತುರ್ತಾಗಿ…

*************************

About The Author

2 thoughts on “ಶೋಷಣೆ”

  1. ನಿಮ್ಮ ಸಾತ್ವಿಕ ಆಕ್ರೋಷ ,ಕಳಕಳಿ ಮೆಚ್ಚುವಂತಹದ್ದು, ಅಭಿವ್ಯಕ್ತಿಗೆ, ಧನ್ಯವಾದಗಳು

Leave a Reply

You cannot copy content of this page

Scroll to Top