ಕಾವ್ಯಯಾನ
ಗರಿಕೆಯ ಕುಡಿಯಂತೆ ಆಶೆಗಳು ಬೆಳೆಯುವುದು ಉದ್ದುದ್ದ
ಆಶೆಗಳ ಹಂಗು ಬಾಳಿಗೆ ಸ್ಪೂರ್ತಿಯೇ ಹೊರತು ಮಹಾತ್ವಾಕಾಂಕ್ಷೆಯಿಂದಲ್ಲ
ಈಗರ್ಥವಾಗುತಿದೆ ಇದೇನಾ ಅದು…!
ನಿದಿರೆಯಲೊಮ್ಮೊಮ್ಮೆ ಬೆದರಿಸಿ ಸ್ಖಲಿಸುವ,
ಕೊರೆಯುವ ಏಕಾಂತದ ಚಳಿಯಲಿ ನಡುಗಿಸುವ,
ನಾಡಿನ ಕ್ರಾಂತಿಕಾರಿ ಕವಿ, ರೈತ ಚಳುವಳಿಯ ನಾಯಕ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆನರಾವೆಲ್‌ಫೇರ್ ಟ್ರಸ್ಟ್ ಶಿಕ್ಷಣ ಸಂಸ್ಥೆಯ ಮೂಲಕ ಅಕ್ಷರ ಸೂಯನನ್ನು ಬೆಳಗಿಸಿದ ಮಾನ್ಯ ಡಾ|| ದಿನಕರ ದೇಸಾಯಿಯವರ ಕೃಪಾ ದೃಷ್ಟಿಗೆ ಪಾತ್ರನಾದ ಬಾಲಕ ಸಣ್ಣು ಅವರ ಆಶ್ರಯದಲ್ಲೇ ಇದ್ದುಕೊಂಡು ಇಂಟರ್ ಮೀಡಿಯೇಟ್ ವರೆಗೆ ಶಿಕ್ಷಣ ಪಡೆದದ್ದು ಬಹುದೊಡ್ಡ ಅದೃಷ್ಟವೇ ಸರಿ.
You cannot copy content of this page