ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಪಾದಕೀಯ

ಯಾವ ಪತ್ರಿಕೆಯೂ ಲೇಖಕನನ್ನು ಬೆಳೆಸುವುದಿಲ್ಲ-

ಹಾಗೆಯೇ ಯಾವ ಲೇಖಕನೂಪತ್ರಿಕೆಯನ್ನು ಬೆಳೆಸಲಾಗುವುದಿಲ್ಲ

ಆದರೆ ಪತ್ರಿಕೆ ಮತ್ತು ಲೇಖಕ, ಇಬ್ಬರನ್ನೂ ಬೆಳೆಸುವುದು ಓದುಗ ಮಾತ್ರ

ಹಾಗಾಗಿ ಪತ್ರಿಕೆ-ಬರಹಗಾರ ಇಬ್ಬರ ನಿಷ್ಠೆಯೂ ಓದುಗರೆಡೆಗಿರಬೇಕು

ಓದುಗನಿಗೆ ಪ್ರಾಮಾಣಿಕವಾಗಿ ಬರೆಯಬೇಕು,,ಪ್ರಕಟಿಸಬೇಕು.

ನನ್ನ ಮಾತಿನರ್ಥ ತೀರಾ ಸರಳವಾದುದು:

ಜೀವ ವಿರೋಧಿಯಾದ ಯಾವುದನ್ನು ನಾವು ಓದುಗನಿಗೆ ಉಣಿಸಬಾರದು

ಸಂಗಾತಿ ಬಳಗದ ಸಿದ್ದಾಂತವೇ ಇದು!!

ಇದು ನಿಮ್ಮ ಸಿದ್ದಾಂತವೂ ಆಗಲೆಂಬುದು ನನ್ನ ಆಶಯವಾಗಿದೆ

ನಿಮ್ಮ ಸಂಗಾತಿ

ಕು.ಸ.ಮಧುಸೂದನ ರಂಗೇನಹಳ್ಳಿ

About The Author

1 thought on “ನಮ್ಮ ನಿಷ್ಠೆ ಓದುಗರೆಡೆಗಿರಬೇಕು”

Leave a Reply

You cannot copy content of this page

Scroll to Top