ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಗಾತಿ ಪತ್ರಿಕೆಗೆ ಬರೆಯುತ್ತಿರುವನಾಲ್ವರು ಲೇಖಕಿಯರಿಗೆ ಇಂದು ವಿವಿಧ ಪ್ರಶಸ್ತಿಗಳು ದೊರಕಿದ್ದು ಪತ್ರಿಕೆ ಆ ನಾಲ್ವರಿಗೂ ಈ ಮೂಲಕ ಅಭಿನಂದನೆ ಸಲ್ಲಿಸುತ್ತಿದೆ

ಅಕ್ಷತಾ ಕೃಷ್ಣಮೂರ್ತಿ

Image may contain: Akshata Krishnmurthy, close-up

ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕೊಡುವ ಮಯೂರ ವರ್ಮ ಪ್ರಶಸ್ತಿ ಪಡೆದಿದ್ದಾರೆ


ಶ್ರೀದೇವಿ ಕೆರೆಮನೆ

ಕನ್ನಡ ಸಾಹಿತ್ಯ ಪರಿಷತ್ ನೀಡುವಸುಮನ್ ಸೋಮಶೇಖರ ಸೋಮವಾರಪೇಟೆ ದತ್ತಿ ಪ್ರಶಸ್ತಿ


ವಿಭಾ ಪುರೋಹಿತ್

ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ


ರೂಪಶ್ರೀ ಎನ್.ಆರ್

ಕನ್ನಡ ಸಾಹಿತ್ಯ ಪರಿಷತ್ತಿನ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ

************************************************************************

About The Author

10 thoughts on “ಅಭಿನಂದನೆಗಳು”

  1. T S SHRAVANA KUMARI

    ಎಲ್ಲಾ ಪ್ರಶಸ್ತಿ ವಿಜೇತರಿಗೂ ಹೃತ್ಪೂರ್ವಕ ಅಭಿನಂದನೆಗಳು

  2. A R Gouda Talebail

    ಕವಿಯತ್ರಿಯರೆಲ್ಲರಿಗೂ ಹೃದಯ ತುಂಬಿದ ಅಭಿನಂದನೆಗಳು…

  3. ಜಯಶ್ರೀ. ಅಬ್ಬಿಗೇರಿ

    ಹೆಮ್ಮೆಯ ಗರಿ ಮೂಡಿಸಿದ ಪ್ರಶಸ್ತಿ ವಿಜೇತ
    ಸಂಗಾತಿ ಪತ್ರಿಕೆಯ ಲೇಖಕಿಯರಿಗೆ
    ಹೃದಯಪೂರ್ವಕ ಅಭಿನಂದನೆಗಳು

  4. ಸಂಗಮೇಶ ಎನ್ ಜವಾದಿ

    ಪ್ರಶಸ್ತಿ ಪಡೆದ ಎಲ್ಲಾ ಅಕ್ಕಂದಿಯರಿಗೆ ಅನಂತ ಕೋಟಿ ಅಭಿನಂದನೆಗಳು.

  5. ನಾಲ್ಕೂ ಜನ ಸಾಹಿತೀಮಣಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.

  6. ಎ. ಎಸ್. ಮಕಾನದಾರ

    ದತ್ತಿ ಪುರಸ್ಕಾರ ಕ್ಕೆ ಭಾಜನರಾದ ಕವಯತ್ರಿಯರಿಗೆ ಅಭಿನಂದನೆಗಳು
    ಇನ್ನೂ ಪುರಸ್ಕಾರ ಗಳು ನಿಮ್ಮ ಮುಡಿಗೇರಲಿ
    ಎ ಎಸ್. ಮಕಾನದಾರ

Leave a Reply

You cannot copy content of this page

Scroll to Top