ಗೀತಾ. N. ಮಲ್ಲನಗೌಡರ್ ಅವರ”ಸುಜ್ಞಾನದ ರೆಕ್ಕೆ ಹಚ್ಚಿ ಗಗನಕ್ಕೆ ಹಾರುವ ಹಕ್ಕಿ “ಪುಸ್ತಕ ಪರಿಚಯ ಈರಪ್ಪ ಬಿಜಲಿ. ಕೊಪ್ಪಳ.
ಪುಸ್ತಕ ಸಂಗಾತಿ
ಈರಪ್ಪ ಬಿಜಲಿ. ಕೊಪ್ಪಳ.
ಗೀತಾ. N. ಮಲ್ಲನಗೌಡರ್
“ಸುಜ್ಞಾನದ ರೆಕ್ಕೆ ಹಚ್ಚಿ
“ಹಾರುವ ಹಕ್ಕಿ ” ಈ ಮಕ್ಕಳ ಕವನ ಸಂಕಲನವು ಒಟ್ಟು 65 ಮಕ್ಕಳ ಪದ್ಯಗಳನ್ನು ಒಳಗೊಂಡಿದೆ . ಈ ಪದ್ಯಗಳು ರೈತರ ಬದುಕು , ಶಾಲೆಯ ಪರಿಸರ , ಹೊಲಗದ್ದೆ ತೋಟಗಳು , ಪರಿಸರ ಪ್ರೇಮ , ಪ್ರಾಣಿ ಪಕ್ಷಿಗಳು, ಚಂದ್ರ, ಆಕಾಶ , ಚಿಟ್ಟೆ , ಅಮ್ಮನ ಅಂತ:ಕರುಳು, ಹೆತ್ತವರ ಅಳಲು ಹೀಗೆ ಅನೇಕ ವಿಷಯಗಳನ್ನು ಕುರಿತು ರಚಿಸಿದ ಪದ್ಯಗಳಾಗಿವೆ.
ಗಗನಕ್ಕೆ ಹಾರುವ ಹಕ್ಕಿ “









