ದೀಪ್ತಿ ಭದ್ರಾವತಿ ಅವರ ಕವಿತೆ-ಬೆಳಕಿಗೊಂದು ಬಿನ್ನಹ
ಕಾವ್ಯ ಸಂಗಾತಿ
ದೀಪ್ತಿ ಭದ್ರಾವತಿ
ಬೆಳಕಿಗೊಂದು ಬಿನ್ನಹ
ಕಲೆಗಳು ಮಾಯವಾಗುವ
ಮಾಂತ್ರಿಕ ಗಳಿಗೆಯಲ್ಲಿ
ಮಿಂಚುಗಳು ಹರಳುಗಟ್ಟುವಾಗ
ದೀಪ್ತಿ ಭದ್ರಾವತಿ ಅವರ ಕವಿತೆ-ಬೆಳಕಿಗೊಂದು ಬಿನ್ನಹ Read Post »
ಕಾವ್ಯ ಸಂಗಾತಿ
ದೀಪ್ತಿ ಭದ್ರಾವತಿ
ಬೆಳಕಿಗೊಂದು ಬಿನ್ನಹ
ಕಲೆಗಳು ಮಾಯವಾಗುವ
ಮಾಂತ್ರಿಕ ಗಳಿಗೆಯಲ್ಲಿ
ಮಿಂಚುಗಳು ಹರಳುಗಟ್ಟುವಾಗ
ದೀಪ್ತಿ ಭದ್ರಾವತಿ ಅವರ ಕವಿತೆ-ಬೆಳಕಿಗೊಂದು ಬಿನ್ನಹ Read Post »
ಕಾವ್ಯ ಸಂಗಾತಿ
ಹುತಾತ್ಮ ಗಾಂಧಿ.
ಪಿ.ವೆಂಕಟಾಚಲಯ್ಯ.
ಸರ್ವಧರ್ಮಗಳ ನಡೆಗೆ, ಒಂದೆ ಸತ್ಯ ದಡೆಗೆ,
ಸತ್ಯಶೋಧನೆಯೆ, ನಿತ್ಯ ಜೀವನದ ಗುರಿ,
ಎಂದು ಬಗೆದು ಅದರಂತೆ ನೀ ನಡೆ ದೆ,
ʼಹುತಾತ್ಮ ಗಾಂಧಿʼಪಿ.ವೆಂಕಟಾಚಲಯ್ಯ ಅವರ ಕವಿತೆ Read Post »
ಕಾವ್ಯ ಸಂಗಾತಿ
ಕಾವ್ಯ ಪ್ರಸಾದ್
ಹೃದಯದ ತವಕ
ಸೂರ್ಯ ಕಿರಣಗಳೆ ನಾಚಿ ಬೆರಗಾಗಿ ನಿಂತಿರಲು!
ಮಳೆಯ ಆರ್ಭಟವೀಗ ಮುಗಿಲ ಮುಟ್ಟಿರಲು
ಕಾವ್ಯ ಪ್ರಸಾದ್ ಅವರ ಕವಿತೆ-ಹೃದಯದ ತವಕ Read Post »
ಕಾವ್ಯ ಸಂಗಾತಿ.
ಗಿರಿಜಾ ಇಟಗಿ
ಬೆಂದೊಡಲ ಬೇಂದ್ರೆ
ನೀನಂದು ಹೋಳಿಗೆ ಉಣಬೇಕೆಂದಾಗಲೆಲ್ಲ
ವಿಧಿಯು ಏಕಾದಶಿಗೆ ಅಣಿಯಾಗಿಸುತಿತ್ತು
ಜಗ್ಗಿದರೂ ಜಗ್ಗದೆ ಕುಗ್ಗಿದರೂ ಕುಗ್ಗದೆ
ಅಂತರಾತ್ಮದ ಧ್ವನಿಗೆ ಓಗೊಟ್ಟವನು ನೀನು
ಗಿರಿಜಾ ಇಟಗಿ ಅವರ ಕವಿತೆ-ಬೆಂದೊಡಲ ಬೇಂದ್ರೆ Read Post »
ಕಾವ್ಯ ಸಂಗಾತಿ
ಭರತ್ಕುಮಾರ್ ಸಿ
ʼನಾವು’
ಸಹಿಸುವವರಿಲ್ಲ ಅವನಿವನ ಬದುಕನು
ಇವನವನ ಬದುಕನು
ಭರತ್ಕುಮಾರ್ ಸಿ ಅವರ ಕವಿತೆ ʼನಾವು’ Read Post »
ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
ʼಹೊಸತನಕೆ ಸ್ವಾಗತʼ
ಸೃಷ್ಟಿಯ ಹೊಸತನ ಹಬ್ಬದ ವಾತಾವರಣ/
ಮಾವಿನ ಬೇವಿನ ಬಗೆ ಬಗೆ ಬಣ್ಣದ ತೋರಣ//
ಶಾಲಿನಿ ಕೆಮ್ಮಣ್ಣುಅವರ ಕವಿತೆ-ʼಹೊಸತನಕೆ ಸ್ವಾಗತʼ Read Post »
ಕಾವ್ಯ ಸಂಗಾತಿ
ಭಾರತಿ ಅಶೋಕ್
ʼತನ್ನವರ ಕನವರಿಕೆಯಲಿʼ
ಅದು ತುಡಿಯುತ್ತೆ
ಸದಾ ತನ್ನೆಡೆಗಿನ ಒಂದು ನೋಟಕ್ಕಾಗಿ, ಸ್ಪರ್ಶಕ್ಕಾಗಿ, ಮುಗುಳ್ನಗೆಗಾಗಿ
ಭಾರತಿ ಅಶೋಕ್ ಅವರ ಕವಿತೆ-ʼತನ್ನವರ ಕನವರಿಕೆಯಲಿʼ Read Post »
ಕಾವ್ಯ ಸಂಗಾತಿ
ಸುವಿಧಾ ಹಡಿನಬಾಳ
ನನ್ನ ಕವಿತೆ
ಆನ್ಲೈನ್ ಅಪ್ಲೋಡ್, ಸುತ್ತೋಲೆ ಓದುವಲ್ಲಿ
ಕಣ್ಣು ಮಂಜಾಗುತ್ತಿದೆ ತಲೆ ಖಾಲಿಯಾಗಿದೆ
ಸುವಿಧಾ ಹಡಿನಬಾಳ ಅವರ ಕವಿತೆ-ನನ್ನ ಕವಿತೆ Read Post »
ಕಾವ್ಯ ಸಂಗಾತಿ
ಗೋವ ತೀರ್ಥಯಾತ್ರೆಯ ಹನಿಗಳು.
ಎ.ಎನ್.ರಮೇಶ್.ಗುಬ್ಬಿ
ಅದೇಕೋ ಯಾರೊಬ್ಬರೂ ಮಾಡುವುದಿಲ್ಲ
ಗೋವಾಗೆ ಮಾತ್ರವೆ ಪಾದಯಾತ್ರೆ.!
ಗಾಡಿಯಲ್ಲೆ ಮಾಡುವರು ಗೋವಾಕ್ಷೇತ್ರಕ್ಕೆ
ಗೋವ ತೀರ್ಥಯಾತ್ರೆಯ ಹನಿಗಳು..ಕವಿತೆ ಎ.ಎನ್.ರಮೇಶ್.ಗುಬ್ಬಿ. Read Post »
ಕಾವ್ಯ ಸಂಗಾತಿ
ಸುಧಾ ಪಾಟೀಲ
ದತ್ತಣ್ಣನ ಕಾವ್ಯ ಲಹರಿ
ಒಲವೇ ನಮ್ಮ ಬದುಕು ಎನ್ನುತ್ತಾ
ಮುಗಿಲ ಮಲ್ಲಿಗೆಯ ಪ್ರತಿಬಿಂಬದಲಿ
ಕಾವ್ಯವೈಖರಿಯ ಮೊಳಗಿಸುವೆ
ಮುಕ್ತಕಂಠದಿ ನಮನ ಸಲ್ಲಿಸುತ್ತಾ
ಸುಧಾ ಪಾಟೀಲ ಅವರ ಕವಿತೆ-ದತ್ತಣ್ಣನ ಕಾವ್ಯ ಲಹರಿ Read Post »
You cannot copy content of this page