ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಶಕುಂತಲಾ ಎಫ್ ಕೋಣನವರ ಅವರ ಕವಿತೆ-ಕಳೆದು ಹೋದ ಚಂದಿರ

ಕಾವ್ಯ ಸಂಗಾತಿ

ಶಕುಂತಲಾ ಎಫ್ ಕೋಣನವರ

ಕಳೆದು ಹೋದ ಚಂದಿರ

ಎಲೆಯುದುರಿದ ಮರವಾಗಿ ಹೊಸ ಚಿಗುರಿಗೆ ಬಾಯ್ತೆರೆದಿರುವಳು
ಕುಲದೀಪಕ ಬರಲೆಂದು ನಾಲ್ಕು ಹೆಣ್ಣು ಹೆತ್ತವಳು

ಶಕುಂತಲಾ ಎಫ್ ಕೋಣನವರ ಅವರ ಕವಿತೆ-ಕಳೆದು ಹೋದ ಚಂದಿರ Read Post »

ಕಾವ್ಯಯಾನ

ಎಚ್. ಗೋಪಾಲ ಕೃಷ್ಣ ಅವರ ಹಾಸ್ಯ ಕವನ ಜಿರಳೆ

ಕಾವ್ಯ ಸಂಗಾತಿ

ಎಚ್. ಗೋಪಾಲ ಕೃಷ್ಣ 

ಜಿರಳೆ
ಮಹಾರಾಣಿ ಕಾಲೇಜಿನ ಎದುರು
ಏನವುಗಳ ಆಕಾರ, ಮೀಸೆ ಯ ಕೂದಲು
ಚಿಕ್ಕ ಪುಟ್ಟ ಮರಿ ಮರಿ ಮಿಲಿಮಿಟರು

ಎಚ್. ಗೋಪಾಲ ಕೃಷ್ಣ ಅವರ ಹಾಸ್ಯ ಕವನ ಜಿರಳೆ Read Post »

ಕಾವ್ಯಯಾನ

ಮಧುಮಾಲತಿರುದ್ರೇಶ್ ಅವರ ಕವಿತೆ-ನಾನು ನಾನೆ

ಕಾವ್ಯ ಸಂಗಾತಿ

ಮಧುಮಾಲತಿ ರುದ್ರೇಶ್

ನಾನು ನಾನೆ
ಕಳೆದು ಹೋಗಲಾರೆ ಜಂಗುಳಿಯ ಸಂತೆಯೊಳಗೆ
ಬೆಳೆದ ಆಧುನಿಕತೆಯೊಂದಿಗೆ ಸಂಪ್ರದಾಯದ ಸಡಿಲಿಕೆ
ಆಗುತಿದೆ ಎಲ್ಲೆಲ್ಲೂ ಶಿಷ್ಟತೆಗಳಿಗೆ ಕುಣಿಕೆ

ಮಧುಮಾಲತಿರುದ್ರೇಶ್ ಅವರ ಕವಿತೆ-ನಾನು ನಾನೆ Read Post »

ಕಾವ್ಯಯಾನ

ಸತೀಶ್ ಬಿಳಿಯೂರು ಅವರ ಕವಿತೆ-ಅವಳ ಆಸೆ

ಕಾವ್ಯ ಸಂಗಾತಿ

ಸತೀಶ್ ಬಿಳಿಯೂರು

ಅವಳ ಆಸೆ
ಚಂದಮಾಮನ ತೋರಿಸಿ ಬಾಯಿಗೆ ತುತ್ತು
ಬೆಳೆದು ಶಾಲೆ ಮೆಟ್ಟಿಲು ತುಳಿದಳು
ವಿದ್ಯೆಗೆ ಪೂರ್ಣ ಗಮನ ಕೊಟ್ಟಳು

ಸತೀಶ್ ಬಿಳಿಯೂರು ಅವರ ಕವಿತೆ-ಅವಳ ಆಸೆ Read Post »

ಕಾವ್ಯಯಾನ

ಒಲ್ಲೆನಲು ಸಾಧ್ಯವೇ?ವಾಣಿ ಯಡಹಳ್ಳಿಮಠ ಅವರ ಕವಿತೆ

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಒಲ್ಲೆಯೆನಲು ಸಾಧ್ಯವೇ?
ಬೇಡೆಂದವರ ಬಳಿ ಸಾಗಿ ಬಂಧುವಾದೆ
ಒಲ್ಲೆಂದವರ ಒಲವ ಹನಿಗಾಗಿ ಮರುಭೂಮಿಯಾದೆ
ಮೂಕ ಜನರೆದುರು ಮಾತಿನ ಮಲ್ಲಿಗೆಯಾದೆ

ಒಲ್ಲೆನಲು ಸಾಧ್ಯವೇ?ವಾಣಿ ಯಡಹಳ್ಳಿಮಠ ಅವರ ಕವಿತೆ Read Post »

ಕಾವ್ಯಯಾನ

ವೀಣಾ ನಿರಂಜನ ಅವರ ಕವಿತೆ-ʼಅವಳ ಸಂಜೆ ದಿನಚರಿʼ

ಕಾವ್ಯ ಸಂಗಾತಿ

ವೀಣಾ ನಿರಂಜನ

ʼಅವಳ ಸಂಜೆ ದಿನಚರಿʼ
ತಟ್ಟನೇ ನೆನಪಾಗುತ್ತದೆ ತನ್ನ ಪುಟ್ಟ ಕಂದ
ಅಳುತ್ತಿರ ಬಹುದೇ ಅಲ್ಲಿ ತನಗಾಗಿ
ಬೇಗ ಹೊರಡಬೇಕು

ವೀಣಾ ನಿರಂಜನ ಅವರ ಕವಿತೆ-ʼಅವಳ ಸಂಜೆ ದಿನಚರಿʼ Read Post »

You cannot copy content of this page

Scroll to Top