ಜಯಶ್ರೀ ಎಸ್ ಪಾಟೀಲ ಅವರ ಕವಿತೆ-ಮಹಿಳೆಗೆ ನಮನ “
ಕಾವ್ಯ ಸಂಗಾತಿ
ಜಯಶ್ರೀ ಎಸ್ ಪಾಟೀಲ
ಮಹಿಳೆಗೆ ನಮನ
ಕಷ್ಟ ಸುಖದಲಿ ಭಾಗಿಯಾಗಿ
ಸಂಸಾರದ ಜೋಕಾಲಿ ತೂಗಿ
ಮಡದಿಯಾದ ಸ್ತ್ರೀಗೆ ನಮನ
ಜಯಶ್ರೀ ಎಸ್ ಪಾಟೀಲ ಅವರ ಕವಿತೆ-ಮಹಿಳೆಗೆ ನಮನ “ Read Post »
ಕಾವ್ಯ ಸಂಗಾತಿ
ಜಯಶ್ರೀ ಎಸ್ ಪಾಟೀಲ
ಮಹಿಳೆಗೆ ನಮನ
ಕಷ್ಟ ಸುಖದಲಿ ಭಾಗಿಯಾಗಿ
ಸಂಸಾರದ ಜೋಕಾಲಿ ತೂಗಿ
ಮಡದಿಯಾದ ಸ್ತ್ರೀಗೆ ನಮನ
ಜಯಶ್ರೀ ಎಸ್ ಪಾಟೀಲ ಅವರ ಕವಿತೆ-ಮಹಿಳೆಗೆ ನಮನ “ Read Post »
ಕಾವ್ಯ ಸಂಗಾತಿ
ಮನ್ಸೂರ್ ಮೂಲ್ಕಿ
ಬದುಕಿನ ಶ್ರೇಷ್ಠತೆ
ತರತರದ ನೋವುಗಳು ಬದುಕಲ್ಲಿ ಬಂದಿರಲು
ನೋವೆಲ್ಲ ಮಾಯವೋ ಮುಪ್ಪಿನಲಿ
ಮನ್ಸೂರ್ ಮೂಲ್ಕಿ ಅವರ ಕವಿತೆ-ಬದುಕಿನ ಶ್ರೇಷ್ಠತೆ Read Post »
ಕಾವ್ಯ ಸಂಗಾತಿ
ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ
ನನ್ನೂರಿನಲ್ಲಿ
ಜೋಡಿಯಾಗಿಯೇ ಬಂದಿದ್ದಾರೆ ಜಾತ್ರಗೆ.
ಇದ್ದವರ ಪೈಕಿ ವಿಧುರ ವಿದುವೆಯರ ಸಂಖ್ಯೆಯೆ
ಹೆಚ್ಚು ಮತದಾರರ ಪಟ್ಟಿಯಲಿ
ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ ಅವರ ಕವಿತೆ-ನನ್ನೂರಿನಲ್ಲಿ Read Post »
ಕಾವ್ಯ ಸಂಗಾತಿ
ಸವಿತಾ ದೇಶಮುಖ
ತೂಗುತಿಹಳು ತೊಟ್ಟಿಲ
ಮಗು ಬೆಳೆದು ಹೆಮ್ಮರವಾಗಿ
ತಾಯ- ಮನೆತನದ ನೆರಳಾಗಿ
ಭವ್ಯ ಜಯದ ಜೀವನ ಗಾನವಾ
ಸವಿತಾ ದೇಶಮುಖ ಅವರ ಕವಿತೆ-ತೂಗುತಿಹಳು ತೊಟ್ಟಿಲ Read Post »
ಕಾವ್ಯ ಸಂಗಾತಿ
ವಿಮಲಾರುಣ ಪಡ್ಡoಬೈಲ್
ಪ್ರವಾಸದ ಬಟ್ಟಲು
ಇತಿಹಾಸದ ಒಳಹೊಕ್ಕು
ಕೆತ್ತನೆಗಳ ಚಿತ್ತಾರದಿ
ಬಿತ್ತರವಾಗುವ ಸವಿಸ್ತಾರ
ವಿಮಲಾರುಣ ಪಡ್ಡoಬೈಲ್ ಅವರ ಕವಿತೆ-ಪ್ರವಾಸದ ಬಟ್ಟಲು Read Post »
ಕಾವ್ಯ ಸಂಗಾತಿ
ಶಮಾ. ಜಮಾದಾರ
ಕನಸುಗಳ ದಾಗೀಣ ತೊಟ್ಟವಳು
ಅಳುವನುಂಡು ಅಗುಳ ಉಣಿಸಿದೆ
ಕೈ ನೇವರಿಸಿ ದುಃಖ ತಣಿಸಿದೆ
ಹೆಜ್ಜೆ ಹೆಜ್ಜೆಗೂ ಕೆಂಡವನೆ ತುಳಿದರೂ
ಶಮಾ. ಜಮಾದಾರ ಅವರ ಕವಿತೆ ಕನಸುಗಳ ದಾಗೀಣ ತೊಟ್ಟವಳು Read Post »
ಕಾವ್ಯ ಸಂಗಾತಿ
ವಿಮಲಾರುಣ ಪಡ್ಡoಬೈಲ್ ಅವರ ಕವಿತೆ-
ಧ್ರುವತಾರೆ
ಆದರೂ ಹೆಣಗುತಿಹಳು
ತನ್ನ ಉಳಿವ ಉಳಿಸಲು
ನೂರಾರು ಬೇನೆ ಬಚ್ಚಿಟ್ಟು
ವಿಮಲಾರುಣ ಪಡ್ಡoಬೈಲ್ ಅವರ ಕವಿತೆ-ಧ್ರುವತಾರೆ Read Post »
ನಾನು ನಿನ್ನ ಮಗಳು
ಎಂಬ ಹೆಮ್ಮೆ ಮಾತ್ರ ನನ್ನದು
ಕಾವ್ಯ ಸಂಗಾತಿ
ದೀಪಾ ಪೂಜಾರಿ ಕುಶಾಲನಗರ
ಅಮ್ಮ
ದೀಪಾ ಪೂಜಾರಿ ಕುಶಾಲನಗರ ಅವರ ಕವಿತೆ-ಅಮ್ಮ Read Post »
ಕಾವ್ಯ ಸಂಗಾತಿ
ಅನ್ನಪೂರ್ಣ ಸು ಸಕ್ರೋಜಿ ಪುಣೆ
ಸಮತೆಯ ಶ್ರೇಷ್ಠಸಂತರು,
ಪ್ರವೃತ್ತಿಗಳಿಗೆ ನೊಂದರು
ಜಾತಿಭೇದ ಅಳಿಸಿಹಾಕಿ ಭಾವೈಕ್ಯತೆಯ
ಬೀಜ ಬಿತ್ತಿದವರು
ಅನ್ನಪೂರ್ಣ ಸು ಸಕ್ರೋಜಿ ಪುಣೆ ಕವಿತೆ-ಸಮತೆಯ ಶ್ರೇಷ್ಠಸಂತರು,ಶಿಶುನಾಳ ಶರೀಫರು Read Post »
ಕಾವ್ಯ ಸಂಗಾತಿ
ಅಕ್ಷತಾ ಜಗದೀಶ
ನಿರ್ಲಿಪ್ತದೊಳಗೆ ಮುಕ್ತಿಕಂಡಿತು ನೆನಪು…
ಮತ್ತೆ ಮತ್ತೆ ಒಂದಾನೊಂದು ಕಾಲಕ್ಕೆ ಜಾರಿ
ಮೆಲುಕು ಹಾಕುತಲಿದೆ
ಕೊಟ್ಟಿಗೆಯಲ್ಲಿ ಮಲಗಿಹ ಹಸುವಿನಂತೆ
ಅಕ್ಷತಾ ಜಗದೀಶ ಅವರ ಕವಿತೆ-ನಿರ್ಲಿಪ್ತದೊಳಗೆ ಮುಕ್ತಿಕಂಡಿತು ನೆನಪು….. Read Post »
You cannot copy content of this page