ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

“ಹೋಳಿ ಹಬ್ಬದ ಸೊಗಡು”ಸುಧಾ ಪಾಟೀಲ್‌ ಅವರ ಕವಿತೆ

ಕಾವ್ಯ ಸಂಗಾತಿ

“ಹೋಳಿ ಹಬ್ಬದ ಸೊಗಡು”

ಸುಧಾ ಪಾಟೀಲ್‌
ಭಿನ್ನ ಭಾವ  ಇನ್ನೆಂತು
ಕ್ಲೇಶ ಕಲಹ  ಇನ್ನೆಂತು
ಬಣ್ಣ ಬಣ್ಣದ ಪಿಚಕಾರಿಯಲ್ಲಿ
ಮಿಂದೆದ್ದಾಗ

“ಹೋಳಿ ಹಬ್ಬದ ಸೊಗಡು”ಸುಧಾ ಪಾಟೀಲ್‌ ಅವರ ಕವಿತೆ Read Post »

ಕಾವ್ಯಯಾನ

ಡಾ.ಉಮೇಶ್ ಟಿ.ಪಿ ಅವರ ಕವಿತೆ-ನೀ ಹಚ್ಚಿ ಹೋದ ಬಣ್ಣಗಳು.

ಕಾವ್ಯ ಸಂಗಾತಿ

ಡಾ.ಉಮೇಶ್ ಟಿ.ಪಿ

ನೀ ಹಚ್ಚಿ ಹೋದ ಬಣ್ಣಗಳು.
ನಿನ್ನ ನೀಳ ಬೆರಳುಗಳ
ಅಂಗೈಯ ಮಧುರ ಸ್ಪರ್ಶಕೆ ಸಾವಿಲ್ಲ

ಡಾ.ಉಮೇಶ್ ಟಿ.ಪಿ ಅವರ ಕವಿತೆ-ನೀ ಹಚ್ಚಿ ಹೋದ ಬಣ್ಣಗಳು. Read Post »

ಕಾವ್ಯಯಾನ

ಡಾ. ಪದ್ಮ. ಟಿ. ಚಿನ್ಮಯಿ ಅವರ ಕವಿತೆ-ಬುದ್ದನಾಗಿ

ಬೆಳದಿಂಗಳ ಬೆಳ್ಳನೆಯ ಬೆಳಕಾಗಿ
ಬುದ್ಧನಾಗಿ ಬಸವನಾಗಿ ನನಗೆ ನಾನಾಗಿ
ಕಂಡಿದ್ದೆ  ಪ್ರೀತಿಯ  ಬೊಗಸೆಯಲಿ

ಕಾವ್ಯ ಸಂಗಾತಿ

ಡಾ. ಪದ್ಮ. ಟಿ. ಚಿನ್ಮಯಿ

ಬುದ್ದನಾಗಿ

ಡಾ. ಪದ್ಮ. ಟಿ. ಚಿನ್ಮಯಿ ಅವರ ಕವಿತೆ-ಬುದ್ದನಾಗಿ Read Post »

ಕಾವ್ಯಯಾನ

ಎಸ್ಕೆ ಕೊನೆಸಾಗರ ಹುನಗುಂದ‌ರವರ ಬಣ್ಣದ ಹನಿಗಳು

ಕಾವ್ಯ ಸಂಗಾತಿ

ಎಸ್ಕೆ ಕೊನೆಸಾಗರ ಹುನಗುಂದ‌

ಬಣ್ಣದ ಹನಿಗಳು
ಪೋಲಿ ಹಬ್ಬದ
ಹೋಳಿ, ಓಣಿಗೆಲ್ಲ
ರಂಗಿನ ಗುಲ್ಲು

ಎಸ್ಕೆ ಕೊನೆಸಾಗರ ಹುನಗುಂದ‌ರವರ ಬಣ್ಣದ ಹನಿಗಳು Read Post »

ಕಾವ್ಯಯಾನ

ರೇವತಿ ಶ್ರೀಕಾಂತ್ ಅವರ ಕವಿತೆ-ಸಂತನಾಗೂಮ್ಮೆ

ಕಾವ್ಯ ಸಂಗಾತಿ

ರೇವತಿ ಶ್ರೀಕಾಂತ್

ಸಂತನಾಗೂಮ್ಮೆ
ಅದು ನೀನೇ ಆಗಿರುವೆ
ಪ್ರತಿ ಕ್ಷಣವೂ ಚಿಗುರಬಲ್ಲೆ
ಒಣಗಿದೆಲೆಗಳ ಉದುರಿಸಬಲ್ಲೆ
ಕಲ್ಲೇಟು ಸಹಿಸಬಲ್ಲೆ

ರೇವತಿ ಶ್ರೀಕಾಂತ್ ಅವರ ಕವಿತೆ-ಸಂತನಾಗೂಮ್ಮೆ Read Post »

ಕಾವ್ಯಯಾನ

ಭಾಗ್ಯ ಸಕನಾದಗಿ ಅವರ ಕವಿತೆ-“ಅಜ್ಜಿ ನೀ ಇಸ್ಟ್ಯಾಕ ಒಳ್ಳೆಯಾಕಿ!?……”

ವಿದ್ಯಾರ್ಥಿ ಸಂಗಾತಿ

ಭಾಗ್ಯ ಸಕನಾದಗಿ

“ಅಜ್ಜಿ ನೀ ಇಸ್ಟ್ಯಾಕ ಒಳ್ಳೆಯಾಕಿ!?……”
ಬರುವುದು ತಡವಾದಾಗ ಬಡಗಿ
ತಗೊಂಡು ಊರೆಲ್ಲ ಸುತ್ತಿಸಿದಾಕಿ
ಮನೆಗೆ ಕರಕೊಂಡು ಬಂದು ತಿಳುವಳಿಕೆ
ಹೇಳಾಕಿ

ಭಾಗ್ಯ ಸಕನಾದಗಿ ಅವರ ಕವಿತೆ-“ಅಜ್ಜಿ ನೀ ಇಸ್ಟ್ಯಾಕ ಒಳ್ಳೆಯಾಕಿ!?……” Read Post »

ಕಾವ್ಯಯಾನ

ರುಕ್ಮಿಣಿ ಯಮನಪ್ಪಅಗಸರ ಅವರ ಕವಿತೆ-ʼನಾನು ಹೆಣ್ಣಂತೆ…ʼ

ಕಾವ್ಯ ಸಂಗಾತಿ

ರುಕ್ಮಿಣಿ ಯಮನಪ್ಪಅಗಸರ

ʼನಾನು ಹೆಣ್ಣಂತೆ…ʼ
ಒಂದಿಷ್ಟುಮೆಲ್ಲನೆಮಾತನಾಡಬೇಕಂತೆ, ಮತ್ತಷ್ಟು ಮೂಕನಾಗಬೇಕಂತೆ ಮಾತನಾಡಿ, ಮೂಕನಾಗಿ, ನನ್ನಲ್ಲೇ ಮೌನ ಹುದುಗಿಸಿ ಅನ್ಯರಿಗೆ ನಗುವ ನಾ ತೊರಬೇಕಂತೆ

ರುಕ್ಮಿಣಿ ಯಮನಪ್ಪಅಗಸರ ಅವರ ಕವಿತೆ-ʼನಾನು ಹೆಣ್ಣಂತೆ…ʼ Read Post »

ಕಾವ್ಯಯಾನ

ಸುಮಶ್ರೀನಿವಾಸ್ ಅವರ ಕವಿತೆ-ಸ್ನೇಹವೋ ಮೋಹವೋ

ಕಾವ್ಯ ಸಂಗಾತಿ

ಸುಮಶ್ರೀನಿವಾಸ್

ಸ್ನೇಹವೋ ಮೋಹವೋ
ಕಣ್ಣಾಲೆಗಳು ತುಂಬಿ
ನೆನಪ ಕಡಲಲಿ ತೇಲಿಸಿ
ತೋಳ ತೆಕ್ಕೆ ತೆರೆವವು

ಸುಮಶ್ರೀನಿವಾಸ್ ಅವರ ಕವಿತೆ-ಸ್ನೇಹವೋ ಮೋಹವೋ Read Post »

You cannot copy content of this page

Scroll to Top