ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ವಿಮಲಾರುಣ ಪಡ್ಡoಬೈಲು ಅವರ ಕವಿತೆ-ನಿನ್ನ ನಿರೀಕ್ಷೆಯಲ್ಲಿ

ವಿಮಲಾರುಣ ಪಡ್ಡoಬೈಲು

ನಿನ್ನ ನಿರೀಕ್ಷೆಯಲ್ಲಿ
ಬಳಲಿ ಬೆವರಿದ ಕನಸುಗಳ
ನೀ ಉಸಿರಾಗುವೆಯೆಂದು
ಮುಷ್ಟಿ ತೆಗೆದು ಒಪ್ಪಿಸುವೆ

ವಿಮಲಾರುಣ ಪಡ್ಡoಬೈಲು ಅವರ ಕವಿತೆ-ನಿನ್ನ ನಿರೀಕ್ಷೆಯಲ್ಲಿ Read Post »

ಕಾವ್ಯಯಾನ

ಹಮೀದಾಬೇಗಂ ದೇಸಾಯಿ ಅವರ ಕವಿತೆ-ಬಾ..ಮೂಡಿ ಬಿಡು..

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ

ಬಾ..ಮೂಡಿ ಬಿಡು
ಚಿಮ್ಮುತ್ತವೆ
ಎದೆಯ ಒರತೆಯಿಂದ
ನೀನಿಲ್ಲದೆ ಇರುವಾಗ…

ಹಮೀದಾಬೇಗಂ ದೇಸಾಯಿ ಅವರ ಕವಿತೆ-ಬಾ..ಮೂಡಿ ಬಿಡು.. Read Post »

ಕಾವ್ಯಯಾನ

ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ-ಭಾವ ಭೃಂಗ

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ಭಾವ ಭೃಂಗ
ಕರೆದಂತೆ ರಂಗಿನಾಟಕೆ ಉಷೆ
ಭಾಸವಾಗುತಿದೆ ಪ್ರೇಮಕ್ಕೆ ಬರೆದಂತೆ ಭಾಷ್ಯ

ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ-ಭಾವ ಭೃಂಗ Read Post »

ಕಾವ್ಯಯಾನ

ಶಾಂತಲಿಂಗ ಪಾಟೀಲ ಅವರ ಕವಿತೆ-ಸುಳ್ಳು ಸತ್ಯವಾಗಬಹುದು

ಕಾವ್ಯ ಸಂಗಾತಿ

ಶಾಂತಲಿಂಗ ಪಾಟೀಲ

ಸುಳ್ಳು ಸತ್ಯವಾಗಬಹುದು
ಉಂಟು ಖಾತೆಗೊಬ್ಬ ದೇವನಾಗ ಬಹುದು
ಏಕ ದೇವನೆಂಬುದು ಹೇಗಾದೀತು?

ಶಾಂತಲಿಂಗ ಪಾಟೀಲ ಅವರ ಕವಿತೆ-ಸುಳ್ಳು ಸತ್ಯವಾಗಬಹುದು Read Post »

ಕಾವ್ಯಯಾನ

ದೀಪಾ ಪೂಜಾರಿ ಕುಶಾಲನಗರ ಅವರ ಕವಿತೆ-ʼಬದುಕಿ ಬಿಡುʼ

ಕಾವ್ಯ ಸಂಗಾತಿ

ದೀಪಾ ಪೂಜಾರಿ ಕುಶಾಲನಗರ

ʼಬದುಕಿ ಬಿಡುʼ
ಮುಗಿಯದ ಹಾದಿಯ
ಬೆಟ್ಟದ ಮೇಲೆ,
ಸಂಜೆಯ ಬೀಸಣಿಯಲ್ಲಿ

ದೀಪಾ ಪೂಜಾರಿ ಕುಶಾಲನಗರ ಅವರ ಕವಿತೆ-ʼಬದುಕಿ ಬಿಡುʼ Read Post »

ಕಾವ್ಯಯಾನ

ಶಾರದಜೈರಾಂ.ಬಿ ಅವರ ಕವಿತೆ-ನಾನು ಹೆಣ್ಣು ಭ್ರೂಣ

ಶಾರದಜೈರಾಂ.ಬಿ

ನಾನು ಹೆಣ್ಣು ಭ್ರೂಣ

ಅಂತಾರಾಷ್ಟ್ರೀಯ ಹೆಣ್ಣು ಭ್ರೂಣ ಹತ್ಯಾ ವಿರೋಧಿ ದಿನ
ಅವರ ಪ್ರಕಾರ ನಾನೊಂದು
ಮುಟ್ಟಿನ ಮಾಂಸದ ಮುದ್ದೆ
ಭಾವನೆಗಳಿಲ್ಲದ ಬಡಿತವಷ್ಟೇ

ಶಾರದಜೈರಾಂ.ಬಿ ಅವರ ಕವಿತೆ-ನಾನು ಹೆಣ್ಣು ಭ್ರೂಣ Read Post »

ಕಾವ್ಯಯಾನ

ಪರಿಮಳ ಐವರ್ನಾಡು ಸುಳ್ಯ ಅವರ ಕವಿತೆ ʼಹೃದಯದೊಲವೇʼ

ಕಾವ್ಯ ಸಂಗಾತಿ

ಪರಿಮಳ ಐವರ್ನಾಡು ಸುಳ್ಯ

ʼಹೃದಯದೊಲವೇʼ
ಓ ಪ್ರೇಮವೇ ನೀ ತೊರೆಯದಿರು
ತೊರೆದರೆ ನಡೆದಾಡುವ ಶವ ನಾನು
ಆದರೂ ಬದುಕಬೇಕು

ಪರಿಮಳ ಐವರ್ನಾಡು ಸುಳ್ಯ ಅವರ ಕವಿತೆ ʼಹೃದಯದೊಲವೇʼ Read Post »

ಕಾವ್ಯಯಾನ

ಸವಿತಾ ದೇಶವಮುಖ ಅವರ ಕವಿತೆ-ʼತಿರುಗುತಿದೆ ಬೆಂಕಿ ಉಂಡಿʼ

ಕಾವ್ಯ ಸಂಗಾತಿ

ಸವಿತಾ ದೇಶವಮುಖ

ʼತಿರುಗುತಿದೆ ಬೆಂಕಿ ಉಂಡಿʼ
ಅಭಿಮಾನ -ಸ್ವಾಭಿಮಾನದ ಆಚೆ ದಾಟಿ
ಯುದ್ಧ- ಕದನದ ವಿಷದ -ಕೂಟ
ವಿನಾಶ-ಸರ್ವನಾಶ ಭರದ- ಓಟ…..

ಸವಿತಾ ದೇಶವಮುಖ ಅವರ ಕವಿತೆ-ʼತಿರುಗುತಿದೆ ಬೆಂಕಿ ಉಂಡಿʼ Read Post »

You cannot copy content of this page

Scroll to Top