ಸಿದ್ದಲಿಂಗಪ್ಪ ಬೀಳಗಿ ಅವರ ತನಗಗಳು
ಯುಗಾದಿ ಸಂಗಾತಿ
ಸಿದ್ದಲಿಂಗಪ್ಪ ಬೀಳಗಿ
ತನಗಗಳು
ಹಸಿರಿನ ಹಂದರ
ಶಿಶಿರದ ಮೌನಕೆ
ವಸಂತದ ಉತ್ತರ
ಸಿದ್ದಲಿಂಗಪ್ಪ ಬೀಳಗಿ ಅವರ ತನಗಗಳು Read Post »
ಯುಗಾದಿ ಸಂಗಾತಿ
ಸಿದ್ದಲಿಂಗಪ್ಪ ಬೀಳಗಿ
ತನಗಗಳು
ಹಸಿರಿನ ಹಂದರ
ಶಿಶಿರದ ಮೌನಕೆ
ವಸಂತದ ಉತ್ತರ
ಸಿದ್ದಲಿಂಗಪ್ಪ ಬೀಳಗಿ ಅವರ ತನಗಗಳು Read Post »
ಕಾವ್ಯ ಸಂಗಾತಿ
ಎ.ಕಮಲಾಕರ
ಗಜಲ್
ಮೆರವಣಿಗೆ ಉದ್ದಕ್ಕೂ ದುಷ್ಟ ಶಿಷ್ಟ ಶಕ್ತಿ
ಹೆಜ್ಜೆಯಿಡು ಅವಲೋಕನ ಮಾಡುತ ಜೊತೆಗೆ
ಕಾವ್ಯ ಸಂಗಾತಿ
ರಾಜು ನಾಯ್ಕ
“ಒಡಲಿಗ ಕಾವ್ಯ ಬನ”
ಧಾವಿಸೊ ಬಿಕ್ಕುಗಳು ನಗುವಾಗುವ ಪರಿ
ಭಾವಕ್ಕೆಲ್ಲಿದೆ ಬೇಲಿ ಹರಿಯಲಿ ಲಹರಿ
ದೇವನೊಲವು ಭಾಷೆ ಭಾವದ ಬೆನ್ನೇರಿ
ರಾಜು ನಾಯ್ಕ ಅವರ ಕವಿತೆ “ಒಡಲಿಗ ಕಾವ್ಯ ಬನ” Read Post »
ಕಾವ್ಯ ಸಂಗಾತಿ
ಶಮಾ ಜಮಾದಾರ
ಗಜಲ್
ತೂರಿದ ಕಾಳು ಗಾಳಿಯ ಪಾಲಾದರೆ ಬಾಳುವುದೆಂತು
ಗುಟ್ಟು ಬಿಟ್ಟು ಕೊಡದ ಮೊಟ್ಟೆಯ ಒಡಲಾಗದಿರಲಿ
ಶಮಾ ಜಮಾದಾರ ಅವರ ಗಜಲ್ Read Post »
ಕಾವ್ಯ ಸಂಗಾತಿ
ದೀಪಾ ಪೂಜಾರಿ ಕುಶಾಲನಗರ
ಅಮ್ಮನ ನೆನಪು
ಕಣ್ಣೀರಾಗಿದ್ದೇನೆ,
ನಿನ್ನ ಸ್ಮೃತಿಗಳೇ ನನ್ನ ಬೆಳಕು.
ದೀಪಾ ಪೂಜಾರಿ ಕುಶಾಲನಗರ ಅವರ ಕವಿತೆ- ಅಮ್ಮನ ನೆನಪು Read Post »
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಗೆದ್ದು ನಿಲ್ಲುವ ರೀತಿಯು
ಮರೆತು ನಿನ್ನಯ
ನಿನ್ನೆಯ ನೋವು
ಬರುವ ನಾಳೆಯ
ನಗೆ ಸಿಹಿ ಘಳಿಗೆ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ಗೆದ್ದು ನಿಲ್ಲುವ ರೀತಿಯು Read Post »
ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು
ಇಲ್ಲ ಮುಗುಳುನಗೆ,
ನಿದ್ದೆ ಇಲ್ಲದಿರುಳು
ಈ ಇಳಿ ವಯಸಿಗೆ.
ವ್ಯಾಸ ಜೋಶಿ ಅವರ ತನಗಗಳು Read Post »
ಕಾವ್ಯ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ್
ವಸಂತ
ತಿಳಿ ಬೆಳದಿಂಗಳ ಸಿಂಗಾರ
ಹವಳದ ಕೆಂಪು
ಮಾವು ಬೇವಿನ ಚಿಗುರು
ಡಾ. ಮೀನಾಕ್ಷಿ ಪಾಟೀಲ್ ಅವರ ಕವಿತೆ ವಸಂತ Read Post »
ಕಾವ್ಯ ಸಂಗಾತಿ
ಮಧುಮಾಲತಿ ರುದ್ರೇಶ್
ಒಲವಿನ ತುಂತುರುʼ
ಕಾಡುವ ಈ ಪರಿಯ ಮಾಯೆಗೆ ಬೆರಗಾದೆ
ಸುತ್ತಿ ಸುಳಿವ ನಿನ್ನೊಲವ ಮೋಡಿಗೆ ಮನ ಸೋತಿದೆ
ಮಧುಮಾಲತಿ ರುದ್ರೇಶ್ ಅವರ ಕವಿತೆ ́ಒಲವಿನ ತುಂತುರುʼ Read Post »
ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ʼತನಗ ಸಂಪುಟʼ
ದಿನದ ಕಾರ್ಯಗಳ
ಎದ್ದೊಡನೆ ಯೋಜಿಸು
ದಿನಗಳೆದ ಹಾಗೆ
ಕಾರ್ಯವನು ಹೂಣಿಸು
ವೈ.ಎಂ.ಯಾಕೊಳ್ಳಿ ಅವರ ʼತನಗ ಸಂಪುಟʼ Read Post »
You cannot copy content of this page