ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ
ಕಾವ್ಯಯಾನ
ಕಾವ್ಯಯಾನ-ಗಜಲ್
ಜೀರುಂಡೆಗಳ ಗುನುಗುವಿಕೆಯ ಮೆಲು ದನಿಯ ಸಂಭಾಷಣೆಯ ಹಿತದೂಟ
ಭಾವಗಳು ಮೇಳೈಸಿ ನವ್ಯತನವು ಮೂಡುತಿರಲು ವಧುವಾದಳು ವಸುಧೆ !
ಕಾವ್ಯಯಾನ
ಬುವಿ ರವಿ ಮತ್ತು ಮುಂಗಾರಮ್ಮ
ನೆನೆಸಿ ಹಸಿರಾಗಿಸುವಾಸೆ.
ತುಸು ಆರೈಕೆಯ ಹುನ್ನಾರಕೆ ಆಷಾಢದಗಲಿಕೆಯ ನೆಪ.
ಬುವಿ ರವಿ ಮತ್ತು ಮುಂಗಾರಮ್ಮ Read Post »








