ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಜಯಶ್ರೀ ಎಸ್ ಪಾಟೀಲ ಧಾರವಾಡ ಇವರ ಕವಿತೆ”ಅರಳಿದ ಮನಸು”

ಜಯಶ್ರೀ ಎಸ್ ಪಾಟೀಲ ಧಾರವಾಡ
ಒಣಗಿದ ಮರದಲ್ಲಿ
ಚಿಗುರಿದಂತೆ ಎಲೆಗಳು
ಹಸುರಿನ ಬಣದಲ್ಲಿ

ಜಯಶ್ರೀ ಎಸ್ ಪಾಟೀಲ ಧಾರವಾಡ ಇವರ ಕವಿತೆ”ಅರಳಿದ ಮನಸು” Read Post »

ಕಾವ್ಯಯಾನ

ಬಿ.ಎ.ಉಪ್ಪಿನ ಅವರ ಮಕ್ಕಳ ಕವಿತೆ ʼಓ ಮಗುವೆ!

ಕಾವ್ಯ ಸಂಗಾತಿ

ಬಿ.ಎ.ಉಪ್ಪಿನ
ಬತ್ತುವ ಬರಡಾಗದಿರುವ ಓ ಮಗುವೆ
ಭತ್ತದ ಫಲ ಕೊಡುವ ಫಸಲಿನಂತಾಗು
ಹೆತ್ತವರಿಗೆ ಭಾರವಾಗದಿರು ಓ ಮಗುವೆ
ಬತ್ತುವ ಬರಡಾಗದಿರುವ ಓ ಮಗುವೆ
ಭತ್ತದ ಫಲ ಕೊಡುವ ಫಸಲಿನಂತಾಗು
ಹೆತ್ತವರಿಗೆ ಭಾರವಾಗದಿರು ಓ ಮಗುವೆ

ಬಿ.ಎ.ಉಪ್ಪಿನ ಅವರ ಮಕ್ಕಳ ಕವಿತೆ ʼಓ ಮಗುವೆ! Read Post »

ಕಾವ್ಯಯಾನ

ಹಮೀದಾಬೇಗಂ ದೇಸಾಯಿ ಅವರ ಕವಿತೆ-ಎಂಥ ದಾನ..?

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ ಅವರ ಕವಿತೆ-

ಎಂಥ ದಾನ..?
ಎಂಬ  ಸ್ಲೋಗನ್ನುಗಳೇ,
ರಾಶಿ  ಭಿತ್ತಿ  ಪತ್ರಗಳೇ,
ಮೈಕುಗಳ  ಗಂಟಲಲಿ
ಕೂಗುವ  ಧ್ವನಿಗಳೇ..

ಹಮೀದಾಬೇಗಂ ದೇಸಾಯಿ ಅವರ ಕವಿತೆ-ಎಂಥ ದಾನ..? Read Post »

ಕಾವ್ಯಯಾನ

ನಾಗರಾಜ ಬಿ.ನಾಯ್ಕ ಅವರ ಕವಿತೆ-ಬಳ್ಳಿಯ ಹೂಗಳು…….

ಕಾವ್ಯ ಸಂಗಾತಿ

ನಾಗರಾಜ ಬಿ.ನಾಯ್ಕ

ಬಳ್ಳಿಯ ಹೂಗಳು……
ಬೆಳಕಿನ ಬಣ್ಣಕ್ಕೆ
ಭರವಸೆಯಾಗಿ
ಬುವಿಯ ಮಣ್ಣಲಿ

ನಾಗರಾಜ ಬಿ.ನಾಯ್ಕ ಅವರ ಕವಿತೆ-ಬಳ್ಳಿಯ ಹೂಗಳು……. Read Post »

ಕಾವ್ಯಯಾನ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ಗಜಲ್
ಅರಗಳಿಗೆ ಬಿಟ್ಟು ಇರಲಾರೆ ಅಗಲಿಕೆಯನೆಂದೂ ಸಹಿಲಾರೆನೋ ಕೇಳಿಬಿಡು
ಓಡೋ ಮೋಡದ ಜೊತೆಗೂಡಿ ಬಾಳ ಪಯಣಕೆ ಜೊತೆಯಾಗು ಗೆಳೆಯಾ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »

ಕಾವ್ಯಯಾನ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಚೈತ್ರದ ಸಿರಿ

ಕಾವ್ಯ ಸಂಗಾತಿ

ಶಾಲಿನಿ ಕೆಮ್ಮಣ್ಣು

ಚೈತ್ರದ ಸಿರಿ
ಹಸಿರಿನ ತೋರಣ ಎಲ್ಲೆಡೆ ಹಾಸಿದೆ  
ನಡುವಲಿ ಬೋಳು ಮರ ಮೈಚಾಚಿದೆ
ಚೈತ್ರದ ಬೆಡಗಿಗೆ ಈ ಮನ ಹಾಡಿದೆ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಚೈತ್ರದ ಸಿರಿ Read Post »

ಕಾವ್ಯಯಾನ

ದೀಪಾ ಪೂಜಾರಿ ಕುಶಾಲನಗರ ಅವರ ಕವಿತೆ-ಮನಸ್ಸು ಒಪ್ಪುವಂತೆ ಬದುಕು

ಕಾವ್ಯ ಸಂಗಾತಿ

ದೀಪಾ ಪೂಜಾರಿ ಕುಶಾಲನಗರ

ಮನಸ್ಸು ಒಪ್ಪುವಂತೆ ಬದುಕು
ಸತ್ಯದ ಬೆಳಕಾಗಲಿ ನಿನ್ನ ಹೃದಯದಲ್ಲಿ.
ಮನಸ್ಸು ಒಪ್ಪುವಂತೆ ಬದುಕು,

ದೀಪಾ ಪೂಜಾರಿ ಕುಶಾಲನಗರ ಅವರ ಕವಿತೆ-ಮನಸ್ಸು ಒಪ್ಪುವಂತೆ ಬದುಕು Read Post »

ಕಾವ್ಯಯಾನ

ವೈ.ಎಂ.ಯಾಕೊಳ್ಳಿ‌ ಅವರ ಹೊಸ ಕವಿತೆ-ಯುದ್ದಕ್ಕಿದು ಸಮಯವಲ್ಲ !

ಕಾವ್ಯ ಸಂಗಾತಿ

ವೈ.ಎಂ.ಯಾಕೊಳ್ಳಿ‌

ಯುದ್ದಕ್ಕಿದು ಸಮಯವಲ್ಲ !
ಹೊಸ ಯುದ್ದಕ್ಕೆ ತಯಾರಿಯೊ‌
ತಿಳಿಯದೆ‌ ಒಮ್ಮೊಮ್ಮೆ
ಅಯೊಮಯಗೊಳ್ಳುತ್ತೇವೆ

ವೈ.ಎಂ.ಯಾಕೊಳ್ಳಿ‌ ಅವರ ಹೊಸ ಕವಿತೆ-ಯುದ್ದಕ್ಕಿದು ಸಮಯವಲ್ಲ ! Read Post »

You cannot copy content of this page

Scroll to Top