ಕಾವ್ಯ ಸಂಗಾತಿ ಆಸೀಫಾ ಗಜಲ್ ಸುರಿವ ಮಳೆ ಹನಿಗೆ ಅರಳಿದ ಭುವಿ ನಗುತಿದೆ ಮಣ್ಣಿನ ಘಮಲಿನಲಿಪುಳಕಿತ ತನುಮನ ಆನಂದದಿ ತೂಗುತಿದೆ ಒಲವಿನ ಅಮಲಿನಲಿ ಮಿಂದೆದ್ದ ತರುಲತೆಗಳು ನಳನಳಿಸಿ ಬಾಗುತಿವೆ ತಂಪಿನ ತವರಿನಲಿಚೆದುರಿದ ಚೆಂದುಳ್ಳಿ ಚೆಂಡುಮಲ್ಲಿ ನಿಂತಿದೆ ಚೆಲುವನ ನೆನಪಿನಲಿ ಮೆಚ್ಚಿದ ಇನಿಯನ ಕಾಣದೆ ಮಂಕಾಗಿದೆ ಮನ ಅವನ ಕೊರಗಿನಲಿನೈದಿಲೆಯು ಬಿರಿದು ನಲಿದಾಡುತಿದೆ ನಟ್ಟಿರುಳಿನ ಶಾಂತಿಯಲಿ ಬಯಕೆ ಬಾಯಿಲ್ಲದೆ ಬಳಲುತಿದೆ ಬಯಸಿ ಚಂದಿರನ ನಾಚಿಕೆಯಲಿಮನಸು ಕನಸು ಪೋಣಿಸಿ ಮುದದಿ ಕಾದಿದೆ ಕಣ್ಣಿನ ಕಾವಲಿನಲಿ ಇರುಳ ಹರಡಿದ ಕೇಶರಾಶಿ ಹೊಂಚು ಹಾಕಿದೆ ಮುತ್ತಿನ ಆಸೆಯಲಿತುಟಿಯಂಚಲಿ ತಡೆದ ಪದಗಳು ಇಣುಕುತಿವೆ ಆಸೀಭರವಸೆಯಲಿ ಆಸೀಫಾ
ವಸಂತಿ ಕುಮಾರಿ “ಮಗುವಿಗೆ ಕರೆ”
ವಸಂತಿ ಕುಮಾರಿ “ಮಗುವಿಗೆ ಕರೆ”
ವಸಂತಿ ಕುಮಾರಿ “ಮಗುವಿಗೆ ಕರೆ” Read Post »
“ಮುಖವಾಡ” ಎಮ್ಮಾರ್ಕೆ
“ಮುಖವಾಡ” ಎಮ್ಮಾರ್ಕೆ
ಯಾರೊಬ್ಬರು ಏನನು ಪಡೆದಿಲ್ಲ,
ನಕಲಿಯದು ನಶೆಯೊಳಗೆ ನೆಟ್ಟಗೆ
ನಾಲ್ಕು ಹೆಜ್ಜೆಯನೂ ನಡೆದಿಲ್ಲ
“ಮುಖವಾಡ” ಎಮ್ಮಾರ್ಕೆ Read Post »
ಬಾಪು ಖಾಡೆ,”ಬದುಕೆಂಬ ಕಡಲು”
ಕಾವ್ಯ ಸಂಗಾತಿ ಬಾಪು ಖಾಡೆ, “ಬದುಕೆಂಬ ಕಡಲು” ಬದುಕೆಂಬ ಶರಧಿಯಲ್ಲಿಸಾಗುತಿರುವೆ ಓ ದೇವಮುಳುಗದಂತೆ ಬಾಳದೋಣಿತಲುಪಿಸು ದಡವ ಅಪ್ಪಳಿಸುವ ಕಷ್ಟದಲೆಗೆತತ್ತರಿಸಿದೆ ಈ ಜೀವಎದೆಗುಂದದೇ ಮುನ್ನಡೆಯಲುಗುರಿ ತೋರು ಮಹಾದೇವ ಬವಣೆಗಳ ಬಿರುಮಳೆಗೆಕರಗಿ ನೀರಾಗಿದೆ ಈ ಹೃದಯಸಹಿಸಿಕೋ ಸಿಗಬಹುದುಮುತ್ತು ಹವಳ ಓ ಗೆಳೆಯ ಬಾಪು ಖಾಡೆ
ಬಾಪು ಖಾಡೆ,”ಬದುಕೆಂಬ ಕಡಲು” Read Post »
“ಆಕಾಶ ಪಯಣ” ಡಾ.ಮೀನಾಕ್ಷಿ ಪಾಟೀಲ್
“ಆಕಾಶ ಪಯಣ” ಡಾ.ಮೀನಾಕ್ಷಿ ಪಾಟೀಲ್
“ಆಕಾಶ ಪಯಣ” ಡಾ.ಮೀನಾಕ್ಷಿ ಪಾಟೀಲ್ Read Post »
ಪೃಥ್ವಿ ಬಸವರಾಜ್ ಅವರ ಕವಿತೆ,”ಕೃಷಿ ವಿಜ್ಞಾನ
ಪೃಥ್ವಿ ಬಸವರಾಜ್ ಅವರ ಕವಿತೆ,”ಕೃಷಿ ವಿಜ್ಞಾನ
ಪೃಥ್ವಿ ಬಸವರಾಜ್ ಅವರ ಕವಿತೆ,”ಕೃಷಿ ವಿಜ್ಞಾನ Read Post »
ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ “ಕಿಂಕರತ್ವ”
ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ “ಕಿಂಕರತ್ವ”
ನಿಟ್ಟಿಸಿರು ಬಿಟ್ಟು ಹಂಬಲಿಸಿದ್ದು
ಸೆರಗೊಡ್ಡಿ ಬೇಡಿದ್ದು
ಕಣ್ಣಿಗೆ ಕಾಣಲಿಲ್ಲವೇನು ?
ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ “ಕಿಂಕರತ್ವ” Read Post »









