ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸವಿತಾ ದೇಶಮುಖ ಕವಿತೆ-ಕಾಯುತ್ತಿರುವೆ

ಸವಿತಾ ದೇಶಮುಖ ಕವಿತೆ-ಕಾಯುತ್ತಿರುವೆ

ಕಾಣದೆ ಹೋದೆ
ಎನ್ನ ಆತ್ಮೋದ್ದಾರಕನ
ಜಗದ ಜಾಡ್ಯವ
ಮರೆಸುವಸು ಜೀವಕ್ಕಾಗಿ
ಬೆಳದಿಂಗಳಲ್ಲಿ ಕಾಯುತ್ತಿರುವೆ
ಆತ್ಮ ಬೆಳಕಿನ ಬೆಳಗಿಗಾಗಿ

ಸವಿತಾ ದೇಶಮುಖ ಕವಿತೆ-ಕಾಯುತ್ತಿರುವೆ Read Post »

ಕಾವ್ಯಯಾನ

ಎ.ಎನ್.ರಮೇಶ್.ಗುಬ್ಬಿ. ಕವಿತೆ-ಆತ್ಮಾವಲೋಕನ.!

ಎ.ಎನ್.ರಮೇಶ್.ಗುಬ್ಬಿ. ಕವಿತೆ-ಆತ್ಮಾವಲೋಕನ.!

ಸೌಂದರ್ಯ ಮಾಧುರ್ಯ ಔದಾರ್ಯಗಳ
ಆಸ್ವಾದಿಸಲೇ ಇಲ್ಲಿ ಸಾಲದು ಬಾಳ ಸಮಯ
ಮತ್ತೆ ಹಗೆ ಮತ್ಸರ ಮಾತ್ಸರ್ಯ ಕ್ರೌರ್ಯಗಳ
ಆವರಿಸಿಕೊಳ್ಳಲು ಆದೀತೆ ಯೋಚಿಸು ಗೆಳೆಯ

ಎ.ಎನ್.ರಮೇಶ್.ಗುಬ್ಬಿ. ಕವಿತೆ-ಆತ್ಮಾವಲೋಕನ.! Read Post »

ಕಾವ್ಯಯಾನ

ಇಂದಿರಾ.ಕೆ ಅವರ ಕವಿತೆ-ಸೂರ್ಯನ ಬಿಸಿಲಿನ ಬೇಗೆ

ಇಂದಿರಾ.ಕೆ ಅವರ ಕವಿತೆ-ಸೂರ್ಯನ ಬಿಸಿಲಿನ ಬೇಗೆ

ಧಗೆಯ ಲೆಕ್ಕಿಸದೆ ದುಡಿದು
ತಿನ್ನುವವರಿಗಿಲ್ಲ ವಿಶ್ರಾಂತಿ
ಸೂರ್ಯದೇವ, ನೀ ಎಂದು
ಆಗುವೆ ಶೀತಲದ ಶಾಂತಿ…

ಇಂದಿರಾ.ಕೆ ಅವರ ಕವಿತೆ-ಸೂರ್ಯನ ಬಿಸಿಲಿನ ಬೇಗೆ Read Post »

ಕಾವ್ಯಯಾನ

ತಾತಪ್ಪ.ಕೆ.ಉತ್ತಂಗಿ ಅವರ ಕವಿತೆ-ವೈಶಾಖದ ಬೆಳದಿಂಗಳೇ.

ತಾತಪ್ಪ.ಕೆ.ಉತ್ತಂಗಿ ಅವರ ಕವಿತೆ-ವೈಶಾಖದ ಬೆಳದಿಂಗಳೇ.

ಕಾತುರದ ಕಂಗಳಲ್ಲಿ
ಸೂಕ್ಷ್ಮತೆಯ ಛಾಯೆ
ಏನೋ ತುಡಿತ,
ಕೈಯಲ್ಲಿ ಬಿಗಿಹಿಡಿತ

ತಾತಪ್ಪ.ಕೆ.ಉತ್ತಂಗಿ ಅವರ ಕವಿತೆ-ವೈಶಾಖದ ಬೆಳದಿಂಗಳೇ. Read Post »

ಕಾವ್ಯಯಾನ

ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ-ಅವಳೀಗ ನೆನೆಪು ಮಾತ್ರ!

ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ-ಅವಳೀಗ ನೆನೆಪು ಮಾತ್ರ!

ಇದ್ದಾಗ ಅವಳೆಂದೂ
ಏನನ್ನೂ ಕಾಡದ ಮುಗ್ಧ ಜೀವ
ಕಾಡುತ್ತಿದೆ ಅವಳ ನೆನಪೀಗ
ಅವಳಿಲ್ಲವೆಂದು!

ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ-ಅವಳೀಗ ನೆನೆಪು ಮಾತ್ರ! Read Post »

You cannot copy content of this page

Scroll to Top