ಎಮ್ಮಾರ್ಕೆ ಅವರ ಗಜಲ್
ಕಾವ್ಯ ಸಂಗಾತಿ
ಎಮ್ಮಾರ್ಕೆ
ಗಜಲ್
ಪ್ರೇಮ-ಕಾಮವೆರಡು ಒಂದೇ ತಟ್ಟೆಯ ತಿನಿಸು
ಬೇಧವ ಗೈದು ನೀತಿಯ ಭೋಧಿಸುತ್ತಾರೆ ಕೆಂಪಿ
ಎಮ್ಮಾರ್ಕೆ ಅವರ ಗಜಲ್ Read Post »
ಕಾವ್ಯ ಸಂಗಾತಿ
ಎಮ್ಮಾರ್ಕೆ
ಗಜಲ್
ಪ್ರೇಮ-ಕಾಮವೆರಡು ಒಂದೇ ತಟ್ಟೆಯ ತಿನಿಸು
ಬೇಧವ ಗೈದು ನೀತಿಯ ಭೋಧಿಸುತ್ತಾರೆ ಕೆಂಪಿ
ಎಮ್ಮಾರ್ಕೆ ಅವರ ಗಜಲ್ Read Post »
ಪ್ರೀತಿಯೂರಿನೆಡೆಗೆ ನಡೆಯಬಾರದೆಂದು
ಹಾದಿಯುದ್ದಕ್ಕೂ ಕಲ್ಲುಗಳ ಹಾಸಿದ್ದೆ
ತಂಗಾಳಿಯಲಿ ಬಂದು ಪ್ರೇಮ ಸೋಕಿದರೂ
ಎದೆ ಬಡಿತ ಹೆಚ್ಚಾಗಬಹುದೆಂದು ಖಾತ್ರಿಯಾಯಿತು ಇಂದು
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ವಾಣಿ ಯಡಹಳ್ಳಿಮಠ ಅವರ ಗಜಲ್ Read Post »
ಲಹರಿ ಸಂಗಾತಿ
ಜಯಶ್ರೀ ಭಂಡಾರಿ
“ಕಾರಣವು ನೀ ಕೇಳೆ ಓ ಜಾಣೆ”
ಏನೇ ಇರಲಿ ಚಿನ್ನದಂತ ನಿನ್ನ ಗುಣ ಕಂಡು ಖುಷಿಪಟ್ಟೆ.ನಿನ್ನ ಜೊತೆ ಅದ್ಹೇಗೆ ಇಷ್ಟ ಫ್ರೀಯಾಗಿ ಮಾತಾಡ್ತೆನೆ ನನಗ ಸೋಜಿಗವಾಗಿದೆ.ಬಹುಶಃ ಅದಾವದೋ ಋಣಾನುಬಂಧ ಇರಬಹುದು ಕಣೆ ಅದಕ್ಕೆ ನಿನ್ನ ಕಂಡಾಗ ಹೃದಯ ಹರುಷದ ಹೊನಲಾಗುತ್ತದೆ
“ಕಾರಣವು ನೀ ಕೇಳೆ ಓ ಜಾಣೆ”ಜಯಶ್ರೀ ಭಂಡಾರಿ ಅವರ ಲಹರಿ Read Post »
ಕಾವ್ಯ ಸಂಗಾತಿ
ಡಾ. ಮಲ್ಲೇಕಾವು ಮುಕುಂದರಾಜು(ಮಮು) ಅವರ
ಚುಟುಕುಗಳು
ಸೋಲುವೆವೆಂಬ ಭಯ ಬೇಡ ಗೆಲುವಿಹುದು
ಗೆದ್ದೆನೆಂಬ ಬಿಗುಮಾನ ಬೇಡ ಸೋಲಿಹುದು
ಡಾ. ಮಲ್ಲೇಕಾವು ಮುಕುಂದರಾಜು(ಮಮು) ಅವರ ಚುಟುಕುಗಳು Read Post »
“ಚೆಂದದ ದೀರ್ಘಾಯುಷಿಗಳು”
ಈಕೆಯ ಹಸನ್ಮುಖಕ್ಕೆ ಮತ್ತು ಈಕೆಯ ಸಂತೃಪ್ತ ಜೀವಕ್ಕೆ
ಒತ್ತಡರಹಿತ ಉಲ್ಲಾಸಕ್ಕೆ
ರಕ್ತದೊತ್ತಡವಿಲ್ಲದ ಸಂಭ್ರಮಕ್ಕೆ
“ಚೆಂದದ ದೀರ್ಘಾಯುಷಿಗಳು” ಡಾ ಡೋ ನಾ ವೆಂಕಟೇಶ ಅವರ ಕವಿತೆ Read Post »
ಜೀವಕೆ ಸದಾ ಭಾರ.!
ಭರವಸೆಗಳಿಲ್ಲದ ಕನಸು
ಶವದ ಮೇಲಿನ ಹಾರ.!
ಎ.ಎನ್.ರಮೇಶ್. ಗುಬ್ಬಿ. ಅವರ ಹನಿಗಳು Read Post »
ಕಾವ್ಯ ಸಂಗಾತಿ
ಸವಿತಾ ದೇಶಮುಖ
ʼಮುಂಗಾರಿನ ಮುಗುಳುʼ
ಸವಿತಾ ದೇಶಮುಖ ಅವರ ಕವಿತೆ-ʼಮುಂಗಾರಿನ ಮುಗುಳುʼ Read Post »
ಕಾವ್ಯ ಸಂಗಾತಿ
ಹೆಚ್. ಎಸ್. ಪ್ರತಿಮಾ ಹಾಸನ್
“ಗೆದ್ದೆತ್ತಿನ ಬಾಲ”
ಹೆಚ್. ಎಸ್. ಪ್ರತಿಮಾ ಹಾಸನ್ ಅವರ ಕವಿತೆ “ಗೆದ್ದೆತ್ತಿನ ಬಾಲ” Read Post »
ಅದೆಷ್ಟು ಶತಮಾನ ಕಳೆದರೂ ಡಾಂಬರು ಕಾಣಲಿಲ್ಲ /
ಗುಡಿಸಲುಗಳ ಸೆಗಣಿ ನೆಲ ನಯಸ್ಸಾಗಲೇ ಇಲ್ಲ ಗೆಳೆಯ
ಗಜಲ್ ಸಂಗಾತಿ
ಸರ್ವಮಂಗಳ ಜಯರಾಂ
ಗಜಲ್
ಸರ್ವಮಂಗಳ ಜಯರಾಂ ಅವರ ಗಜಲ್ Read Post »
ಕಾವ್ಯ ಸಂಗಾತಿ
ರಾಶೇ..ಬೆಂಗಳೂರು
ಎರಡು ಕವಿತೆಗಳು
ಮುಂಗುರುಳ
ಬದಿಗೊತ್ತಿ
ಬದುಕಿಸೆನ್ನ ಬಡ
ಜೀವವನು..
ರಾಶೇ..ಬೆಂಗಳೂರು ಅವರ ಎರಡು ಕವಿತೆಗಳು Read Post »
You cannot copy content of this page