ಲಕ್ಷ್ಮಿ ಮಧು ಅವರ ಕವಿತೆ ಪಿತೃಗಳಿಗೆ
ಕಾವ್ಯ ಸಂಗಾತಿ
ಲಕ್ಷ್ಮಿ ಮಧು
ಪಿತೃಗಳಿಗೆ
ನಿಮ್ಮ ಕೊನೆಯ ಉಸಿರನ್ನು
ನಮಗಿಂತ ಮೊದಲು ಮುಗಿಸಿ
ಹೊರಗಾದವರು ನೀವು.
ಲಕ್ಷ್ಮಿ ಮಧು ಅವರ ಕವಿತೆ ಪಿತೃಗಳಿಗೆ Read Post »
ಕಾವ್ಯ ಸಂಗಾತಿ
ಲಕ್ಷ್ಮಿ ಮಧು
ಪಿತೃಗಳಿಗೆ
ನಿಮ್ಮ ಕೊನೆಯ ಉಸಿರನ್ನು
ನಮಗಿಂತ ಮೊದಲು ಮುಗಿಸಿ
ಹೊರಗಾದವರು ನೀವು.
ಲಕ್ಷ್ಮಿ ಮಧು ಅವರ ಕವಿತೆ ಪಿತೃಗಳಿಗೆ Read Post »
ಕಾವ್ಯ ಸಂಗಾತಿ
ಡಾ. ಪುಷ್ಪಾವತಿ ಶಲವಡಿಮಠ
‘ಬಲುಕಷ್ಟ ಅವ್ವನoತಾಗುವುದು’
ತಿಣುಕುತ್ತಿರುವ ನನಗೆ
ಹೊತ್ತಾರೆ ಎದ್ದು ಒಲೆಯುರಿಸಿ
ಪಡಿಹಿಟ್ಟಿನ ರೊಟ್ಟಿ ಬಡಿದು
ಡಾ. ಪುಷ್ಪಾವತಿ ಶಲವಡಿಮಠ ಅವರ ಕವಿತೆ ‘ಬಲುಕಷ್ಟ ಅವ್ವನoತಾಗುವುದು’ Read Post »
ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ
ಹಾರಿಹೋಗುವ ಹಕ್ಕಿ
ಶೂನ್ಯ ಭಾವವ ಉಳಿಸಿಹೋದೆ
ಮನದೊಳಗಿನ ಕನಸುಗಳ
ಚೆಲ್ಲಾಪಿಲ್ಲಿಗೊಳಿಸಿ ದೂರವಾದೆ
ನಾಗರಾಜ ಜಿ. ಎನ್. ಬಾಡ ಅವರ ಕವಿತೆ,ಹಾರಿಹೋಗುವ ಹಕ್ಕಿ Read Post »
ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
ಹಣತೆ ಉಸಿರಿನ ಒರತೆ
ಹಚ್ಚಿ ಮನೆಗಳಲಿ ಮಣ್ಣಿನ ದೀಪ
ತುಂಬಿ ಮನಗಳಲಿ ಶಾಂತ ಪ್ರದೀಪ
ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಹಣತೆ ಉಸಿರಿನ ಒರತೆ Read Post »
ಕಾವ್ಯ ಸಂಗಾತಿ
ಬಾಗೇಪಲ್ಲಿ
ಗಜಲ್
ಜ್ಞಾನ ಹೇಳುತಿದೆ ನೀ ಬರೆಯದಿರೆ ಯಾವ ಅನಾಹುತ ಆಗದೆಂದು
ವ್ಯವಹಾರಿಕ ಜೀವನಸತ್ಯ ಅರಿತು ಹಿಂದುಳಿದವ ನಾನಾಗಲಾರೆ ತಿಳಿವೇ
ಬಾಗೇಪಲ್ಲಿ ಅವರ ಗಜಲ್ Read Post »
ಕಾವ್ಯಸಂಗಾತಿ
ಸಿದ್ದರಾಮ ಹೊನ್ಕಲ್ –
ಈ ಕಣ್ಣುಗಳೇ ಹೀಗೆ…
ಕಣ್ಣಿರನ್ನೇ
ಶಾಶ್ವತಗೊಳಿಸುತ್ತವೆ;
ತಾವಾದರೂ ಚೆಂದ
ಇರುತ್ತವೆಯೋ..
ಸಿದ್ದರಾಮ ಹೊನ್ಕಲ್ ಅವರ ಕವಿತೆ-ಈ ಕಣ್ಣುಗಳೇ ಹೀಗೆ… Read Post »
ಕಾವ್ಯ ಸಂಗಾತಿ
ಮಹಾಂತೇಶ ಬಸಪ್ಪ ಬಾಳಿಗಟ್ಟಿ
‘ಇವ್ರು ಒಂದs ತರಾ ಮಂದಿ’
ಮೈಮುರಿದು ದುಡಿದ ಬ್ಯಾಡ ಅನ್ನು ಮನಿಸಿನಾವ್ರು.
ಆರಾಮ ಇರ್ಬೇಕಂತ ಬೆಳಿಗ್ಗಿ ಕಸರತ್ತು ಮಾಡಾವ್ರು
ಮಹಾಂತೇಶ ಬಸಪ್ಪ ಬಾಳಿಗಟ್ಟಿ ಅವರ ಕವಿತೆ’ಇವ್ರು ಒಂದs ತರಾ ಮಂದಿ’ Read Post »
ಕಾವ್ಯ ಸಂಗಾತಿ
ವಿಮಲಾರುಣ ಪಡ್ಡoಬೈಲ್
ನವರಾಗ ನುಡಿಸು
ಹುಡುಕುತಿತ್ತು ಮನ
ದೀಪ ಹಚ್ಚುವ ಕೈಗಳ
ಮುಡಿ ಹರಡಿ ಮುನಿಸಿದೆ
ವಿಮಲಾರುಣ ಪಡ್ಡoಬೈಲ್ ಅವರಕವಿತೆ-ನವರಾಗ ನುಡಿಸು Read Post »
ಕಾವ್ಯ ಸಂಗಾತಿ
ಜಯಂತಿಸುನಿಲ್
ಬರಿಯ ಬೆಳಕಲ್ಲಾ
ಮತ್ತೆ ಮತ್ತೆ ಕಂಗೆಡಿಸುವ ಆ ಕತ್ತಲಾವುದು?
ಆಗೊಮ್ಮೆ ಈಗೊಮ್ಮೆ ಚಿತ್ತವನ್ನಾವರಿಸುವ ಈ ಬೆಳಕಾವುದು?
ಜಯಂತಿಸುನಿಲ್ ಕವಿತೆ-ಬರಿಯ ಬೆಳಕಲ್ಲಾ Read Post »
ಕಾವ್ಯ ಸಂಗಾತಿ
ಸರ್ವಮಂಗಳ ಜಯರಾಂ…
‘ಚಿತ್ತ ಚೋರ’
ಹೃದಯದ ಬಡಿತ ಏರಿಸುವವನು…
ನಾಡಿಯ ಮಿಡಿತಕೆ ಲಯವಾದವನು…
ಸರ್ವಮಂಗಳ ಜಯರಾಂ…ಕವಿತೆ,’ಚಿತ್ತ ಚೋರ’ Read Post »
You cannot copy content of this page