ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಭವ್ಯ ಸುಧಾಕರಜಗಮನೆ ಅವರ ಕವಿತೆ-ಹೆಣ್ಣು

ಕಾವ್ಯ ಸಂಗಾತಿ

ಭವ್ಯ ಸುಧಾಕರಜಗಮನೆ

ಹೆಣ್ಣು
ಒಳಗು ಹೊರಗೂ ದಣಿದು ದುಡಿಯುವಳು
ಮಾತೆ ಸೋದರಿ ಮಡದಿ ಮಗಳು

ಭವ್ಯ ಸುಧಾಕರಜಗಮನೆ ಅವರ ಕವಿತೆ-ಹೆಣ್ಣು Read Post »

ಕಾವ್ಯಯಾನ

ಗಾಯತ್ರಿ ಎಸ್‌ ಕೆ ಅವರ ಕವಿತೆ-ಸೃಷ್ಟಿಯ ಹೆಣ್ಣು

ಕಾವ್ಯ ಸಂಗಾತಿ

ಗಾಯತ್ರಿ ಎಸ್‌ ಕೆ –

ಸೃಷ್ಟಿಯ ಹೆಣ್ಣು
ತಾರತಮ್ಯ ಅವಳಲ್ಲಿಲ್ಲ
ಸಂಕುಚಿತೆ ಅವಳಲ್ಲ
ವಿಶಾಲಮನೋಭಾವದ
ಸೃಷ್ಟಿಯ ಕಣ್ಣವಳು..||

ಗಾಯತ್ರಿ ಎಸ್‌ ಕೆ ಅವರ ಕವಿತೆ-ಸೃಷ್ಟಿಯ ಹೆಣ್ಣು Read Post »

ಕಾವ್ಯಯಾನ

ಮಧುಮಾಲತಿ ರುದ್ರೇಶ್ ಅವರ ಕವಿತೆ-ಕನಸಲು ಕಾವಲಿರುವೆ

ಮಧುಮಾಲತಿ ರುದ್ರೇಶ್ ಅವರ ಕವಿತೆ-ಕನಸಲು ಕಾವಲಿರುವೆ
ಬಯಸಿ ಪಡೆದ ಸುಮ ನೀನು
 ಬಾಳ ತುಂಬಿದ ಪ್ರೀತಿ ನೀನು

ಮಧುಮಾಲತಿ ರುದ್ರೇಶ್ ಅವರ ಕವಿತೆ-ಕನಸಲು ಕಾವಲಿರುವೆ Read Post »

ಕಾವ್ಯಯಾನ

ನಾಗರಾಜ ಬಿ.ನಾಯ್ಕ ಅವರ ಕವಿತೆ-ನಕ್ಕ ನಗುವೊಳು…..

ಕಾವ್ಯ ಸಂಗಾತಿ

ನಾಗರಾಜ ಬಿ.ನಾಯ್ಕ

ನಕ್ಕ ನಗುವೊಳು…..
ಮನದ ದೀಪವಾಗಿ  ಸದಾ
 ಸುಮ್ಮನೇ ಬೆಳಗುವೆ
ಹೃದಯದ ಬಡಿತವಾಗಿ

ನಾಗರಾಜ ಬಿ.ನಾಯ್ಕ ಅವರ ಕವಿತೆ-ನಕ್ಕ ನಗುವೊಳು….. Read Post »

ಕಾವ್ಯಯಾನ

ವೈ .ಎಂ.ಯಾಕೊಳ್ಳಿ ಕವಿತೆ,ಬಾಳಸಂಪುಟವೆಂಬ ಕವಿತೆಯೆ ನಿನಗೆ ಋಣಿ

ಕಾವ್ಯ ಸಂಗಾತಿ

ವೈ .ಎಂ.ಯಾಕೊಳ್ಳಿ

ಬಾಳಸಂಪುಟವೆಂಬ
ಕವಿತೆಯೆ ನಿನಗೆ ಋಣಿ
ಅಕ್ಕರದ ಬಿಕ್ಕೆ ಇತ್ತ ಮಾಸ್ತರರಿಗೆ
ಬಾಳನಿತ್ತ ಒಡೆಯರಿಗೆ
ಸಹಿಸಿಕೊಂಡ ಗೆಳೆಯರಿಗೆ

ವೈ .ಎಂ.ಯಾಕೊಳ್ಳಿ ಕವಿತೆ,ಬಾಳಸಂಪುಟವೆಂಬ ಕವಿತೆಯೆ ನಿನಗೆ ಋಣಿ Read Post »

ಕಾವ್ಯಯಾನ

ಪ್ರಮೋದ ಜೋಶಿ ಅವರ ಕವಿತೆ ʼಅವನ ಅವನಿʼ

ಕಾವ್ಯ ಸಂಗಾತಿ

ಪ್ರಮೋದ ಜೋಶಿ

ʼಅವನ ಅವನಿʼ

ಅವನಿದ್ದರೂ ಮರೆತು
ಅವನೇನು ಮಾಡುವನೆಂದು
ಅವನಿಯನೇ ಕೆಡಿಸುತಿಹರು

ಪ್ರಮೋದ ಜೋಶಿ ಅವರ ಕವಿತೆ ʼಅವನ ಅವನಿʼ Read Post »

ಕಾವ್ಯಯಾನ

ಶಕುಂತಲಾ ಎಫ್ ಕೋಣನವರ ಅವರ ಕವಿತೆ-ರಂಗೋಲಿ ಜೊತೆಗೆ

ಕಾವ್ಯ ಸಂಗಾತಿ

ಶಕುಂತಲಾ ಎಫ್ ಕೋಣನವರ

ರಂಗೋಲಿ ಜೊತೆಗೆ

ರೇಖೆಗಳೆಲ್ಲ ಮಾಯವಾಗಿ ಎಲ್ಲೆಂದರಲ್ಲಿ ಹರಡಿದ ಚಿತ್ತಾರ
ಹಕ್ಕಿಯ ಉದರಕೆ ತಣಿವು ಇದೂ ಒಂದು ರೀತಿಯಲಿ

ಶಕುಂತಲಾ ಎಫ್ ಕೋಣನವರ ಅವರ ಕವಿತೆ-ರಂಗೋಲಿ ಜೊತೆಗೆ Read Post »

ಕಾವ್ಯಯಾನ

ಸವಿತಾ ದೇಶಮುಖ ಅವರ ಕವಿತೆ-ಮತ್ತೆ ಅರಳಲಿ

ಕಾವ್ಯ ಸಂಗಾತಿ

ಸವಿತಾ ದೇಶಮುಖ

ಮತ್ತೆ ಅರಳಲಿ
ಪರಿಶುದ್ಧ ಭಾವದಲ್ಲಿ, ಮರೆಯದೆ
ಗತಕಾಲದ ತ್ಯಾಗ ಬಲಿದಾನ

ಸವಿತಾ ದೇಶಮುಖ ಅವರ ಕವಿತೆ-ಮತ್ತೆ ಅರಳಲಿ Read Post »

You cannot copy content of this page

Scroll to Top