ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

‘ಗುಂಡಿನ ಟಿಕ್ಕಿ’ ಅನಸೂಯ ಜಹಗೀರದಾರ ಅವರ ಸಣ್ಣಕಥೆ

ಶರಣು ಹೇಳುತ್ತ ಹೇಳುತ್ತ ಕುಸಿದು ಕುಳಿತ..ಕೇಳುತ್ತಿದ್ದ ಶಾಂತಿ ಅಳುತ್ತಿದ್ದಳು.ಈ ಬಾರಿ ಸುಮ್ಮನೆ ಅಲ್ಲ..ಕೊಡುತ್ತಲೇ ನಡೆದ ತನ್ನ ಅತ್ತೆಮ್ಮ ಪಾರವ್ವನ ನೆನೆದು ನಿಜವಾಗಿಯೂ ಅಳುತ್ತಿದ್ದಳು.ಅವಳ ಬಲಗೈ ಬೆರಳು ಮಗನ ತಲೆ ನೇವರಿಸುತ್ತಿತ್ತು

‘ಗುಂಡಿನ ಟಿಕ್ಕಿ’ ಅನಸೂಯ ಜಹಗೀರದಾರ ಅವರ ಸಣ್ಣಕಥೆ

‘ಗುಂಡಿನ ಟಿಕ್ಕಿ’ ಅನಸೂಯ ಜಹಗೀರದಾರ ಅವರ ಸಣ್ಣಕಥೆ Read Post »

ಕಥಾಗುಚ್ಛ

‘ಅಂತಃಕರಣ’ ನಾಗರಾಜ ಬಿ.ನಾಯ್ಕ ಅವರ ಸಣ್ಣ ಕಥೆ

ಪ್ರೀತಿಯ ನೆನಪುಗಳು ಇರಬೇಕು. ಅರ್ಥ ಮಾಡಿಕೊಳ್ಳುವ ತಾಳ್ಮೆ ಇರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಇಬ್ಬರಲ್ಲೂ ದೈನ್ಯತೆಯ ಅಂತಃಕರಣವಿರಬೇಕು. ಮಕ್ಕಳ ಖುಷಿಗೆಂದು ಸಮುದ್ರಕ್ಕೆ ಬಂದ ಇವರಿಬ್ಬರಲ್ಲಿ ಅಂತಹ ಅನ್ಯೋನ್ಯತೆ ಇರಲಿಲ್ಲ. ಮಾತುಗಳೂ ಇರಲಿಲ್ಲ .

‘ಅಂತಃಕರಣ’ ನಾಗರಾಜ ಬಿ.ನಾಯ್ಕ ಅವರ ಸಣ್ಣ ಕಥೆ Read Post »

ಕಥಾಗುಚ್ಛ

 ‘ಹಳ್ಳದ ಕಲ್ಲು- ಉತ್ತಮ ಎ. ದೊಡ್ಮನಿ ಅವರ ಸಣ್ಣ ಕಥೆ

ಅಲ್ಲಿನ ಜನರಿಗೆ ಅದೆ ಹಳ್ಳನೆ ಜೀವನಾಡಿ. ಹೊಲ-ಗದ್ದೆ, ಬಟ್ಟೆ ತೊಳೆಯಲು, ದನಗಳಿಗೆ ಮೈ ತೊಳೆಯಲು, ಊರಿನ ಪರಗೋಳಿಗೆ ಬೇಸಿಗೆಯಲ್ಲಿ ಈಜಾಡಲು, ಮೀನು ಪ್ರೀಯರಿಗೆ ಮೀನು ಹಿಡಿಯಲು ಮತ್ತು ಇನ್ನಿತರ ಕೃಷಿ ಚಟುವಟಿಕೆಗಳಿಗೆ. ಅಂದರೆ ಪುಂಡಿ ಕಟಗಿ ನೀರಿನಲ್ಲಿ ಹಾಕಿ ನಾರು ತೆಗೆಯಲು. ಹೀಗೆ ಹಲವು ರೀತಿಯಲ್ಲಿ ಆ ಊರಿನ ಬದುಕೇ ಆ ಹಳ್ಳ.

 ‘ಹಳ್ಳದ ಕಲ್ಲು- ಉತ್ತಮ ಎ. ದೊಡ್ಮನಿ ಅವರ ಸಣ್ಣ ಕಥೆ Read Post »

ಕಥಾಗುಚ್ಛ

‘ಕಥೆಗೆ ಒಂದಿಷ್ಟು ಇತಿಹಾಸ ಬೆರೆಸಿ..’ ಗೊರೂರು ಅನಂತರಾಜು ಅವರ ಕಥೆ

‘ಕಥೆಗೆ ಒಂದಿಷ್ಟು ಇತಿಹಾಸ ಬೆರೆಸಿ..’ ಗೊರೂರು ಅನಂತರಾಜು ಅವರ ಕಥೆ

‘ಕಥೆಗೆ ಒಂದಿಷ್ಟು ಇತಿಹಾಸ ಬೆರೆಸಿ..’ ಗೊರೂರು ಅನಂತರಾಜು ಅವರ ಕಥೆ Read Post »

ಕಥಾಗುಚ್ಛ

“ಪೂರ್ಣತ್ವದ ಒಂದು ಅಭಿವ್ಯಕ್ತಿಗೆ” ಸಣ್ಣಕಥೆ-ನಾಗರಾಜ ಬಿ.ನಾಯ್ಕ

“ಪೂರ್ಣತ್ವದ ಒಂದು ಅಭಿವ್ಯಕ್ತಿಗೆ” ಸಣ್ಣಕಥೆ-ನಾಗರಾಜ ಬಿ.ನಾಯ್ಕ

“ಪೂರ್ಣತ್ವದ ಒಂದು ಅಭಿವ್ಯಕ್ತಿಗೆ” ಸಣ್ಣಕಥೆ-ನಾಗರಾಜ ಬಿ.ನಾಯ್ಕ Read Post »

You cannot copy content of this page

Scroll to Top