ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಭೂಮಿ ಬೆಳಕು

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಭೂಮಿ ಬೆಳಕು

ನಾನು ನೀನು
ಕೂಡಿ ಇದ್ದರೆ
ಬಾಳು ಹಾಲು
ಜೇನು

ಗಟ್ಟಿಯಾಗಿ
ಬದುಕ ಬೇಕು
ಭೂಮಿ ಬೆಳಕು
ಕಾಣು

ದುಡಿದು ತಂದು
ಹಂಚಿ ತಿನ್ನು
ಬಸವ ಜಗದ
ಭಾನು

ನೋವ ಮರೆತು
ನಗೆಯ ಚೆಲ್ಲು
ದಯೆ ಧರ್ಮ
ಮಾಣು


ಡಾ ಶಶಿಕಾಂತ ಪಟ್ಟಣ ರಾಮದುರ್ಗ

8 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಭೂಮಿ ಬೆಳಕು

  1. ಸುಂದರ ಭಾವದ ಅರ್ಥಪೂರ್ಣ ಕವನ
    ವಿಜಯಲಕ್ಷ್ಮಿ ಪಾಟೀಲ

Leave a Reply

Back To Top