ಕಾವ್ಯ ಸಂಗಾತಿ
ಶಕುಂತಲಾ. ನಾ. ದಾಳೇರ
ಪು(ಹ)ರುಷರೆಂದರೆ….
ದೌರ್ಜನ್ಯ ಬಲತ್ಕಾರದಿ ಅಪರಾಧಿಗಳು,
ವಿಕೃತ ಭಾವದಿ…
ನಿಮ್ಮಿಂದ ಅಪವಿತ್ರವಾಯಿತು,
ವೃದ್ಧಿ ಪಥವನ್ನೇ ಮರೆತು
ಪುರುಷರೇ
ಸ್ತ್ರೀ ಶೋಷಣೆಗೆ ಧಿಕ್ಕಾರವಿರಲಿ,
ಸತ್ತ ಕನಸುಗಳ ಚಿಗುರಿಸಿ
ಧರೆಹೊತ್ತಿ ಉರಿದ ಜ್ವಾಲೆಯಿಂದ
ನಮಿಸುವೆವು ನೊಂದ ಮನಸ್ಸಿಂದ…!
ಪುರುಷರ ಸ್ಮರಿಸುವೆವು
ಜೀವನದ ಚುಕ್ಕಾಣಿ ಹಿಡಿದು,
ಮೈದುಂಬಿದ ಧರಣಿ, ದಿಗಂತದಾಚೆಗೆ,
ಬದುಕ ಬಂಡಿಗೆ ಸಾರಥಿಯಾಗಿ
ಬದುಕ ಬಂಡಿಗೆ ಸಾರಥಿಯಾಗಿ
ಅರಳಿಹವು ಕುಸುಮ ಒಂದೊಂದೂ,
ಚೈತನ್ಯ ಚಿಲುಮೆಯಾಗಿ,
ಅಲ್ಲಲ್ಲಿ ಬೆಳಕ ಚೆಲ್ಲಿ..!
ಬಂಧಿಯಾಗಿರುವ ಭಾವ,
ಬೆಸೆದುಕೊಂಡಿದೆ ಋಣದ ರೀತಿ
ದೈವ ಸಂಕಲ್ಪದ ಮೋಡಿ
ಕತ್ತರಿಸಿದೆ ಕತ್ತಲೆಯ ಸೀಳಿ
ಪುರುಷರಿಂದಲೇ ಹರುಷ…!!