ಅನುವಾದಿತ ಕವಿತೆ ಹನಿಬಿಂದು ರವರಿಂದ

ಅನುವಾದಿತ ಕವಿತೆ

ನೀನು ಮಾತ್ರ

ಕನ್ನಡಮೂಲ: ಕು.ಸ.ಮ

ಇಂಗ್ಲೀಷಿಗೆ: ಹನಿ ಬಿಂದು

New dreams

Like a jasmine she shines
Smile is like full moon days
Eyes as stars
Moon light smiles
When spread them
They are like sunny rays
To his dark life!
Thousand dreams awaken
In the flash her lips
Cheeks chin waist
Neck slopes flied slowly
Again a new dream in his life eyes..

Her smiling eyes
Translated words to poems
She accepted silence and no words
The person who stayed alone
Made him not alone
But departer ever
He is the waiter now
For her single word
He was waiting for who’s
Like goddesses of two words
The life is shaking every day
Every moment

The time waits no dear elf
Talk once
Before the sun dies this Eve
I have no hope of
Tomorrow’s sunrise!


*****

ಮಲ್ಲೆ ಹೂವಿನಂತೆ ನಳನಳಿಸಿ
ಬೆಳದಿಂಗಳ ಷನಗುವ ಚೆಲ್ಲಿದವಳ
ನಕ್ಷತ್ರ ಕಣ್ಣುಗಳಲಿ
ಬೆಳದಿಂಗಳತಹ ಬೆಳಕು
ಹರಡಿದಾಗ ಅವನ ಕತ್ತಲ ಜಗಕೆ ಹಗಲು
ಬಂದಂತಾಗಿ
ಸಾವಿರ ಕನಸುಗಳು ಸೃಷ್ಠಿಯಾದವು
ಅದರ ಹೊಳಪೊಳಗೆ ಅವಳ
ಕೆನ್ನೆ ಗಲ್ಲ ತುಟಿಕಟಿಗಳ
ಗಲ್ಲ ಕುತ್ತಿಗೆಯ ಇಳಿಜಾರು
ಗರಿಗೆದರಿದವು,
ಅವನೊಳಗೆ ಹೊಸ ಕನಸೊಂದನು ಮೂಡಿಸಿದವು.

ನಗುವ ಅವಳ ಕಣ್ಣು
ಹೇಳಬೇಕಾದುದನೆಲ್ಲ ಕವಿತೆಯಾಗಿಸಿ
ಮಾತಾಡದೆ ಮೌನಕೆ ಶರಣಾಗಿ ಬಿಡುವ ಅವಳು
ಒಂಟಿಯಾಗಿ ಉಳಿದವನ
ಚಿರವಿರಹಿಯಾಗಿಸಿದಳು!
ಈಗವನು ನಿರೀಕ್ಷೆಯಲಿದ್ದಾನೆ ಅವಳೊಂದು ಮಾತಿಗೆ
ದೇವತೆಯಂತವಳ ಎರಡು ಮಾತುಗಳ
ನಿರೀಕ್ಷೆಯಲ್ಲವನ
ಬದುಕು ತಳಮಳಿಸುತಿದೆ
ಪ್ರತಿಕ್ಷಣ ಪ್ರತಿದಿನ

ಕಾಲ ಕಾಯುವುದಿಲ್ಲ ಯಕ್ಷಿಣಿಯೇ
ಮಾತಾಡಿಬಿಡು
ಈ ಸೂರ್ಯಾಸ್ತದೊಳಗೆ
ಮತ್ತೊಂದು ಸೂರ್ಯೋದಯದ
ಖಾತ್ರಿಯಿಲ್ಲ ನನಗೆ!


Leave a Reply

Back To Top