ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಉಡುವ ಬಟ್ಟೆ
ನಡೆವ ಬದುಕು
ಹಲವು ಬಗೆ
ರೀತಿಯಾದರೇನು ?
ಮನುಜ ಮತ
 ಒಂದೇ ಇರಲು
ದ್ವೇಷ ಅಸೂಯೆಗಳೆತಕೆ
ಭ್ರಾಂತಿ ಅಳಿದು
,ಶಾಂತಿ ಉಳಿದು
ಸತ್ಯ ಸಮತೆಗೆ ಮಣಿದು
ಮತ್ತೆ ಬೆಳೆಯಲಿ
ಮನುಜ ಮತ
ನಿತ್ಯ ಸಾಗುವ  ವಿಶ್ವಪಥ


About The Author

Leave a Reply

You cannot copy content of this page

Scroll to Top