ಲಂಕೇಶರನ್ನು ಏಕೆ ಓದಬೇಕು?

ನಾಗಸ್ವಾಮಿ ಮುತ್ತಿಗೆ

ನಾನೆeಕೆ? ಲಂಕೇಶ್. ಅವರನ್ನು.
ಒದಬೆeಕು….ಮಾನವ.ಸಹಜ.ನೊeವು. ಹತಾಶೆ.
ಸಿಟ್ಟು. ಕಿeಳರಿಮೆಗಳಿಂದ.ಕುಗ್ಗಿ.ಹೊeಗಿದ್ದ.ನನ್ನಂಥವರಿಗೆ.ಬೆಳಕಾಗಿ. ಬಂದು.ಕನಸುಗಳ ನ್ನು.ಬಿತ್ತಿದರು..ನಮ್ಮ. ಗ್ರಹಿಕೆ ಗಳನ್ನು.
ವಿಸ್ತರಿಸಿ.ಹೊಸ. ಹೊಸ. ಲೊeಕಗಳ..ಜ್ಞಾನದ. ಸವಿಯನ್ನು.ಉಣಬಡಿಸಿದರು..ಸುತ್ತಲಿನ.ಆಗುಹೊeಗುಗಳಿಗೆ.ಚಿಕಿತ್ಸಕ.ನೊeಟ.ಬಿeರುವಂತೆ.ಮಾಡಿದರು…. ನಾವು.
ಏನಾದರೂ. ತಪ್ಪು. ಮಾಡಿದರೆ…ಲಂಕೇಶ್.
ಸರ್.ನಮಗೆ.ಉಗಿದಂತಾಗುತ್ತದೆ..ನೈತಿಕತೆ..ಕಳೆದುಕೊಂಡು. ಮಾತಾಡಿದರೆ..ಅದೊಂದು. ಕ್ಷುಲ್ಲಕ .ವ್ಯಕ್ತಿತ್ವದ.ಗಟಾರದ
ಬದುಕು.
ಅನ್ನಿಸುಷ್ಟರ.ಮಟ್ಟಿಗೆ..ಅವರ.ಸಾಹಿತ್ಯ.ನಮ್ಮನ್ನು.ಎಚ್ಚರದಲ್ಲಿಡುತ್ತದೆ……ಬಹುಶಃ.. ಅವರ. ಸಾಹಿತ್ಯದ.
ಸೊಬಗಿಲ್ಲದಿದ್ದರೆ..ನಾನು. ಈರಿeತಿ.ಬರೆಯಲು.ಆಗುತಿರಲಿಲ್ಲವೆeನೊ…ನನ್ನ.ಮಟ್ಟಿಗೆ. ಗೌರವ.ಘನತೆ ಯಿಂದ.ತಾಯಕರಣೆಯಿಂದ.ಬದುಕಲು..ಆಳವಾದ.. ಸೂಕ್ಷ್ಮ
ಸಂವೆeದನೆಯಂದ..ಜಗತ್ತನ್ನು. ಅರ್ಥ
ಮಾಡಿಕೊಂಡು. ಇನ್ನಷ್ಟು. ಕಾಲ. ಮಾನವಿeಯ
ವಾಗಿರಲು.ಮೆeಷ್ಟ್ರ.ಚಿಂತನೆ.
ಬೆeಕು…….ಅಮೂಲ್ಯ. ಮಾನವ. ಸಂಪತ್ತನ್ಬು
ಉಳಿಸಿ.ಬೆಳೆಸಲು.ಅವರ.ಟಿeಕೆ.ಟಿಪ್ಪಣಿ.. ಬೆeಕe.ಬೆeಕು..
ಬದುಕಿನ. ಪುಳಕ.ಅನುಭವಿಸಲು.ಅವರ.
ಮರೆಯುವ.ಮುನ್ನ. ಅನನ್ಯ.ಕಾಣ್ಕೆ…ಬದುಕಿನ.ಸಡಗರಕ್ಕೆ.ನಿಮ್ಮಿ.ಕಾಲಂ.ಅಂತೂ…ಅದ್ವಿತೀಯ….
ಮಾನವ.ಬದುಕಿನ. ಅರ್ಥ. ನಿರ್.ಅರ್ಥ ಕತೆ.ಮನಸ್ಸಿನ.ನಿಗೂಢ.ಶಕ್ತಿ.ಯ.ವಿಸ್ಮಯ ದ.ಅನುಭವ.
ಪಡೆಯಲು.. ನಿeಲುವಿನ..ಕಾವ್ಯಾಂತರಂಗದ.ವೈಯಾರವಂತೂ.ಅವಿಚ್ಛಿನ್ನ ವಾದದ್ದು…ಅಷ್ಟೇ. ಏಕೆ? ಈಗಿನ.
ಜನಮಾನಸ.ಅರಿತು.ಮುನ್ನಡೆಸಲು…ಇಡಿe…ಲಂಕೇಶ್. ಸರ್.ಅವರ.ಸಮಗ್ರ..ಸಾಹಿತ್ಯ.ವನ್ನು.ಮತ್ತೆ.ಮತ್ತ…ಓದುತ್ತಲೆeಇರಭeಕು.ಅಲ್ಲವೆe?.



