ಎಚ್ ಗೋಪಾಲಕೃಷ್ಣ ಅವರ ಕವಿತೆ-“ಜಗತ್ತಿಗೊಬ್ಬ ಮಹಾತ್ಮ”
ಕಾವ್ಯ ಸಂಗಾತಿ
ಎಚ್ ಗೋಪಾಲಕೃಷ್ಣ
“ಜಗತ್ತಿಗೊಬ್ಬ ಮಹಾತ್ಮ”
ಆದರೂ ಅವರವರ ಭಾವಕೆ ಭಕುತಿಗೆ
ಹುಟ್ಟಿದ ಹಬ್ಬಗಳು ಹೊಸ ಬಟ್ಟೆ ಹೊಸ
ಸೂಟು ಜರತಾರಿ ಲಂಗ ರೇಷ್ಮೆ
ಸತೀಶ್ ಬಿಳಿಯೂರು ಅವರ ಕವಿತೆ-ಅವಳ ಆಸೆ
ಕಾವ್ಯ ಸಂಗಾತಿ
ಸತೀಶ್ ಬಿಳಿಯೂರು
ಅವಳ ಆಸೆ
ದೇವರು ಮಡಿಲಿಗಿಟ್ಟಿರುವ ಕರುಳ ಕುಡಿ
ಸಂತಸಗೊಂಡರು ಅಪ್ಪ ಅಮ್ಮ ನೋಡಿ
ವಿದ್ಯಾಶ್ರೀ ಅಡೂರ್ ಅವರ ಕವಿತೆ-ತವರೂರ ದಾರಿ
ಕಾವ್ಯ ಸಂಗಾತಿ
ವಿದ್ಯಾಶ್ರೀ ಅಡೂರ್
ತವರೂರ ದಾರಿ
ನಾಕವನೂ ನಾಚಿಸಿದೆ ತಳೆದು ಸೊಬಗು..
ಪುಟ್ಟ ಹೆಜ್ಜೆಯ ಕುರುಹುಮಾಸಿಲ್ಲ ಅಲ್ಲಿನ್ನೂ
ನಾನು ನಾನಾಗಿಯೇ ಮೆರೆದಿದ್ದ ಮೆರುಗು.
ಸಾವಿಲ್ಲದ ಶರಣರು ಮಾಲಿಕೆ…ಮನುಮುನಿ ಗುಮ್ಮಟದೇವ-ಡಾ ಶಶಿಕಾಂತ ಪಟ್ಟಣ ರಾಮದುರ್ಗಅವರ ಬರಹ
ಶರಣ ಸಂಗಾತಿ
ಸಾವಿಲ್ಲದ ಶರಣರು ಮಾಲಿಕೆ…
ಮನುಮುನಿ ಗುಮ್ಮಟದೇವ-
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಹೀಗಾಗಿ ಜಾನಪದ ಸಾಹಿತಿಗಳು ಅನೇಕ ಸಂಶೋಧಕರು ,ತಜ್ಞರು ಮಡಿವಾಳ ಮಾಚಿದೇವನ ಐಕ್ಯ ಸ್ಥಳವನ್ನು ಗೊಡಚಿಯ ಮುದಿ ವೀರಣ್ಣನ ಗುಡಿಯೆಂದು ಅಭಿಮತಕ್ಕೆ ಬರುತ್ತಾರೆ
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕ ಮಹಾದೇವಿಯವರ ವಚನ
ಲಿಂಗಾಯತ ಧರ್ಮದಲ್ಲಿ ಅಷ್ಟಾವರಣಗಳು -ಅಂದರೆ ಗುರು ,ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ ,ರುದ್ರಾಕ್ಷಿ ಮತ್ತು ಮಂತ್ರಗಳೇ ಲಿಂಗಾಯತ ಮಾನವನ ಅಂಗವಾಗಿವೆ.
“ಬೊಗಸೆಯೊಳಗಿನ ಪ್ರೀತಿ” ಸವಿತಾ ದೇಶಮುಖ ಅವರ ಕವಿತೆ
ಕಾವ್ಯ ಸಂಗಾತಿ
ಸವಿತಾ ದೇಶಮುಖ
“ಬೊಗಸೆಯೊಳಗಿನ ಪ್ರೀತಿ”
ಹಸನ ಮನಕ್ಕೆ ಕಾಣದಾಯಿತು
ನಿರ್ಮಲ ಪ್ರೇಮದ – ಚೆಂಬೆಳಕು
ಗಾಡ ಅಂಧಕಾರ ಅರಣ್ಯದೊಳು..!!೩!!
ವಾಣಿ ಯಡಹಳ್ಳಿಮಠ ಅವರ ಗಜಲ್
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ಮಳೆ , ಹುಣ್ಣಿಮೆ ಎಂದ್ಹೇಳಿ ಹೊಗಳುತ್ತಿದ್ದ ಸುಂದರ ಸಮಯವೊಂದಿತ್ತು
ಆಡಿದ ಅಷ್ಟೂ ಮಾತುಗಳನು ಮನಸಲ್ಲಿಯೇ ಮಸೆದುಕೊ ಅಪರಿಚಿತರಾಗೋಣ
ಧಾರಾವಾಹಿ-71
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಅಂಜುತ್ತಲೇ ಶಾಲೆಗೆ ಬಂದ ಮಕ್ಕಳು
ಇನ್ನೂ ಕೆಲವು ಮಕ್ಕಳು ಹೆದರುತ್ತಲೇ ಶಾಲೆಗೆ ಬಂದರು. ಸುಮತಿ ಅವರೆಲ್ಲರ ಪರಿಚಯವನ್ನು ಮಾಡಿಕೊಳ್ಳುತ್ತಿರುವಾಗಲೇ ತೋಟದ ಮಾಲೀಕರ ಜೀಪು ಬಂದು ಶೆಡ್ ಮುಂದೆ ನಿಂತುಕೊಂಡಿತು.
ಸಿಂಗಲ್ ಚಾ…….ಸಣ್ಣ ಕಥೆ-ನಾಗರಾಜ ಬಿ. ನಾಯ್ಕ
ಕಥಾ ಸಂಗಾತಿ
ಸಿಂಗಲ್ ಚಾ…….ಸಣ್ಣ ಕಥೆ-
ನಾಗರಾಜ ಬಿ. ನಾಯ್ಕ
ಸಿಂಗಲ್ ಚಾ ಸುತ್ತ ಸುಳಿವ ಸುದ್ದಿಗಳು ಇನ್ನೂ ಹಾಗೆ ಚಾ ಸುತ್ತ ನಿಂತು ಮಾತನಾಡುತ್ತದೆ. ಕಥೆ ಹೇಳುತ್ತದೆ. ಕಥೆಯಾಗುತ್ತದೆ. ಆಪ್ತತೆ ಆಗುತ್ತದೆ. ಸಿಂಗಲ್ ಚಾದ ಮೂಲಕ ಚಿಕ್ಲ ಊರಿನ ಎಲ್ಲರಿಗೂ ಉಪಕಾರಿ ಆದ………
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡಪಾಟೀಲ್
ಅಧರಕು ಉದರಕು ಮಧುರಾಮೃತವೀ … ಜೇನು
ಶೀತದ ಸಮಯದಲ್ಲಿ ಜೇನುತುಪ್ಪವು ನಿಮ್ಮ ಗಂಟಲಿಗೆ ಶಮನಕಾರಿ ಪದರವನ್ನು ಸೇರಿಸುತ್ತದೆ ಮತ್ತು ಅದು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ರಾತ್ರಿಯಲ್ಲಿ ಜೇನುತುಪ್ಪವನ್ನು ತಿನ್ನುವುದರಿಂದ ಇದು ಒಂದು ಪ್ರಯೋಜನವಾಗಿದೆ.