ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ. ಶಶಿಕಾಂತ್‌ ಪಟ್ಟಣ ರಾಮದುರ್ಗ ಅವರ ಕವಿತೆ “ಮತ್ತೆ ಎದ್ದಿದೆ”

ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಅವರ ಕವಿತೆ
ಮತ್ತೆ ಎದ್ದಿದೆ
ಸಬೇಕು
ಸಂವಿಧಾನ ಮೌಲ್ಯಕೆ
ವಚನ ಶಾಸ್ತ್ರ ಸಾರಕೆ
ತೊಲಗಬೇಕು
ಜಾತಿ ಮತ ವರ್ಣ ವರ್ಗ
ಮನುಜ ಮತ ವಿಶ್ವ ಪಥ
ಸಮ ಸಮಾಜದ ಪಥ

ಡಾ. ಶಶಿಕಾಂತ್‌ ಪಟ್ಟಣ ರಾಮದುರ್ಗ ಅವರ ಕವಿತೆ “ಮತ್ತೆ ಎದ್ದಿದೆ” Read Post »

ಕಾವ್ಯಯಾನ

ಮಾಲಾ ಚೆಲುವನಹಳ್ಳಿ ಕವಿತೆ”ಹಣತೆಹಚ್ಚೋಣ”

ಮಾಲಾ ಚಲುವನಹಳ್ಳಿ ಕವಿತೆ
ಹಣತೆ ಹಚ್ಚೋಣ
ಗುರುವೆಂಬ ಗುರಿಕಾರ ಎಲ್ಲರೆದೆಯಲಿ
ಪಥಕೆ ಹೂಚೆಲ್ಲೋ ಹರಿಕಾರನಿರುವಲಿ

ಮಾಲಾ ಚೆಲುವನಹಳ್ಳಿ ಕವಿತೆ”ಹಣತೆಹಚ್ಚೋಣ” Read Post »

ಕಾವ್ಯಯಾನ

ಪರಮೇಶ್ವರಪ್ಪ ಕುದರಿ ಅವರ ಶಾಯರಿಗಳು

ಪರಮೇಶ್ವರಪ್ಪ ಕುದರಿ ಅವರ ಶಾಯರಿಗಳು

ಬಾಳ ಮಂದಿ ಹೇಳ್ತಾರ ನನಗ ನೀವು ಬಾಳ ಚಂದ ಶಾಯಿರಿ ಬರೀತೀರಿ ಅಂತ!
ನಾನಂದೆ , ಬಾಳ ಚಂದ ನಾನಿಲ್ಲ ನನ್ನಿಂದ ಬರಸಗೊಳಾಕಿ ಬಾಳ ಚಂದ ಅದಾಳ ಅಂತ!!

ಪರಮೇಶ್ವರಪ್ಪ ಕುದರಿ ಅವರ ಶಾಯರಿಗಳು Read Post »

ಕಾವ್ಯಯಾನ

ಟಿ.ಪಿ.ಉಮೇಶ್ “ನಿನ್ನೊಲುಮೆಯ ದೀಪಾವಳಿ”

ಟಿ.ಪಿ.ಉಮೇಶ್ “ನಿನ್ನೊಲುಮೆಯ ದೀಪಾವಳಿ”
ನಿನ್ನ ಪ್ರೀತಿಯಲ್ಲಿ ನಾ ತೇಲಿದ್ದು ಅನಿರೀಕ್ಷಿತ
ನಿನ್ನದು ಕುಂದದ ಪ್ರಭಾವಳಿ!

ಟಿ.ಪಿ.ಉಮೇಶ್ “ನಿನ್ನೊಲುಮೆಯ ದೀಪಾವಳಿ” Read Post »

ಕಾವ್ಯಯಾನ

ಮನ್ಸೂರ್ ಮುಲ್ಕಿ “ಅಮ್ಮನ ಉಸಿರು”

ಮನ್ಸೂರ್ ಮುಲ್ಕಿ “ಅಮ್ಮನ ಉಸಿರು”
ಪಳ ಪಳ ಹೊಳೆಯುವನು
ಕುಣಿಯುವ ಕಂದನ ಚಂದಿರ ಕಾಣುತ
ಬಾನಲೆ ನಗುವನು ಬಿರುವನು

ಮನ್ಸೂರ್ ಮುಲ್ಕಿ “ಅಮ್ಮನ ಉಸಿರು” Read Post »

You cannot copy content of this page

Scroll to Top