ಅಶ್ಫಾಕ್ ಪೀರಜಾದೆ ಅವರ ಗಜಲ್
ಅಶ್ಫಾಕ್ ಪೀರಜಾದೆ
ಅಮ್ಮನ ಮಡಿಲ ಮಗು ಕುಲುಕುಲು ನಗುವಂತೆ
ಮಣ್ಣಿನಾಳದಲಿ ಬೀಜವೊಂದು ಚಿಗುರೊಡೆಯುತಿದೆ
ಅಶ್ಫಾಕ್ ಪೀರಜಾದೆ ಅವರ ಗಜಲ್ Read Post »
ಅಶ್ಫಾಕ್ ಪೀರಜಾದೆ
ಅಮ್ಮನ ಮಡಿಲ ಮಗು ಕುಲುಕುಲು ನಗುವಂತೆ
ಮಣ್ಣಿನಾಳದಲಿ ಬೀಜವೊಂದು ಚಿಗುರೊಡೆಯುತಿದೆ
ಅಶ್ಫಾಕ್ ಪೀರಜಾದೆ ಅವರ ಗಜಲ್ Read Post »
ಕಾವ್ಯ ಸಂಗಾತಿ
ಸುಮನಾ ರಮಾನಂದ,ಕೊಯ್ಮತ್ತೂರು
“ಭಾವಾಲಿಂಗನದ ಲಹರಿ”
ಆ ಕೃಷ್ಣನ ವೇಣುಗಾನವೇ ತೃಪ್ತಿ..!
ಶಬರಿಯ ಕಾಯುವಿಕೆಯ ತಪಸ್ಸಿನ ಪರಿಗೆ..
ಆ ರಾಮನ ದಿವ್ಯಾಗಮನವೇ ಶಕ್ತಿ!!
ಸುಮನಾ ರಮಾನಂದ,ಕೊಯ್ಮತ್ತೂರು ಅವರ ಕವಿತೆ “ಭಾವಾಲಿಂಗನದ ಲಹರಿ” Read Post »
ಗಜಲ್ ಸಂಗಾತಿ
ಮಧು ವಸ್ತ್ರದ ಅವರ ಗಜಲ್
ಸತ್ಯ ನುಡಿವವನ ಧಿಕ್ಕರಿಸಿ ಖಳನಿಗೆ ಜಯಕಾರ ಹಾಕುವುದರಲಿ ಏನು ಅರ್ಥ
ಅಸತ್ಯ ಮುಖವಾಡದ ಹಿಂದಿನ ನಿಜಸ್ಥಿತಿಯನೋಡುವ ಸಮಯ ಬಂದಿದೆ
ಮಧು ವಸ್ತ್ರದ ಅವರ ಗಜಲ್ Read Post »
ಬದುಕ ನೋವಲಿ ಸಾಗುತ
ಕೈಯ ಹಿಡಿದಿಹ ನಲ್ಲನೊಳಗಡೆ
ಬಂಡಿ ಚಕ್ರವು ಮುರಿಯುತ
ಹಾ.ಮ.ಸತೀಶ್
“ಸೆಡವು”
ಹಾ.ಮ.ಸತೀಶ್ ಅವರ ಕವಿತೆ “ಸೆಡವು” Read Post »
ಮಂಕುಬಡಿದು ಬುದ್ದಿಗೆ
ನೀನು ಮಾಡಿದ ಪಾಪಕೆ
ಸತಿ-ಸುತರು ಭಾಗಿಗಳೇನು
ಡಾ.ಬಸಮ್ಮ ಎಸ್ ಗಂಗನಳ್ಳಿ
ಮಹರ್ಷಿ ವಾಲ್ಮೀಕಿ
“ವಾಲ್ಮೀಕಿಜಯಂತಿ”ದಿನಕ್ಕೊಂದುಕವಿತೆ, ಡಾ.ಬಸಮ್ಮ ಎಸ್ ಗಂಗನಳ್ಳಿ ಅವರಿಂದ Read Post »
ಕಿಬ್ಬೊಟ್ಟೆಯಲಿ ಅದೇನೋ ಅರಿಯದ ಸಂಕಟದ ಅಲೆ
ದೈವಭಿಕ್ಷೆಯೋ ಪ್ರಸಾದವೋ ಕಾತರ ನಿರೀಕ್ಷೆ
ವಿಜಯಲಕ್ಷ್ಮಿ ಕೊಟಗಿ
“ಶುಗರ್ ಕ್ಯಾಂಡಿ”
ವಿಜಯಲಕ್ಷ್ಮಿ ಕೊಟಗಿ ಅವರ ಕವಿತೆ-“ಶುಗರ್ ಕ್ಯಾಂಡಿ” Read Post »
ಕಾನನದ ಕೋಗಿಲೆ (ರಾಜೇಶ್ ವ ಮೆಂಡಿಗೇರಿ) ಅವರ ಕವಿತೆ
“ಮತ್ತದೆ ಬಯಕೆ”
ಮತ್ತೆ ಶುಭ್ರ ಬೆಳದಿಂಗಳ
ಮೀಯುವ ಆಸೆ….
ಬೆಳದಿಂಗಳ ಬಾಲೆಯ
ತೆಕ್ಕೆಯೊಳಗವಿತು
ಕಾನನದ ಕೋಗಿಲೆ (ರಾಜೇಶ್ ವ ಮೆಂಡಿಗೇರಿ) ಅವರ ಕವಿತೆ “ಮತ್ತದೆ ಬಯಕೆ” Read Post »
CA ರಾಜಶ್ರೀ ಜಿ. ಶೆಟ್ಟಿ
“ಇವರು ಕಾರ್ಪೊರೇಟ್ ಹಮಾಲಿಗಳು !”
ಇ-ಎಂ-ಐ ಕ್ರೆಡಿಟ್ ಕಾರ್ಡಗಳ ಚಕ್ರವ್ಯೂಹದಲ್ಲಿ ಸಿಲುಕಿ
ಸೋತು ನಲವತ್ತಕ್ಕೆ ರಿಟಾಯರ್ ಮೆಂಟ್ ಹಂಬಲಿಸುವ
“ಇವರು ಕಾರ್ಪೊರೇಟ್ ಹಮಾಲಿಗಳು !” CA ರಾಜಶ್ರೀ ಜಿ. ಶೆಟ್ಟಿ ಅವರ ಕವಿತೆ Read Post »
ಕಾವ್ಯ ಸಂಗಾತಿ
ಡಾ ದಾಕ್ಷಾಯಿಣಿ ಮಂಡಿ
“ಭೀಕರ ಭೂಕಂಪ”
ಸಾವು ನೋವಿನಲ್ಲಿ
ಅಳಿದುಳಿವರು ಸುಧಾರಿಸುವುದು
ಬಹು ದೀರ್ಘದ
ಶೋಕ ಕಾವ್ಯ
ಡಾ ದಾಕ್ಷಾಯಿಣಿ ಮಂಡಿ ಕವಿತೆ “ಭೀಕರ ಭೂಕಂಪ” Read Post »
ಕಾವ್ಯ ಸಂಗಾತಿ
ಮಧುಮಾಲತಿರುದ್ರೇಶ್
“ಒಲವ ಕಣಜ”
ಅರಿತು ಬೆರೆತ ಒಲವೇ ಮಧುರ
ಯುಗಳ ಪ್ರೇಮ ಕಾವ್ಯವು
ತುಂಬಿ ತುಳುಕಲಿ ಸಪ್ತ ಜನ್ಮಕು
ಮಧುಮಾಲತಿರುದ್ರೇಶ್ ಅವರ ಕವಿತೆ “ಒಲವ ಕಣಜ” Read Post »
You cannot copy content of this page