ಮಹಾನುಭಾವ ( ಸಣ್ಣ ಕಥೆ )ಎಸ್.ವಿ.ಹೆಗಡೆ
ಮಹಾನುಭಾವ ( ಸಣ್ಣ ಕಥೆ )ಎಸ್.ವಿ.ಹೆಗಡೆ
ಮನಸ್ಸು ಕೇಳಿದಷ್ಟು ಕ್ಯಾಶ್ ಪಡೆಯೋಣ ಎಂದು ಕಾರ್ಡು ಹಾಕಿ ಪರ್ಸಿನಲ್ಲಿ ಸಣ್ಣ ಕಾಗದದಲ್ಲಿ ಬರೆದಿಟ್ಟ ಪಿನ್ ಹಾಕಲು ಹೊರಟಾಗ ಕೈ ನಡುಗಿತು. ಸಂಸ್ಕಾರ ಹೊಂದಿದ ಒಳ ಮನಸ್ಸು ಮೇಲುಗೈ ಮಾಡಿತ್ತು . ಯಾರಿದೋ ಸ್ವತ್ತನ್ನು ಕಬಳಿಸುವ ಆಸೆ ಬೇಡ. ಸಿಕ್ಕರೂ ದಕ್ಕದು.
ಮಹಾನುಭಾವ ( ಸಣ್ಣ ಕಥೆ )ಎಸ್.ವಿ.ಹೆಗಡೆ Read Post »









