“ಭೂ ತಾಯಿಗೆ ಸೀಮಂತದ ಕಾರ್ಯಕ್ರಮವೇ ಈ ಶೀಗೆ ಹುಣ್ಣಿಮೆ” ಭಾಗ್ಯ ಸಕನಾದಗಿ
ಸಾಂಸ್ಕೃತಿಕ ಸಂಗಾತಿ
ಭಾಗ್ಯ ಸಕನಾದಗಿ
“ಭೂ ತಾಯಿಗೆ
ಸೀಮಂತದ ಕಾರ್ಯಕ್ರಮ
ಶೀಗೆ ಹುಣ್ಣಿಮೆ”
ಎಲೆ ಅಡಿಕೆಯನ್ನು ಹಾಕಿಕೊಂಡು ಹೊಲ ಎಲ್ಲಾ ತಿರುಗಾಡುತ್ತಾ ಭೂತಾಯಿ ಹೊತ್ತ ಫಸಲಿನ ಬಗ್ಗೆ ವರ್ಣಿಸುತ್ತಾರೆ. ಹೀಗೆ ಮಾತನಾಡುತ್ತಾ ಮುಂದಿನ ಬೆಳೆಯ ಬಗ್ಗೆ ಯೋಚಿಸುತ್ತಾರೆ. ನಂತರ ಇಳಿಯ ಹೊತ್ತಿಗೆ ಮನೆಯ ಕಡೆಗೆ ಪ್ರಯಾಣ ಮಾಡುವುದು ಸಂಪ್ರದಾಯವಾಗಿದೆ.
“ಭೂ ತಾಯಿಗೆ ಸೀಮಂತದ ಕಾರ್ಯಕ್ರಮವೇ ಈ ಶೀಗೆ ಹುಣ್ಣಿಮೆ” ಭಾಗ್ಯ ಸಕನಾದಗಿ Read Post »









