ರಾಜ್ಯೋತ್ಸವ ವಿಶೇಷ
ಜಾಗತಿಕರಣದ ಹೊಸ್ತಿಲಲ್ಲಿ ಕನ್ನಡ ಭಾಷೆಯ ಸ್ಥಾನಮಾನ
ಪೃಥ್ವಿ ಬಸವರಾಜ್
“ಕನ್ನಡ ನನ್ನ ಆತ್ಮದ ಸ್ವರ,
ಜಗದ ಗದ್ದಲದ ನಡುವೆಯೂ ಅದು ನನ್ನ ಮೌನದ ಶಾಂತಿ.”
ʼವಿಶ್ವ ಮಿತವ್ಯಯ ದಿನʼದ ಅಂಗವಾಗಿ ಒಂದು ಲೇಖನ, ಗಾಯತ್ರಿಸುಂಕದ ಅವರಿಂದ
ʼವಿಶ್ವ ಮಿತವ್ಯಯ ದಿನʼದ ಅಂಗವಾಗಿ ಒಂದು ಲೇಖನ, ಗಾಯತ್ರಿಸುಂಕದ ಅವರಿಂದ
ನೀವು ಡಿಮಾರ್ಟ್, ಬಿಗ್ ಬಜಾರ್ , ಶಾಪಿಂಗ್ ಮಾಲ್ ಗಳಿಗೆ ಹೋದಾಗ ಗೊತ್ತಾಗುತ್ತದೆ.ಅಲ್ಲಿ ಎಲ್ಲಿಯೂ ಗಡಿಯಾರ ಇರುವುದಿಲ್ಲ. ಅದರರ್ಥ ನೀವು ಶಾಪಿಂಗ್ನಲ್ಲಿ ಮಗ್ನರಾಗಿ ವ್ಯಾಪಾರ ಕುದುರಲಿ ಎಂದು ಗಡಿಯಾರವನ್ನು ತೆಗೆದಿರುತ್ತಾರೆ.
ʼವಿಶ್ವ ಮಿತವ್ಯಯ ದಿನʼದ ಅಂಗವಾಗಿ ಒಂದು ಲೇಖನ, ಗಾಯತ್ರಿಸುಂಕದ ಅವರಿಂದ Read Post »
ಸಂಗಾತಿ ವಾರ್ಷಿಕ ವಿಶೇಷ
ಗಾಯತ್ರಿ ಸುಂಕದ
ಎಷ್ಟೋ ಮಹಿಳೆಯರು, ಟೈಲರಿಂಗ್, ಎಂಬ್ರಾಯ್ಡರಿ, , ಬ್ಯುಟಿ ಪಾರ್ಲರ್ಗೆ ಮಾರುಕಟ್ಟೆಯನ್ನು ಮಾಡಿಕೊಳ್ಳುತ್ತಾರೆ. ಮಹಿಳೆಯರಿಗೆ ಆರ್ಥಿಕ ಸಬಲೀಕರಣದ ಪಾತ್ರ ವಹಿಸುತ್ತದೆ.
ಸಂಗಾತಿ ವಾರ್ಷಿಕ ವಿಶೇಶಾಂಕ
ಜಯಲಕ್ಷ್ಮಿ ಕೆ.
ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಗಳಂ ಕೇಳುತಂ
ಕೆಲವಂ ಮಾಳ್ಪವರಿಂದ ಕಂಡು
ಕೆಲವಂ ಸಜ್ಜನ ಸಂಗದಿಂದರಿಯಲ್ ಸರ್ವಜ್ಞನಪ್ಪಂ ನರಂ “
ಸಂಗಾತಿ ವಾರ್ಷಿಕವಿಶೇಷ-2025
ಹರೀಶ್ ಬೇದ್ರೆ
ಹಿಂದೆಂದಿಗಿಂತಲೂ ಇಂದು ಹೆಣ್ಣು ಹೆಚ್ಚು ವಿದ್ಯಾವಂತಳಾಗಿದ್ದಾಳೆ. ಅವಳು ಅಡಿಗೆಮನೆಯಿಂದ ಅಷ್ಟೇ ಅಲ್ಲ ತನ್ನ ಮನೆಯ ಅಂಗಳದಿಂದಲೂ ಹೊರಗಡೆ ಹೆಜ್ಜೆ ಇಟ್ಟು ಗಂಡಿನ ಸರಿಸಮಳಾಗಿ ಎಲ್ಲಾ ಕ್ಷೇತ್ರಗಳಲ್ಲೂ ದುಡಿಯುತ್ತಾ ಸ್ವಾವಲಂಬಿಯಾಗಿರುವುದಲ್ಲದೆ ಮನೆಯ ಆರ್ಥಿಕ ಪರಿಸ್ಥಿತಿ ಏಳಿಗೆಗೂ ಕಾರಣಳಾಗಿದ್ದಾಳೆ.
ಸಂಗಾತಿ ವಾರ್ಷಿಕವಿಶೇಷ-2025
ಹನಿಬಿಂದು
ಕಳೆದ ಹತ್ತು ವರ್ಷಗಳಿಂದ ಮಹಿಳಾ ಬರಹಗಾರರ ಕೊಡುಗೆ ಗಣನೀಯವಾಗಿ ಹೆಚ್ಚಾಗಲು ಕಾರಣಗಳು
ಸಂಗಾತಿ ವಾರ್ಷಿಕ ವಿಶೇಷಾಂಕ
ನೀರಜಾ ನಾರಾಯಣ ಗಣಾಚಾರಿ
ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಮಹಿಳೆಯರ ಜೀವನದ ದೃಷ್ಟಿಕೋನಗಳು ಬದಲಾಗಿವೆಯೇ?
ಶಾಂತಲಾ ಮಧು
ಬದುಕು ಜಟಕಾ ಬಂಡಿ
ಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯುತ್ತಿತ್ತು ಕಣ್ಣು ಕೆಂಪನೆಯ ಕೆಂಡ ದುಂಡೆ ಗಳಾಗಿದ್ದವು ಮುಖದಲ್ಲಿ ನೋವು ಎದ್ದು ಕಾಣುತ್ತಿತ್ತು









