ʼಸಾವಿಲ್ಲದ ಶರಣರುʼ ಮಾಲಿಕೆಯಲ್ಲಿ,ಕನ್ನಡದ ಕುಲುಗುರು ಪ್ರೊ ಶಿ ಶಿ ಬಸವನಾಳರು-ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ʼಸಾವಿಲ್ಲದ ಶರಣರುʼ ಮಾಲಿಕೆಯಲ್ಲಿ,ಕನ್ನಡದ ಕುಲುಗುರು ಪ್ರೊ ಶಿ ಶಿ ಬಸವನಾಳರು-ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
೧೯೧೮ ರಿಂದ ೧೯೨೭ ರವರೆಗೆ ಬೆಳಗಾವಿಯಲ್ಲಿ ಪ್ರಬೋಧ ಎಂಬ ಮಾಸಿಕವನ್ನು ನಡೆಯಿಸಿದರು. ಧಾರವಾಡದ ಜಯಕರ್ನಾಟಕ ಪತ್ರಿಕೆಗೆ ಸಂಪಾದಕರಾಗಿ ಸಹ ಬಸವನಾಳರು ಸೇವೆ ಸಲ್ಲಿಸಿದ್ದಾರೆ.