ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ನಮ್ಮ ಸಂವಿಧಾನ” ಗಾಯತ್ರಿ ಸುಂಕದ

“ನಮ್ಮ ಸಂವಿಧಾನ” ಗಾಯತ್ರಿ ಸುಂಕದ
ನಮ್ಮ ಸಂವಿಧಾನ ನಮ್ಮ ದೇಶದ ಆಡಳಿತದ ಚುಕ್ಕಾಣಿಯನ್ನು ನಿರ್ಧರಿಸುತ್ತದೆ. ನಮ್ಮ ಸಂವಿಧಾನ ನನ್ನದೇ ಆದ ಘನತೆಯನ್ನು ಹೊಂದಿದೆ. ಇದು ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನ ಆಗಿದೆ

“ನಮ್ಮ ಸಂವಿಧಾನ” ಗಾಯತ್ರಿ ಸುಂಕದ Read Post »

ಇತರೆ

“ನಮ್ಮ ಸಂವಿಧಾನ… ನಮ್ಮಹೆಮ್ಮೆ” ವೀಣಾ ಹೇಮಂತ್‌ ಗೌಡ ಪಾಟೀಲ್.

“ನಮ್ಮ ಸಂವಿಧಾನ… ನಮ್ಮಹೆಮ್ಮೆ” ವೀಣಾ ಹೇಮಂತ್‌ ಗೌಡ ಪಾಟೀಲ್.
ಸಮಾನತೆಯ ಹಕ್ಕು, ವಾಕ್ ಸ್ವಾತಂತ್ರ್ಯದ ಹಕ್ಕು ಹಾಗೂ ನ್ಯಾಯಯುತ ವಿಚಾರಣೆಯ ಹಕ್ಕಿನಂತಹ ಮೂಲಭೂತ ಹಕ್ಕುಗಳ ಕುರಿತು ಚರ್ಚೆಗಳಲ್ಲಿ ಭಾಗವಹಿಸಿ ಮಾತನಾಡಲು ನಾಗರಿಕರನ್ನು ಪ್ರೋತ್ಸಾಹಿಸುವುದು

“ನಮ್ಮ ಸಂವಿಧಾನ… ನಮ್ಮಹೆಮ್ಮೆ” ವೀಣಾ ಹೇಮಂತ್‌ ಗೌಡ ಪಾಟೀಲ್. Read Post »

ಇತರೆ, ನಿಮ್ಮೊಂದಿಗೆ

“ಗಾದೆಗಳು, ಮತ್ತು ಕಾನೂನು ಅಂಶಗಳ ವಿಶ್ಲೇಷಣೆ.”ಒಂದು ಆಸಕ್ತಿದಾಯಕ ಲೇಖನ ವಿಜಯ ಅಮೃರಾಜ್‌ ಅವರ ಲೇಖನಿಯಿಂದ

“ಗಾದೆಗಳು, ಮತ್ತು ಕಾನೂನು ಅಂಶಗಳ ವಿಶ್ಲೇಷಣೆ.”ಒಂದು ಆಸಕ್ತಿದಾಯಕ ಲೇಖನ ವಿಜಯ ಅಮೃರಾಜ್‌ ಅವರ ಲೇಖನಿಯಿಂದ.
ಇದು ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಸಮಾನರು ಮತ್ತು ಯಾರಿಗೂ ತಮ್ಮ ಕೃತ್ಯದ ಫಲದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ನ್ಯಾಯದ ಸ್ಥಿರತೆಯನ್ನು ಖಾತರಿಪಡಿಸುತ್ತದೆ.

“ಗಾದೆಗಳು, ಮತ್ತು ಕಾನೂನು ಅಂಶಗಳ ವಿಶ್ಲೇಷಣೆ.”ಒಂದು ಆಸಕ್ತಿದಾಯಕ ಲೇಖನ ವಿಜಯ ಅಮೃರಾಜ್‌ ಅವರ ಲೇಖನಿಯಿಂದ Read Post »

ಇತರೆ

“ವಾಚ್ ಮನ್ ಸಂಸಾರ ಹಾಗೂ ಶೆಡ್”ಎಂ.ಆರ್. ಅನಸೂಯ

“ವಾಚ್ ಮನ್ ಸಂಸಾರ ಹಾಗೂ ಶೆಡ್”ಎಂ.ಆರ್. ಅನಸೂಯ

ಮನೆಯ ಮುಂದೆ ಹಾಕಿಕೊಂಡಿದ್ದ ಅಡುಗೆ ಒಲೆಯ ಮೇಲೆ ಚಿತ್ರ ವಿಚಿತ್ರ ಆಕಾರದ ತೂತುಗಳಿದ್ದ ಹೆಂಚನ್ನು ನೋಡಿ ಅದೇಕೆ ಹಾಗೇ ಎಂದು ಕೇಳಿದೆ.

“ವಾಚ್ ಮನ್ ಸಂಸಾರ ಹಾಗೂ ಶೆಡ್”ಎಂ.ಆರ್. ಅನಸೂಯ Read Post »

ಇತರೆ, ಮಕ್ಕಳ ವಿಭಾಗ

ಮಕ್ಕಳೇ ಎಲ್ಲಿದ್ದೀರಿ…? ಪೃಥ್ವಿರಾಜ್ ಟಿ ಬಿ ಅವರದೊಂದು ಅದ್ಭುತ ಬರಹ

ಎಲ್ಲಶಿಕ್ಷಕರು ಮತ್ತು ಪೋಷಕರುಓದಲೇ ಬೇಕಾದಂತಹ ಅದ್ಣುತ ಬರಹ ಮಕ್ಕಳೇ ಎಲ್ಲಿದ್ದೀರಿ…? ಪೃಥ್ವಿರಾಜ್ ಟಿ ಬಿ ಅವರಿಂದ

ಹೀಗೆ ಮಾಡಿದ್ದರೆ ಮಾತ್ರ ಮತ್ತೆ ಒಮ್ಮೆ ಕೇಳಬಹುದು—
“ಮಕ್ಕಳಿರಲ್ಲವ ಮನೆಯ ತುಂಬ!”
ಅದಾಗಲೆ, ಈ ಪ್ರಶ್ನೆ —
“ಮಕ್ಕಳೇ ಎಲ್ಲಿದ್ದೀರಿ?” —

ಮಕ್ಕಳೇ ಎಲ್ಲಿದ್ದೀರಿ…? ಪೃಥ್ವಿರಾಜ್ ಟಿ ಬಿ ಅವರದೊಂದು ಅದ್ಭುತ ಬರಹ Read Post »

ಇತರೆ

“ಹಸಿರಲ್ಲಿ ಒಂದಾದ ಸಾಲುಮರದ ತಿಮ್ಮಕ್ಕ…. ಒಂದು ನುಡಿ ನಮನ” ವೀಣಾ ಹೇಮಂತ್ ಗೌಡ ಪಾಟೀಲ್

“ಹಸಿರಲ್ಲಿ ಒಂದಾದ ಸಾಲುಮರದ ತಿಮ್ಮಕ್ಕ…. ಒಂದು ನುಡಿ ನಮನ” ವೀಣಾ ಹೇಮಂತ್ ಗೌಡ ಪಾಟೀಲ್

ತಿಮ್ಮಕ್ಕನವರು ನಮ್ಮನ್ನು ಅಗಲಿರುವ ಈ ಕ್ಷಣದಲ್ಲಿ ಮನಸ್ಸಿಗೆ ತೋಚಿದ್ದು ಅವರ ಭೌತಿಕ ದೇಹ ನಮ್ಮೊಡನೆ ಇರದೆ ಹೋದರೂ ಅವರ ಆತ್ಮಿಕ ದೇಹದ ಉಸಿರು ನಮ್ಮ ಸುತ್ತಲೂ ನಾವು ಬೆಳೆಸುವ ಹಸಿರಿನಲ್ಲಿರುತ್ತದೆ. ಆ ಹಸಿರನ್ನು ಸದಾ ಕಾಯ್ದುಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದು

“ಹಸಿರಲ್ಲಿ ಒಂದಾದ ಸಾಲುಮರದ ತಿಮ್ಮಕ್ಕ…. ಒಂದು ನುಡಿ ನಮನ” ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಇತರೆ

“ಹಾರಕ ಕಲಿಸಿದ ಪಾಠ”ನಟರಾಜು ಎಸ್ ಎಂ ಅವರ ವಿಶೇಷ ಲೇಖನ

“ಹಾರಕ ಕಲಿಸಿದ ಪಾಠ”ನಟರಾಜು ಎಸ್ ಎಂ ಅವರ ವಿಶೇಷ ಲೇಖನ
ಮೊನ್ನೆ ಪುಕವೋಕರ ಪುಸ್ತಕ ಓದುವಾಗ “ನನ್ನ ಭತ್ತದ ಗಿಡಗಳು ಬೇರೆಯವರ ಭತ್ತದ ಗಿಡಗಳಿಗಿಂತ ಗಿಡ್ಡವಾಗಿದ್ದವು. ನೋಡಿದವರು ನಿಮ್ಮ ಬೆಳೆ ಚೆನ್ನಾಗಿ ಆಗೋದಿಲ್ಲ ಅನ್ನುತ್ತಿದ್ದರು. ಆದರೆ ನನಗೆ ಗಿಡಗಳು ಕಾಳು ಕಟ್ಟುತ್ತವೆ ಎಂಬ ನಂಬಿಕೆ ಇತ್ತು. ಅವರಲ್ಲಿ ಹುಲ್ಲಿನ ಪ್ರಮಾಣ ಜಾಸ್ತಿ ಇದ್ದು ಕಾಳಿನ ಪ್ರಮಾಣ ಕಡಿಮೆ‌ ಇರುತ್ತದೆ. ನನ್ನ ಹೊಲದಲ್ಲಿ ಕಾಳಿನ ಪ್ರಮಾಣ ಅವರ ಭತ್ತದ ಗದ್ದೆಗಿಂತ ತುಂಬಾ ಜಾಸ್ತಿ ಇರುತ್ತದೆ.” ಎನ್ನುವಂತಹ ಸಾಲುಗಳು ಕಂಡವು.

“ಹಾರಕ ಕಲಿಸಿದ ಪಾಠ”ನಟರಾಜು ಎಸ್ ಎಂ ಅವರ ವಿಶೇಷ ಲೇಖನ Read Post »

ಇತರೆ

“ಮೊಬೈಲ್ ನಮ್ಮ ಮಕ್ಕಳ ಬಾಲ್ಯದ ಆನಂದವನ್ನು ಕಿತ್ತುಕೊಳ್ಳುತ್ತಿದೆಯೇ?” ರೋಹಿಣಿ ಯಾದವಾಡ

ಮಕ್ಕಳ ದಿನದ ವಿಶೇಷ
ರೋಹಿಣಿ ಯಾದವಾಡ

“ಮೊಬೈಲ್ ನಮ್ಮ ಮಕ್ಕಳ ಬಾಲ್ಯದ ಆನಂದವನ್ನು ಕಿತ್ತುಕೊಳ್ಳುತ್ತಿದೆಯೇ?”

“ಮೊಬೈಲ್ ನಮ್ಮ ಮಕ್ಕಳ ಬಾಲ್ಯದ ಆನಂದವನ್ನು ಕಿತ್ತುಕೊಳ್ಳುತ್ತಿದೆಯೇ?” ರೋಹಿಣಿ ಯಾದವಾಡ Read Post »

ಇತರೆ

“ನಾವು ಕಂಡ ಬಾಲ್ಯ ಮತ್ತು ನಮ್ಮ ಮುಂದಿನ ಪೀಳಿಗೆಯವರ ಬಾಲ್ಯ”ನೀರಜಾ ನಾರಾಯಣ ಗಣಾಚಾರಿ

ಮಕ್ಕಳ ದಿನದವಿಶೇಷ
ನೀರಜಾ ನಾರಾಯಣ ಗಣಾಚಾರಿ
ತಮ್ಮದೇ ಆದ ಸೌಂದರ್ಯ ಹಾಗೂ ಸವಾಲುಗಳಿವೆ. ಅಂದಿನ ಬಾಲ್ಯ ಪ್ರಕೃತಿಯ ಮಡಿಲಿನದು, ಇಂದಿನದು ತಂತ್ರಜ್ಞಾನದ ಮಡಿಲಿನದು. ಒಂದು ಸರಳತೆ ತುಂಬಿದ ಯುಗ, ಮತ್ತೊಂದು ವೇಗದಿಂದ ಓಡುವ ಯುಗ.

“ನಾವು ಕಂಡ ಬಾಲ್ಯ ಮತ್ತು ನಮ್ಮ ಮುಂದಿನ ಪೀಳಿಗೆಯವರ ಬಾಲ್ಯ”ನೀರಜಾ ನಾರಾಯಣ ಗಣಾಚಾರಿ Read Post »

You cannot copy content of this page

Scroll to Top