ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

“ಪ್ಲಾಸ್ಟಿಕ್ ಮಾಲಿನ್ಯವನ್ನು ಹೊಡೆದೋಡಿಸೋಣ”.ಪ್ಲಾಸ್ಟಿಕ್‌ ಮಾಲಿನ್ಯದ ಬಗ್ಗೆ ಬರೆಯುತ್ತಾರೆ ಜಯಲಕ್ಷ್ಮಿ.ಕೆ

ಪರಿಸರ ಸಂಗಾತಿ

ಜಯಲಕ್ಷ್ಮಿ.ಕೆ

“ಪ್ಲಾಸ್ಟಿಕ್ ಮಾಲಿನ್ಯವನ್ನು

ಹೊಡೆದೋಡಿಸೋಣ”
ಅಭಿವೃದ್ಧಿ ಮತ್ತು ತ್ವರಿತಗತಿಯಲ್ಲಿ ಕಾರ್ಯ ಇವೆರಡಕ್ಕಾಗಿ ಏದುಸಿರು ಬಿಡುತ್ತಾ ಮುಂದಡಿ ಇಡುತ್ತಿರುವ ನಮಗೆ ಪರಿಸರ ಮತ್ತು ಜೀವ ವೈವಿದ್ಯಗಳ ಉಳಿವಿಗಾಗಿ ಒಂದಿಷ್ಟು ಪ್ರಜ್ಞೆಯಿಂದ ವರ್ತಿಸಲು ಖಂಡಿತ ಸಾಧ್ಯವಿದೆ

“ಪ್ಲಾಸ್ಟಿಕ್ ಮಾಲಿನ್ಯವನ್ನು ಹೊಡೆದೋಡಿಸೋಣ”.ಪ್ಲಾಸ್ಟಿಕ್‌ ಮಾಲಿನ್ಯದ ಬಗ್ಗೆ ಬರೆಯುತ್ತಾರೆ ಜಯಲಕ್ಷ್ಮಿ.ಕೆ Read Post »

ಇತರೆ, ಜೀವನ

“ಸೈಕಲ್‌ ಡೇ”    ನೆಪದಲ್ಲೊಂದು ನೆನಪಿನಸವಾರಿ ಬೆಳಕು-ಪ್ರಿಯ

“ಸೈಕಲ್‌ ಡೇ”    ನೆಪದಲ್ಲೊಂದು ನೆನಪಿನಸವಾರಿ ಬೆಳಕು-ಪ್ರಿಯ

ನೆನಪುಗಳ ಸಂಗಾತಿ

ಬೆಳಕು-ಪ್ರಿಯ

“ಸೈಕಲ್‌ ಡೇ”   

ನೆಪದಲ್ಲೊಂದು ನೆನಪಿನಸವಾರಿ

“ಸೈಕಲ್‌ ಡೇ”    ನೆಪದಲ್ಲೊಂದು ನೆನಪಿನಸವಾರಿ ಬೆಳಕು-ಪ್ರಿಯ Read Post »

ಇತರೆ, ಜೀವನ

ʼಸ್ನೇಹದ ಕಡಲಲ್ಲಿʼಸ್ನೇಹದ ವಿಶಿಷ್ಟವಾದ ಸ್ನೇಹದ ಬಗ್ಗೆ ಬರೆಯುತ್ತಾರೆ ಶಾರದಾ ಜೈರಾಂ ಬಿ.

ಸ್ನೇಹ ಸಂಗಾತಿ

ʼಸ್ನೇಹದ ಕಡಲಲ್ಲಿʼ

ಸ್ನೇಹದ ವಿಶಿಷ್ಟವಾದ ಸ್ನೇಹದ ಬಗ್ಗೆ ಬರೆಯುತ್ತಾರೆ

ಶಾರದಾ ಜೈರಾಂ ಬಿ.
ಸ್ವಾರ್ಥ ಇರದ ಎಷ್ಪೇ ವರುಷಗಳು ಉರುಳಿದರು ಹಳತಾಗದೇ ಹಳಸದೇ ಹೊಚ್ಚ ಹೊಸ ಭಾವಗಳ ಮೂಡಿಸುತ ನಮ್ಮೊಂದಿಗೆ ಸಾಗಿ ಬರುವ ಸಂವೇದನಾಶೀಲ ವ್ಯಕ್ತಿತ್ವವೇ ಸ್ನೇಹ.

ʼಸ್ನೇಹದ ಕಡಲಲ್ಲಿʼಸ್ನೇಹದ ವಿಶಿಷ್ಟವಾದ ಸ್ನೇಹದ ಬಗ್ಗೆ ಬರೆಯುತ್ತಾರೆ ಶಾರದಾ ಜೈರಾಂ ಬಿ. Read Post »

ಇತರೆ, ಜೀವನ

“ಹಿತ್ತಲ ಗಿಡ ಮದ್ದಲ್ಲ”ಶುಭಲಕ್ಷ್ಮಿ ಆರ್ ನಾಯಕ

ಲೇಖನ ಸಂಗಾತಿ

“ಹಿತ್ತಲ ಗಿಡ ಮದ್ದಲ್ಲ”

ಶುಭಲಕ್ಷ್ಮಿ ಆರ್ ನಾಯಕ
ಅದು ನಮ್ಮ ಹಿತ್ತಲಿನಲ್ಲಿ ಬೆಳೆದಿದೆ, ಹಾಗೂ ನಮ್ಮಹತ್ತಿರವೇ ಇರುವ ಕಾರಣ ಅದು ತಾತ್ಸಾರಕ್ಕೆ ಒಳಗಾಗಿರುವುದು.  ಬದುಕಿನಲ್ಲೂಇಂಥಹ ಅನೇಕ ಸಂದರ್ಭಗಳಲ್ಲಿ  ತಾತ್ಸಾರಕ್ಕೆ ನಾವು ಒಳಗಾಗಿರುತ್ತೇವೆ.

“ಹಿತ್ತಲ ಗಿಡ ಮದ್ದಲ್ಲ”ಶುಭಲಕ್ಷ್ಮಿ ಆರ್ ನಾಯಕ Read Post »

ಇತರೆ, ಜೀವನ

“ಬಾಳಿಗೆ ರೂಪ ಕೊಡುವ ಹಿರಿತನವೆಂಬ ಫೀನಿಕ್ಸ್” ವಿಷ್ಣು ಆರ್.ನಾಯ್ಕ ಅವರ ಲೇಖನ

ಲೇಖನಸಂಗಾತಿ

ವಿಷ್ಣು ಆರ್.ನಾಯ್ಕ

“ಬಾಳಿಗೆ ರೂಪ ಕೊಡುವ

ಹಿರಿತನವೆಂಬ ಫೀನಿಕ್ಸ್”
. ಹಿರಿತನದ ಅನುಭವದ ಜಲ್ಲೆಯನ್ನು ಸವಿಯುತ್ತಾ, ಹೊಸ ಚಿಂತನೆಗಳೊಡನೆ ಬದುಕು ನಡೆಸಿದಲ್ಲಿ ಮಾತ್ರ ವ್ಯಕ್ತಿಯ ಬದುಕು ಹಸನಾಗಬಲ್ಲದು.

“ಬಾಳಿಗೆ ರೂಪ ಕೊಡುವ ಹಿರಿತನವೆಂಬ ಫೀನಿಕ್ಸ್” ವಿಷ್ಣು ಆರ್.ನಾಯ್ಕ ಅವರ ಲೇಖನ Read Post »

ಇತರೆ, ಜೀವನ

ʼಪ್ರತಿಭೆಯ ಅನಾವರಣʼ ಒಂದು ಸ್ಫೂರ್ತಿದಾಯಕ ಟಿಪ್ಪಣಿ ಶಾರದಾಜೈರಾಂ ಬಿ

ಸ್ಫೂರ್ತಿ ಸಂಗಾತಿ

ಶಾರದಾಜೈರಾಂ ಬಿ

ಪ್ರತಿಭೆಯ ಅನಾವರಣ

ಮುಂದೆ ಅಡಿ ಇಡಲು ಎರಡರಲ್ಲೂ ಪಡೆಯುವುದೇ ಹೊರತು ಕಳೆದುಕೊಳ್ಳುವುದೇನೂ ಇಲ್ಲ.
ಬದುಕು ದೀರ್ಘವಾಗಿರದಿದ್ದರೂ ,ಬದುಕಿದ್ದಷ್ಟು ಸಮಯ ಸಾರ್ಥಕತೆ ಮೂಡಿಸುವಂತೆ ಬದುಕೋಣ ಏನಂತೀರಾ?

ʼಪ್ರತಿಭೆಯ ಅನಾವರಣʼ ಒಂದು ಸ್ಫೂರ್ತಿದಾಯಕ ಟಿಪ್ಪಣಿ ಶಾರದಾಜೈರಾಂ ಬಿ Read Post »

ಇತರೆ, ಜೀವನ

“ಸಮಾಜದಲ್ಲಿ ಆದ-ಆಗುತ್ತಿರುವ ಬದಲಾವಣೆಗಳ ಸಾಧಕ ಬಾಧಕಗಳು.” ವಿಶೇಷ ಲೇಖನ ಡಾ. ಸುಮತಿ ಪಿ.

“ಸಮಾಜದಲ್ಲಿ ಆದ-ಆಗುತ್ತಿರುವ ಬದಲಾವಣೆಗಳ ಸಾಧಕ ಬಾಧಕಗಳು.” ವಿಶೇಷ ಲೇಖನ ಡಾ. ಸುಮತಿ ಪಿ.

ಜನ್ಮ ನೀಡಿದ
ತಂದೆ ತಾಯಿಗಳನ್ನು ಅನಾಥಾಶ್ರಮಕ್ಕೊ ಅಥವಾ ಮನೆಯಿಂದ ಹೊರಕ್ಕೊ ಹಾಕುವಂತಹ ಪರಿಸ್ಥಿತಿ ಬಂದಿದೆ ಎಂದಾದರೆ ಇದು ಬದಲಾವಣೆಯ ಬಾಧಕವಲ್ಲದೆ ಇನ್ನೇನು?

“ಸಮಾಜದಲ್ಲಿ ಆದ-ಆಗುತ್ತಿರುವ ಬದಲಾವಣೆಗಳ ಸಾಧಕ ಬಾಧಕಗಳು.” ವಿಶೇಷ ಲೇಖನ ಡಾ. ಸುಮತಿ ಪಿ. Read Post »

ಇತರೆ, ಜೀವನ

ʼತಾಳ್ಮೆಯ ಪ್ರತಿರೂಪ ಅಮ್ಮ ಅಪರೂಪʼ ಅಮ್ಮನಬಗ್ಗೆ ಲೇಖನ,ವಿನೋದ್ ಕುಮಾರ್ ಆರ್ ವಿ

ಲೇಖನ ಸಂಗಾತಿ

ʼತಾಳ್ಮೆಯ ಪ್ರತಿರೂಪ ಅಮ್ಮ ಅಪರೂಪʼ ಅಮ್ಮನಬಗ್ಗೆ ಲೇಖನ,

ವಿನೋದ್ ಕುಮಾರ್ ಆರ್ ವಿ
ಅದೇ ಅಮ್ಮನಿಗೆ ಕಾಯಿಲೆ ಬಂದರೆ,..ಬಂದರೇನಂತೆ ಅದನ್ನು ಯಾರಿಗೂ ತೋರದಂತೆ ಎಲ್ಲ ಕೆಲಸಗಳನ್ನು ನಿಭಾಯಿಸುವ ನಿಷ್ಕಲ್ಮಶ ಮನದವಳು

ʼತಾಳ್ಮೆಯ ಪ್ರತಿರೂಪ ಅಮ್ಮ ಅಪರೂಪʼ ಅಮ್ಮನಬಗ್ಗೆ ಲೇಖನ,ವಿನೋದ್ ಕುಮಾರ್ ಆರ್ ವಿ Read Post »

ಇತರೆ, ಜೀವನ

“ಪ್ರಭಾವದ ಸುಳಿಗಾಳಿಗೆ ನಲುಗದಿರಲಿ ಪ್ರತಿಭೆಗಳು..” ವಿಶೇಷ ಲೇಖನ,ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ ಅವರಿಂದ

ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ

“ಪ್ರಭಾವದ ಸುಳಿಗಾಳಿಗೆ

ನಲುಗದಿರಲಿ ಪ್ರತಿಭೆಗಳು..”
ಯಾವುದೇ ಜಾತಿಯ ಬೆಂಬಲವಾಗಲಿ, ಧರ್ಮದ ಬೆಂಬಲವಾಗಲಿ, ಹುಸಿ ಅಭಿಮಾನಿಗಳ ಬೆಂಬಲವಾಗಲಿ ಇರದಿದ್ದರೆ, ಅವನು ಎಷ್ಟೇ ಪ್ರತಿಭಾವಂತನಾಗಿದ್ದರೂ, ಅವನನ್ನು ಅಲ್ಲಿ ಕೆಳಸ್ತರಕ್ಕೆ ತಳ್ಳಲ್ಪಡುತ್ತಾನೆ.

“ಪ್ರಭಾವದ ಸುಳಿಗಾಳಿಗೆ ನಲುಗದಿರಲಿ ಪ್ರತಿಭೆಗಳು..” ವಿಶೇಷ ಲೇಖನ,ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ ಅವರಿಂದ Read Post »

ಇತರೆ, ಜೀವನ

“ಅವಮಾನಗಳ ಗೆದ್ದರಷ್ಟೇ ಸನ್ಮಾನ” ಸುಮತಿ ಪಿ ಅವರ ಲೇಖನ

ವೈಚಾರಿಕ ಸಂಗಾತಿ

ಸುಮತಿ ಪಿ

“ಅವಮಾನಗಳ ಗೆದ್ದರಷ್ಟೇ ಸನ್ಮಾನ”
ಹೆಚ್ಚು ಟೀಕೆಗಳಿಗೆ ಒಳಗಾದ ವ್ಯಕ್ತಿ ಮಾನಸಿಕವಾಗಿ ದೃಢತೆ ಹೊಂದಿರುತ್ತಾನೆ. ಅಂಥವನು ಸಾಧನೆಯನ್ನು ಮಾಡಲು ಮನ‌ಸ್ಸು ಮಾಡಿದರೆ,ಸಾಧಿಸಿಯೇ ತೋರಿಸುತ್ತಾನೆ.

“ಅವಮಾನಗಳ ಗೆದ್ದರಷ್ಟೇ ಸನ್ಮಾನ” ಸುಮತಿ ಪಿ ಅವರ ಲೇಖನ Read Post »

You cannot copy content of this page

Scroll to Top