“ಪ್ಲಾಸ್ಟಿಕ್ ಮಾಲಿನ್ಯವನ್ನು ಹೊಡೆದೋಡಿಸೋಣ”.ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಬರೆಯುತ್ತಾರೆ ಜಯಲಕ್ಷ್ಮಿ.ಕೆ
ಪರಿಸರ ಸಂಗಾತಿ
ಜಯಲಕ್ಷ್ಮಿ.ಕೆ
“ಪ್ಲಾಸ್ಟಿಕ್ ಮಾಲಿನ್ಯವನ್ನು
ಹೊಡೆದೋಡಿಸೋಣ”
ಅಭಿವೃದ್ಧಿ ಮತ್ತು ತ್ವರಿತಗತಿಯಲ್ಲಿ ಕಾರ್ಯ ಇವೆರಡಕ್ಕಾಗಿ ಏದುಸಿರು ಬಿಡುತ್ತಾ ಮುಂದಡಿ ಇಡುತ್ತಿರುವ ನಮಗೆ ಪರಿಸರ ಮತ್ತು ಜೀವ ವೈವಿದ್ಯಗಳ ಉಳಿವಿಗಾಗಿ ಒಂದಿಷ್ಟು ಪ್ರಜ್ಞೆಯಿಂದ ವರ್ತಿಸಲು ಖಂಡಿತ ಸಾಧ್ಯವಿದೆ









