ಹುಕ್ಕೇರಿ ತಾಲೂಕಿನ ಮಹಿಳಾ ಸಾಹಿತ್ಯ ಪರಿಚಯ

ಹುಕ್ಕೇರಿ ತಾಲೂಕಿನ ಮಹಿಳಾ ಸಾಹಿತ್ಯ ಪರಿಚಯ

ವಿಶೇಷ ಲೇಖನ

ಹುಕ್ಕೇರಿ ತಾಲೂಕಿನ ಮಹಿಳಾ ಸಾಹಿತ್ಯ ಪರಿಚಯ

ಹಮೀದಾಬೇಗಂ ದೇಸಾಯಿ

ಜಯಶ್ರೀ.ಭ.ಭಂಡಾರಿ ಗಜಲ್

ಕಾವ್ಯ ಸಂಗಾತಿ ಗಜಲ್ ಜಯಶ್ರೀ.ಭ.ಭಂಡಾರಿ ಕೂಡು ಕುಟುಂಬದಂತೆ ವಿವಿಧ ಫಲಗಳ ಹೊತ್ತು ತೋರಿದೆ ನೋಡು.ಕೂಡಿ ಬಾಳುವ ಉದಾತ್ತ ನೀತಿಯ ಮನುಜ ಬಾಳಿಗೆ ಸಾರಿದೆ ನೋಡು ತೆಂಗು ಎತ್ತರವಾಗಿ ಬೆಳೆದರೂ ನೆರಳು ನೀಡುವುದಿಲ್ಲ ಧನಿಕನಂತೆ ಅಲ್ಲವೇಸಂಗದಿ ಉತ್ತರವಾಗಿ ಸ್ವಾದಿಷ್ಟಕರ ಹಣ್ಣುಗಳ ಮೀರಿದೆ ನೋಡು. ಪ್ರಕೃತಿಯ ವಿಸ್ಮಯ ಉಸಿರಲಿ ಏನೇನು ಅಡಗಿದೆಯೋ ಕಾಣೆವು.ಸುಕೃತಿಯ ಹಸಿರ ಬಸಿರಲಿ ಮರದಿ ನಗುವ ತೋರಣ ಬೀರಿದೆ ನೋಡು . ಹಣ್ಣುಗಳಲ್ಲಿ ಮರವೋ ಮರದಲಿ ಹಣ್ಣುಗಳೋ ಅರಿಯದೇ ಪೆಚ್ಚಾದೆ ಮಣ್ಣಿನ ಸಾರ ಸತ್ವವು ತೋಟದ ಅಂದವ ಹೆಚ್ಚಿಸಿ […]

ಡಾ ದಾನಮ್ಮ ಝಳಕಿಯವರ ಕವಿತೆ-ನೀನಿಲ್ಲದ ದಸರಾ ದೀಪಾವಳಿ

ಕಾವ್ಯ ಸಂಗಾತಿ

ನೀನಿಲ್ಲದ ದಸರಾ ದೀಪಾವಳಿ

ಡಾ ದಾನಮ್ಮ ಝಳಕಿ

ಹಾಂ *ಪುರುಷನಿವನು- ಅನ್ನಪೂರ್ಣ ಸು ಸಕ್ರೋಜಿ

ಕಾವ್ಯಸಂಗಾತಿ

“ಹಾಂ ಪುರುಷನಿವನು“

ಅನ್ನಪೂರ್ಣ ಸು ಸಕ್ರೋಜಿ

ಕೆ.ಶಶಿಕಾಂತ ಕವಿತೆ-ಹಾರೈಕೆ

ಕಾವ್ಯ ಸಂಗಾತಿ ಹಾರೈಕೆ ಕೆ.ಶಶಿಕಾಂತ ಯಾರ ಸೋಲೋಯಾರ ಗೆಲುವೋಯಾರ ನೋವೋಯಾರ ನಲಿವೋಬದುಕಿಗಾಗಲಿ ವಿಜಯವುಯಾರ ಸಾವೋಯಾರ ಹುಟ್ಟೋಯಾರ ಕೊಲೆಯೋಯಾರ ಹಬ್ಬವೋಬಾಳಿಗಿರಲಿ ಸಕಲ ಭಾಗ್ಯವು ಕೊಡಲಿ ಗರಗಸಮಚ್ಚು ಖಡ್ಗವುಹಸಿರನಳಿಯಲುಉಸಿರ ತೆಗೆಯಲುಬೇಡವೆಂಬುದು ತಿಳಿಯಲಿ ಅಳೆದು ತೂಗುವಸೇರು ತಕ್ಕಡಿಒಳಿತು ಕೆಡುಕಿನಸೈರಣೆಯ ನೀಡಲಿಎಬ್ಬಿ ತೆಗೆಯುವಹಾರಿ ಗುದ್ದಲಿಅಗೆದು ಹಾಕಲಿಕೊಳೆ ಕಸವನುಮುಂದೆ ತಳ್ಳಲಿಸಿಲುಕಿದ ಬಡ ಬಾಳನು ಗಿಡಮರದ ಬೆಳೆಯುಜೀವಪ್ರೀತಿ ಸಿರಿಯುನೆಲದ ತುಂಬಾ ಹಬ್ಬಲಿಸೊಕ್ಕು ಬಿಂಕದ, ಕಾಕು ಬುದ್ಧಿಯಹಲವು ವೈರಗಳಳಿಯಲಿಭೇದವಳಿದು,ಎಲ್ಲರನು ಸೆಳೆದುಬನ್ನಿಬನ್ನಿರೆಂದು ಕರೆಯುತಲಿ ಬಾಳುನೂರು ಸೀಮೆಯ ಮೀರಲಿಹಬ್ಬವಾಗಲಿ ‘ವಿಜಯ ದಶಮಿ’ಯುಸೋಲು ಶಬ್ದವು ಅಳಿಯಲಿ.

Back To Top