Category: ಅನುವಾದ

ಅನುವಾದ

ಕಹಿ ಹಾಡು

ನಗ್ನ ಸತ್ಯ‌ ನಗ್ನ ಸತ್ಯ
ನಗ್ನ ಸತ್ಯ ನಗ್ನ ಸತ್ಯ
ಬದುಕು ಛಾಯೆ, ವಿದ್ಯೆ ಮಾಯೆ
ಕವಿತೆ ಒಂದು ಔಷಧ ನಗ್ನ ಸತ್ಯ!

ಅನುವಾದಿತ ಅಬಾಬಿಗಳು

ಕಾವ್ಯ ಸಂಗಾತಿ ಆಕರ : ಕಾಲಂ ಸಾಕ್ಷಿಗಾ(ತೆಲುಗು ಅಬಾಬಿಗಳ ಸಂಕಲನ) ಮೂಲ ಲೇಖಕರು : ಷೇಕ್ ಅಬ್ದುಲ್ ಹಕೀಮ್ಕನ್ನಡಾನುವಾದ : ಧನಪಾಲ ನಾಗರಾಜಪ್ಪ ೮೬)ಕವಿತೆ ಸುರಿಸುವ ಹನಿಗಳುಮನಸ್ಸಿನ ಮಧುರ ಸ್ವರಗಳುಕವನದೊಂದಿಗೆ ಉಷೋದಯಹಕೀಮಾಕವಿತ್ವದಿಂದ ದಕ್ಕುವುದು ಅಭಯ. ೮೭)ಜುಬ್ಬವೋ ಅಂಗಿಯೋ ಜೇಬು ತುಂಬಬೇಕಷ್ಟೇಜೈಕಾರ ಕೂಗುವರು ಬಾವುಟಗಳು ಹೊರುವರುಮತ್ತೆ ಪ್ರಾಮಣಿಕತೆ ಪಾಠ ಮಾಡುವರುಹಕೀಮಾಅಲ್ಲಾಹ್ ನೋಡುವುದಿಲ್ಲವೆಂದೆ ಇವರ ನಂಬಿಕೆ? ೮೮)ಜಮಾತುಗಳ ಹೆಸರಿನಲ್ಲಿ ಸಮಾಜದಲ್ಲಿ ಗೌರವಅಧಿಕಾರಕ್ಕಾಗಿ ಗುಂಪುಗಾರಿಕೆಯ ಅಹಂಕಾರಇವರು ಯಾರ ಕಾರುಣ್ಯವನ್ನು ಕೋರುತ್ತಿದ್ದಾರೆ?ಹಕೀಮಾಜನರ ಪ್ರೀತಿಗಾಗಿಯೋ ಇಲ್ಲ ಸ್ವ ಕೀರ್ತಿಗಾಗಿಯೋ? ೮೯)ವಾಸ್ತವದಲ್ಲಿ ನಡೆಯುತ್ತಿರುವುದು ಹಲಾಲಾಹಲಾಲಿನ ಮುಸುಕಿನಲ್ಲಿ […]

ಸಂಧ್ಯಾ ಸಮಸ್ಯೆಗಳು

ತೆಲುಗು ಮೂಲ: ಮಹಾಕವಿ ಶ್ರೀ ಶ್ರೀ
ಆಕರ : ಮಹಾ ಪ್ರಸ್ಥಾನಂ (ಕವನ ಸಂಕಲನ)
ಕನ್ನಡಕ್ಕೆ : ಧನಪಾಲ ನಾಗರಾಜಪ್ಪ

ಸಂಧ್ಯಾ ಸಮಸ್ಯೆಗಳು

ಅನುವಾದಿತ ಅಬಾಬಿಗಳು

ಅನುವಾದಿತ ಅಬಾಬಿಗಳು

ಆಕರ : ಕಾಲಂ ಸಾಕ್ಷಿಗಾ
(ತೆಲುಗು ಅಬಾಬಿಗಳ ಸಂಕಲನ)

ಮೂಲ ಲೇಖಕರು : ಷೇಕ್ ಅಬ್ದುಲ್ ಹಕೀಮ್
ಕನ್ನಡಾನುವಾದ : ಧನಪಾಲ ನಾಗರಾಜಪ್ಪ

ಅನುವಾದಿತ ಅಬಾಬಿಗಳು

ನೀನು ನಂಬಿದ ನಾಯಕರು ಮೋಸ ಮಾಡಿದರು
ನೀನು ಬೆಳೆಸಿದ ಬೆಳೆಯನ್ನು ಮಾರಿಬಿಟ್ಟರು
ರೈತನೇ ರಾಜನೆಂದು ಬೆನ್ನಿಗೆ ಚೂರಿ ಹಾಕಿದರು
ಹಕೀಮಾ

ಅನುವಾದಿತ ಅಬಾಬಿಗಳು

ಅನುವಾದ ಸಂಗಾತಿ ಅನುವಾದಿತ ಅಬಾಬಿಗಳು ಆಕರ : ಕಾಲಂ ಸಾಕ್ಷಿಗಾ(ತೆಲುಗು ಅಬಾಬಿಗಳ ಸಂಕಲನ) ಮೂಲ ಲೇಖಕರು : ಷೇಕ್ ಅಬ್ದುಲ್ ಹಕೀಮ್ಕನ್ನಡಾನುವಾದ : ಧನಪಾಲ ನಾಗರಾಜಪ್ಪ ೧೦)ಭಯದಿಂದ ಬದುಕುಗಳು ವಿಲಪಿಸುತ್ತಿವೆಹೊತ್ತು ಕಳೆಯದೆ ಹೊರಳಾಡುತ್ತಿವೆಬಲಿಯಾಗಿತ್ತಿರುವ ಮಾನವ ಜೀವನಗಳುಹಕೀಮಾಸಂತೆಯಲ್ಲಿ ಪ್ರಾಣಿಗಳಂತೆ ಮಾರಾಟವಾಗುತ್ತಿವೆ. ೧೧)ಬಲಹೀನರ ಶೋಷಣೆಗಳುಕುಲಮತಗಳ ದೌರ್ಜನ್ಯಗಳುಮನುಷ್ಯರ ಮಧ್ಯೆ ಕಂದಕಗಳುಹಕೀಮಾದೇಶದಲ್ಲಿ ರಾಜಕೀಯಕ್ಕಿದೇನಾ ಬಂಡವಾಳ? ೧೨)ಒಬ್ಬೊಬ್ಬರದು ಒಂದೊಂದು ವ್ಯಾಪಾರಒಬ್ಬನದೇನೋ ಮತದ ಆಧಿಪತ್ಯಇನ್ನೊಬ್ಬನದೇನೋ ಮತನೋನ್ಮಾದಹಕೀಮಾಎಲ್ಲವೂ ವ್ಯಾಪಾರ ಲೇವಾದೇವಿಗಳೇ ಅಲ್ಲವೆ! *******************************

Back To Top