ಕನ್ನಡದ ಓದುಗರಿಗೆ ಎಡಬಲಗಳ ಪೂರ್ವಾಗ್ರಪೀಡಿತ ಸಿದ್ದಾಂತಗಳ ಹಂಗಿರದ ಉತ್ತಮವಾದ ಎಲ್ಲ ಪ್ರಕಾರದಬರಹಳನ್ನು ಓದಲು ಒದಗಿಸುವುದು ನಮ್ಮ ಗುರಿ. ಹಾಗೆಂದ ಮಾತ್ರಕೆ ನಮಗೆ ಸಿದ್ದಾಂತಗಳಿಲ್ಲವೆಂದಲ್ಲ, ಜೀವಪರವಾದ ಬರಹಗಳನ್ನು ಮಾತ್ರ ಪ್ರಕಟಿಸುವುದು ನಮ್ಮ ನಿಲುವು. ಈಗಾಗಲೇ ತಾವು ಜನಪ್ರಿಯ ಸಾಹಿತಿಗಳೆಂಬ ನಶೆ ಏರಿಸಿಕೊಂಡವರ ಹಂಗಿರದೆಪ್ರತಿಭೆಯಿರುವ ಹೊಸ ಹೊಸ ಬರಹಗಾರರಿಗೆ ವೇದಿಕೆಒದಗಿಸುವುದು ʼಸಂಗಾತಿʼಯ ಉದ್ದೇಶ.