ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಅಷ್ಟಾಂಗ ಯೋಗ
ಪತಂಜಲಿ ಮಹರ್ಷಿಯು ಯೋಗದ ಮಹತ್ವವನ್ನು ವಿವರಿಸುವ ಮತ್ತು ಅವುಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಷ್ಟಾಂಗ ಯೋಗ ಎಂಬ ಹೆಸರಿನ 8 ಭಾಗಗಳನ್ನಾಗಿ ವಿಭಾಗಿಸಿದನು.
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕ ಮಹಾದೇವಿ ವಚನಗಳ ವಿಶ್ಲೇಷಣೆ -06
ಅಂಕಣ ಬರಹ
ಅರಿವಿನ ಹರಿವು
ಶಿವಲೀಲಾ ಶಂಕರ್
ಅರಿವಾಯಿತೆ,ಪಂಜರದ ಹಕ್ಕಿಯ ಸಂಕಟ.
ಕಳಚಿತೆ,ಅಂಧಕಾರದ ಅಂತಃರಪಟ.
ದೇಶದ ವಿವಿಧ ರಾಜ್ಯ, ಕೆಲ ಜಿಲ್ಲೆಗಳು ಕುಪೋಷಣೆಯಿಂದ ನರಳುತ್ತಿವೆ.ಅದರಲ್ಲಿ ನೇರವಾಗಿ ಬಲಿಯಾಗುತ್ತಿರುವವರು. ಗರ್ಭಿಣಿಯರು,ನವಜಾತ ಶಿಶುಗಳು,ಮಕ್ಕಳು ಕುಪೋಷಣೆಯಿಂದ ಬಲಿಯಾಗುತ್ತಿರುವ ಸುದ್ದಿಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದನ್ನು ನಾವೆಲ್ಲ ಗಮನಿಸಿದ್ದೆವೆ
ಧಾರಾವಾಹಿ-52
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಮಗಳು ಅವುಗಳನ್ನೆಲ್ಲಾ ಒಂದೆಡೆ ಜೋಪಾನವಾಗಿ ಇಡುತ್ತಿದ್ದಳು. ಶಾಲೆಯಿಂದ ಬಂದ ನಂತರ ಬಿಡುವಿನ ವೇಳೆಯಲ್ಲಿ ಅವುಗಳ ಚಿತ್ರವನ್ನು ಬಿಡಿಸಿ ಅಮ್ಮನಿಗೆ ತೋರಿಸುತ್ತಿದ್ದಳು.
ಅಂಕಣ ಸಂಗಾತಿ
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ನಾನು ನಾನೇ, ನಾನು ನಾನಾಗಿಯೇ ಇರುವೆ
ಅಂಕಣ ಬರಹ
ಪೋಷಕರಿಗೊಂದು ಪತ್ರ–02
ಇಂದಿರಾ ಪ್ರಕಾಶ್
ಪತ್ರ-ಮೂರು
ಹೇಳಬೇಕೆಂದರೆ ನಿಮ್ಮ ಈ ನಿರ್ಧಾರಗಳು ಮಕ್ಕಳ ಮನಸ್ಸನ್ನು ಕಲಕದಿರಲಿ. ಅವು ಎಲ್ಲ ಆಸೆ ಆಕಾಂಕ್ಷೆಗಳನ್ನು ತೊರೆದು ಅತಿ ಕೋಪ ವ್ಯಕ್ತಪಡಿಸುವುದೋ, ಓದಿನಲ್ಲಿ ಆಸಕ್ತಿ ತೋರಿಸದೆ ಇರುವುದೋ, ಅನ್ಯಮನಸ್ಕಾರಾಗಿರುವುದೋ
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ತನ್ನ ಭವಿಷ್ಯವ
ತಾನೇ ಬರೆದ
ಶೀತಲ್ ದೇವಿ
ಇದುವರೆಗೂ ಕೈಗಳಿಲ್ಲದ ವ್ಯಕ್ತಿಗೆ ಬಿಲ್ಗಾರಿಕೆಯನ್ನು ಹೇಳಿಕೊಟ್ಟಿರದ ಆಕೆಯ ತರಬೇತುದಾರರು ಮ್ಯಾಟ್ ಸ್ಟಡ್ಜ್ ಮ್ಯಾನ್ ಎಂಬ ವ್ಯಕ್ತಿ ಕಾಲುಗಳಿಂದಲೇ ಬಿಲ್ಗಾರಿಕೆಯನ್ನು ಮಾಡುತ್ತಿರುವುದನ್ನು ಅರಿತು ಅಂತೆಯೇ ಆಕೆಯ ತರಬೇತಿಯನ್ನು ಪ್ರಾರಂಭಿಸಿದರು.
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಅನಿ ಡ್ಯೂಕ್ ರ
‘ಕ್ವಿಟ್’ ಎಂಬ ಕೃತಿ
ಕೆಲ ಆಟಗಾರರು, ಸಿನಿಮಾ ತಾರೆಯರು ವೃತ್ತಿ ಜೀವನದ ಉತ್ತುಂಗದಲ್ಲಿರುವಾಗಲೇ ನಿವೃತ್ತಿಯನ್ನು ಘೋಷಿಸುತ್ತಾರೆ. ಮತ್ತು ಕೆಲವು ಜನ ಪುಟ್ಟದೊಂದು ವಿರಾಮವನ್ನು ತೆಗೆದುಕೊಂಡು ಮತ್ತೆ ತಮ್ಮ ಕಾರ್ಯ ಚಟುವಟಿಕೆಗಳಿಗೆ ಮರಳುತ್ತಾರೆ
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಮಾನವ ಮನಶ್ಯಾಸ್ತ್ರ…
ಒಂದು ಕಿರುನೋಟ
ಮಾನವ ಮತ್ತು ಪ್ರಾಣಿಗಳ ವರ್ತನೆ, ಮನಸ್ಸು ಮತ್ತು ಆಲೋಚನೆಗಳ ವ್ಯವಸ್ಥಿತ ಅಧ್ಯಯನ. ಇದು ಮನಸ್ಸಿನ ಪ್ರಕ್ರಿಯೆ, ಭಾವನೆ, ಪ್ರೇರಣೆ, ಆಲೋಚನೆಯ ಅಧ್ಯಯನವನ್ನು ಒಳಗೊಂಡಿರುವಂಥದ್ದು.
ಅಂಕಣ ಸಂಗಾತಿ
ಅನುಭಾವ-05
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕ ಮಹಾದೇವಿ ವಚನಗಳ ವಿಶ್ಲೇಷಣೆ -05