ಇಂಗ್ಲೀಷ್ ಕವಿತೆಯ ಅನುವಾದ ಭಿಕ್ಷುಕ ಬಾಲೆ
ಭಿಕ್ಷುಕ ಬಾಲೆ
ಮೂಲ ಆಂಗ್ಲ; ಆಲ್ಫರ್ಡ್ ಲಾರ್ಡ್ ಟೆನಿಸನ್
ಅನುವಾದ. ; ಬಾಗೇಪಲ್ಲಿ ಕೃಷ್ಣಮೂರ್ತಿ.
ಸವಿತಾ ನಾಗಭೂಷಣರವರ ಕವಿತೆ ತೆಲುಗಿಗೆ ಅನುವಾದ ಸ.ರಘುನಾಥ ಅವರಿಂದ
ಅನುವಾದ ಸಂಗಾತಿ
ರಾಮ ಕೃಷ್ಣ ಶಿವ
ಕನ್ನಡ ಮೂಲ:ಸವಿತಾ ನಾಗಭೂಷಣ
ತೆಲುಗು ಅನುವಾದ : ಸ. ರಘುನಾಥ
ಮಲಯಾಳಂ ಕವಿತೆಯ ಕನ್ನಡಾನುವಾದನನ್ನ ‘ ಶವಪೆಟ್ಟಿಗೆ ‘ಗೆ ಹೆಗಲು ಕೊಡುವ ಮಂದಿಯ ಬಳಿ….!
ಅನುವಾದ ಸಂಗಾತಿ
ನನ್ನ ‘ ಶವಪೆಟ್ಟಿಗೆ ‘ಗೆ ಹೆಗಲು ಕೊಡುವ ಮಂದಿಯ ಬಳಿ….!
ಮಲಯಾಳಂ ಮೂಲ: ಎ.ಅಯ್ಯಪ್ಪನ್.
ಕನ್ನಡ ಅನುವಾದ: ಐಗೂರು ಮೋಹನ್ ದಾಸ್, ಜಿ
ಮಲಯಾಳಂ ಕವಿತೆ-ನನ್ನ ಪ್ರೀತಿಯ ಹುಡುಗಿಗೆ!?.ಕನ್ನಡಾನುವಾದ
ನಾನು ‘ ಮರೆತು’ ಬಿಟ್ಟೆ
ಎಂದು ನಿನ್ನ ‘ಮನಸ್ಸು’
ಹೇಳಲು ಪ್ರಾರಂಭಿಸಿದ್ದರೇ ಹುಡುಗಿ……,
ನೀನು ಸಂಕೋಚವ ಪಡದೇ
ನನ್ನ ಬಳಿಗೆ ಬಂದು ಬಿಡು….!
ನೀನು ಬರುವಾಗ
ನಾನು ಒಳ್ಳೆಯ
ಮಧುರವಾದ ‘ ನಿದ್ರೆ’ಯಲ್ಲಿ
ಇರುವೆ…..!
ನಷ್ಟಗಳನ್ನು ಮಾತ್ರ
‘ಹೃದಯ’ಕ್ಕೆ ಸೇರಿಸಿ ತಬ್ಬಿಕೊಂಡು
ನಿನ್ನನ್ನು ಕಾಯುತ್ತಾ ಮಲಗಿರುವೆ…!
ಕೊನೆದಾಗಿ ನೀನು
ನನ್ನನ್ನು ನಗು- ನಗುತ್ತಾ
‘ ಯಾತ್ರೆ’ ಕಳಿಸಬೇಕು…!
ನೀನು ಕಣ್ಣೀರು ಸುರಿಸಿದ್ದರೇ
ನನಗೆ ನಗುತ್ತಾ ಆನಂದದಿಂದ
ಯಾತ್ರೆ ಸಾಗಲು ಸಾಧ್ಯವಿಲ್ಲ..!
ಅಲ್ಲಿ ನನ್ನ ‘ಅಂತಿಮದರ್ಶನ’ಕ್ಕೆ
ಸೇರಿರುವ ನೂರಾರು ಮಂದಿ
ನೀನು ನನ್ನ ಪಾಲಿಗೆ
ಯಾರು ಎಂದು ಕೇಳಬಹುದು….!!?
ಆಗ ತುಸು ಸಂಕೋಚವ
ಪಡದೇ ಹೇಳಬೇಕು….!
ನೀನು ಮರೆತು ಬಿಟ್ಟರೂ
ನಿನ್ನನ್ನು ಮಾತ್ರ ಪ್ರೀತಿಸಿ
ಸೋತು ಹೋದ
ಒರ್ವ ಪಾಪದ ಮನುಷ್ಯ…!!!
ಅಲ್ಲಮನ ವಚನ ತಮಿಳಿಗೆ ಅನುವಾದ-ಶಶಿಕಲಾ ಪಿ.
ಎಂಗೆಯಾವದು ಮಾ ಮರಂ? ಎಂಗೆಯಾವದು ಕೋಕಿಲಂ?
ಎಂಗೆಯಿರುಂದು ಸಂಬಂಧಮಯ್ಯ?
ಮಲೈಯೋಡ ನೆಲ್ಲಿ ಕಾಯ್? ಕಡಲೋಡ ಉಪ್ಪು?
ಎಂಗೆಯಿರುಂದು ಉರುವಮಯ್ಯ?
ಗುಹೇಶ್ವರ ಲಿಂಗತ್ತುಕ್ಕುಂ ಎನಕ್ಕುಂ
ಎಂಗೆಯಿರುಂದು ಪಾಸಮಯ್ಯ?
-ಅಲ್ಲಮಪ್ರಭು
ಮೊನಿಕ ಮತಾಯಸ್ ಡಬ್ಲಿನ್ ಅವರ ಇಂಗ್ಲೀಷ್ ಕವಿತೆಯ ಅನುವಾದ
ಅನುವಾದ ಸಂಗಾತಿ
ಇಂಗ್ಲಿಷ್ ಮೂಲ ಮೊನಿಕ ಮತಾಯಸ್ ಡಬ್ಲಿನ್
ಕನ್ನಡಕ್ಕೆ:ಕೃಷ್ಣಮೂರ್ತಿ ಬಾಗೇಪಲ್ಲಿ
ಇಂಗ್ಲೀಷ್ ಕವಿತೆಯ ಅನುವಾದ-ನನ್ನತನ
ಅನುವಾದ ಸಂಗಾತಿ
ನನ್ನತನ
ಆಂಗ್ಲ ಮೂಲ : ಜಿಮ್ಮೀ ಓಸ್ಬರ್ನೇ
ಅನುವಾದ. : ಬಾಗೇಪಲ್ಲಿ ಕೃಷ್ಣಮೂರ್ತಿ
ಮಲಯಾಳಂ ಕವಿತೆಯ ಅನುವಾದ- ಮನುಷ್ಯರು….!
ಅನುವಾದ ಸಂಗಾತಿ
ಮನುಷ್ಯರು….!
ಮಲಯಾಳಂ ಮೂಲ: ಧನೇಶ್.
ಕನ್ನಡ ಅನುವಾದ:ಐಗೂರು ಮೋಹನ್ ದಾಸ್, ಜಿ.
ತೆಲುಗು ಕವಿತೆಯ ಅನುವಾದ
ಅನುವಾದ ಸಂಗಾತಿ
ಮನೆಯೊಂದು ಸ್ಟೋರಿ ಟೆಲ್ಲರ್
ತೆಲುಗು ಮೂಲ : ಗೀತಾಂಜಲಿ
ಕನ್ನಡಕ್ಕೆ : ಧನಪಾಲ ನಾಗರಾಜಪ್ಪ
” ಕೈ ಕೊಟ್ಟ ಪ್ರೇಯಸಿಯೂ……!?”. ಮಲಯಾಳಂ ಕವಿತೆಯ ಅನುವಾದ
ಅನುವಾದ ಸಂಗಾತಿ
” ಕೈ ಕೊಟ್ಟ ಪ್ರೇಯಸಿಯೂ……!?”.
ಮಲಯಾಳಂ ಮೂಲ: ದನುಷ್.
ಕನ್ನಡ ಅನುವಾದ:ಐಗೂರು ಮೋಹನ್ ದಾಸ್, ಜಿ.