Category: ಅನುವಾದ

ಅನುವಾದ

ಅನುವಾದ-ಮಲಯಾಳಂ ಕವಿತೆ

ಅನುವಾದ ಸಂಗಾತಿ ಬದುಕಿನ ವ್ಯತ್ಯಾಸ…! ಮಲಯಾಳಂ ಮೂಲ: ಬಾಷ ಮಮ್ಮು. ಕನ್ನಡಕ್ಕೆ ಐಗೂರು ಮೋಹನ್ ದಾಸ್ ಜಿ. ಒರ್ವನಿರಂತರ ಓಡುತ್ತಿರುತ್ತಾನೆ..!ಮತ್ತೊರ್ವ ಸುಮ್ಮನೆಸದಾ ನಿಂತಿರುತ್ತಾನೆ…!! ಓಡುತ್ತಿದ್ದ ವ್ಯಕ್ತಿನದಿ ದಾಟುತ್ತಾನೆ..!ಅಪಾಯ ಅಳಗಳಿದ್ದಸ್ಥಳಗಳಿಂದ ದೂರ ಸಾಗುತ್ತಾನೆ..!ಮೀನುಗಳೊಂದಿಗೆ ತಮಾಷೆನುಡಿಗಳನ್ನು ಹೇಳುತ್ತಿರುತ್ತಾನೆ…!! ಬೆಟ್ಟ-ಗುಡ್ಡಗಳನ್ನುಏರುತ್ತಾನೆ..!ಮರಗಳೊಂದಿಗೆ ‘ಕಥೆ’ಹೇಳುತ್ತಾನೆ…!ಎಲೆಗಳೊಂದಿಗೆ ‘ದಾರಿ’ಕೇಳುತ್ತಾನೆ..!ಹೂವುಗಳೊಂದಿಗೆ ಸಹ‘ಜೇನು’ ಕೇಳುತ್ತಾನೆ…!! ಆಕಾಶದತ್ತಮೆಲ್ಲನೆ ಹಾರುತ್ತಾನೆ..!ಮೇಘಗಳನ್ನು ಸ್ಪಶಿ೯ಸುತ್ತಾನೆ..!ನಕ್ಷತ್ರಗಳ ಬಳಿ ಕುಳಿತು‘ಬೆಳದಿಂಗಳು’ ನ್ನು ಪ್ರೀತಿಸುತ್ತಾನೆ…!! ಈ ವೇಳೆ….ನಿಂತುಕೊಂಡಿದ್ದ ವ್ಯಕ್ತಿಬಹಳ ನಿರಾಸೆಗೊಂಡುಹೊಗೆಯಿಂದ ಕಪ್ಪು ಮಸಿಯಾಗಿರುವಅಡುಗೆಕೋಣೆಯ ಕಿಟಕಿಯಿಂದಓಡುತ್ತಿದ್ದ ಎಲ್ಲಾ ಮಂದಿಯನ್ನುನೋಡುತ್ತಾ ಮನನೊಂದುಸ್ವತಃ ಒದ್ದಾಡಿ ಬದುಕುಮುಗಿಸುತ್ತಾನೆ…!!! ಮಲಯಾಳಂ ಮೂಲ: ಬಾಷ ಮಮ್ಮು.ಕನ್ನಡ ಅನುವಾದ:ಐಗೂರು ಮೋಹನ್ […]

ಮಲಯಾಳಂ ಕವಿತೆ-ನಮ್ಮಜ್ಜಿಯ ಮನೆ!

ಅನುವಾದ ಸಂಗಾತಿ

ನಮ್ಮಜ್ಜಿಯ ಮನೆ!

ಆಂಗ್ಲ ಮೂಲ : ಕಮಲಾ ದಾಸ್
ತೆಲುಗು ಅನುವಾದ : ಗೀತಾಂಜಲಿ (ಡಾ|| ಭಾರತಿ)
ಕನ್ನಡ ಅನುವಾದ : ಧನಪಾಲ‌ ನಾಗರಾಜಪ್ಪ

ಮಲಯಾಳಂ ಕವಿತೆ-ಪ್ರಣಯದ ಆರೋಪಿ

ಅನುವಾದ ಸಂಗಾತಿ

ಪ್ರಣಯದ ಆರೋಪಿ

ಮಲಯಾಳಂ ಮೂಲ: ಸಲೀಂ ಚೆನಂ.

ಕನ್ನಡಕ್ಕೆ: ಐಗೂರು ಮೋಹನ್ ದಾಸ್, ಜಿ

ಅನುವಾದಿತ ಕವಿತೆ-ಅಪರಿಚಿತನು

ಕಾವ್ಯ ಸಂಗಾತಿ

ಅಪರಿಚಿತನು

ಇಂಗ್ಲೀಷ್ ಮೂಲ : ಲಾಂಗ್ ಲೀವ್ (ನ್ಯೂಜಿಲ್ಯಾಂಡ್ ಕವಯತ್ರಿ)

ತೆಲುಗು ಅನುವಾದ : ಗೀತಾಂಜಲಿ (ಡಾ|| ಭಾರತಿ)

ಕನ್ನಡ ಅನುವಾದ : ಧನಪಾಲ ನಾಗರಾಜಪ್ಪ

ಇರುವೆಗಳು…ಮಲಯಾಳಂ ಕವಿತೆ

ಅನುವಾದ ಸಂಗಾತಿ

ಇರುವೆಗಳು…

ಮಲಯಾಳಂ ಮೂಲ: ಸಲೀಂ ಚೇನಂ.

ಕನ್ನಡಕ್ಕೆ :ಐಗೂರು ಮೋಹನ್ ದಾಸ್, ಜಿ.

ಸಾಹಿರ್ ಲುಧಿಯಾನ್ವಿ ಕವಿತೆ-ಯುದ್ಧ ಬೇಡ…!

ಕಾವ್ಯ ಸಂಗಾತಿ

ಉರ್ದು ಕಾವ್ಯ ಕ್ಷೇತ್ರದ ಮೇರು ಕವಿಯ ಕವಿತೆ ಕನ್ನಡಕ್ಕೆ

ಉರ್ದೂ ಮೂಲ : ಸಾಹಿರ್ ಲೂಧಿಯಾನ್ವಿ
ತೆಲುಗು ಅನುವಾದ : ಗೀತಾಂಜಲಿ (ಡಾ|| ಭಾರತಿ)
ಕನ್ನಡ ಅನುವಾದ : ಧನಪಾಲ‌ ನಾಗರಾಜಪ್ಪ

ಅನುವಾದಿತ ಕವಿತೆ- ಎಡೆಬಿಡದೆ ನಿನ್ನ ಶೋಕಕ್ಕೆ ಮದ್ದು!

ಅನುವಾದ ಸಂಗಾತಿ

ಎಡೆಬಿಡದೆ ನಿನ್ನ ಶೋಕಕ್ಕೆ ಮದ್ದು!

ಆಂಗ್ಲ ಮೂಲ : ಪ್ರೊ. ಜಿ. ಎನ್ ಸಾಯಿಬಾಬಾ

ತೆಲುಗು ಅನುವಾದ : ಗೀತಾಂಜಲಿ (ಡಾ|| ಭಾರತಿ)

ಕನ್ನಡ ಅನುವಾದ : ಧನಪಾಲ ನಾಗರಾಜಪ್ಪ

ಅನುವಾದ ಕವಿತೆ: ನಾನು ಮರಣ ಹೊಂದಿದ್ದರೇ…!!?

ಅನುವಾದ ಸಂಗಾತಿ

ನಾನು ಮರಣ ಹೊಂದಿದ್ದರೇ…!!?

ಮಲಯಾಳಂ ಮೂಲ:ಸಲೀಂಚೇನಂ.

ಕನ್ನಡಕ್ಕೆ:ಐಗೂರು ಮೋಹನ್ ದಾಸ್, ಜಿ.

Back To Top