Category: ಕಾವ್ಯಯಾನ

ಕಾವ್ಯಯಾನ

ಆದಪ್ಪ ಹೆಂಬಾ ಅವರ ಕವಿತೆ-ಚಹ ಮತ್ತು ಅವಳು.

ಆದಪ್ಪ ಹೆಂಬಾ ಅವರ ಕವಿತೆ-ಚಹ ಮತ್ತು ಅವಳು.

ಅವಳಿಗೋಸ್ಕರ
ಅವಳ ಪ್ರೀತಿಗೋಸ್ಕರ
ಅದನ್ನು ಬಿಟ್ಟೇ ಬಿಟ್ಟ.

ಮಾಲಾ ಚೆಲುವನಹಳ್ಳಿ ಅವರ ಕವಿತೆ-ನನ್ನ ನಾ ಕಂಡಂತೆ

ಮಾಲಾ ಚೆಲುವನಹಳ್ಳಿ ಅವರ ಕವಿತೆ-ನನ್ನ ನಾ ಕಂಡಂತೆ

ಕರಗಿದ ಕನಸಿಗೂ ಬಂಗಾರದ ಕವಚವ
ಹೊದಿಸಿ ಪೋಷಿಸಿದ್ದೆ ಅನುದಿನ
ಸೊರಗಿದ ಜೀವದ ಕಿರು ಆಶಾಕಿರಣವ
ಜರುಗಿಸಿಕೊಳ್ಳುವುದು ಬೇಡ ನನಗೆ

ಬೇಸಿಗೆಯ ವಿಶೇಷ-ಹೆಚ್. ಎಸ್. ಪ್ರತಿಮಾ ಹಾಸನ್.

ಬೇಸಿಗೆಯ ವಿಶೇಷ-ಹೆಚ್. ಎಸ್. ಪ್ರತಿಮಾ ಹಾಸನ್.

ರೈತರ ಸ್ಥಿತಿಯು  ನೋಡಲಾಗುತಿಲ್ಲ
 ವಾತಾವರಣವು ಯಾರಿಗೂ ಹಿಡಿಯುತಿಲ್ಲ
 ದವಸ ಧಾನ್ಯಗಳಿಗೆ ಕೊರತೆಯಾಗುತಿಹದಲ್ಲ
 ಬದುಕು ಏನಾಗುವುದು ಎಂಬ ಆತಂಕದಿ ಇರುವರೆಲ್ಲ

ಡಾ.ಶಿವಕುಮಾರ್ ಮಾಲಿಪಾಟೀಲ ರವರ ಕವಿತೆ-ನೀ ಇರಿದ ಚೂರಿ

ಡಾ.ಶಿವಕುಮಾರ್ ಮಾಲಿಪಾಟೀಲ ರವರ ಕವಿತೆ-ನೀ ಇರಿದ ಚೂರಿ

ನೀನು ಇರಿದಿರುವ ಚೂರಿ
ಅವಳಿಗಷ್ಟೆ ಅಲ್ಲ
ಮಾನವೀಯತೆಯ ಆದರ್ಶ ಸಮಾಜಕ್ಕೆ

ಪ್ರಮೋದ ಜೋಶಿ ಕವಿತೆ ನಿಶಬ್ದವಾಗಿದೆ

ಪ್ರಮೋದ ಜೋಶಿ ಕವಿತೆ ನಿಶಬ್ದವಾಗಿದೆ

ತನ್ನ ಬೆಳವಣಿಗೆ ಖುಷಿಯೊಳಗೆ
ಇನ್ನೊಂದು ಜೀವದ ಅನ್ನ ಉಂಡು
ವಂಶಕ್ಕೆ ಸಿರಿತನ ಬೆಳೆಸುತ
ಮಾನವೀಯತೆ ಮರೆತಿರಲು

ಡಾ.ಪ್ರಭು,ಬ, ಅಂಗಡಿ ಅವರ ಕವಿತೆ- ಜೀವ

ಕಾವ್ಯ ಸಂಗಾತಿ

ಡಾ.ಪ್ರಭು,ಬ, ಅಂಗಡಿ

ಜೀವ

ಹಾಳೆಯ ತುಂಡನ್ನು ಸಂಗ್ರಹಿಸುವದಕ್ಕೆ
ಏನ್ಮಾಡ್ತಿಯಾ ಇಷ್ಟೊಂದು ಗಳಿಕೆ ಮಾಡಿ?
ಶವ ವಸ್ತ್ರದಲ್ಲಿ ಬೊಕ್ಕಣವಿಲ್ಲ ಕುಣಿಯಲ್ಲಿ ಪೆಟ್ಟಿಗೆಯಿಲ್ಲ
ಮತ್ತೀ…

ಸವಿತಾ ದೇಶಮುಖ ಅವರ ಕವಿತೆ-ಗೆದ್ದವರು

ಕಾವ್ಯ ಸಂಗಾತಿ

ಸವಿತಾ ದೇಶಮುಖ

ಗೆದ್ದವರು

ಭಾವನೆಗಳ ಅತ್ತತ್ತ
ತನಗೆನಿಸಿದ ದಾಟಿಯಲ್ಲಿ
ಹಾಡುವ ನಲಿಯುವ

ಡಾ ಡೋ.ನಾ.ವೆಂಕಟೇಶ ಕವಿತೆ-ಕೊಡಚಾದ್ರಿ ನೆತ್ತಿ

ಡಾ ಡೋ.ನಾ.ವೆಂಕಟೇಶ ಕವಿತೆ-ಕೊಡಚಾದ್ರಿ ನೆತ್ತಿ
ಮಂಜಿನ ಚಿತ್ತಾರ  ಮೂಡಿಸುವ
ಕಲೆಗಾರ ಭೂಮ್ಯಾಕಾಶ ಒಮ್ಮೆಲೇ
ಕಣ್ತುಂಬಿಸಿ ಕೊಳ್ಳುವ ಚುಂಬನ

Back To Top