Category: ಕಾವ್ಯಯಾನ

ಕಾವ್ಯಯಾನ

ಹಮೀದಾ ಬೇಗಂ ದೇಸಾಯಿ ಕವಿತೆ-ಜಗದ ಜಾತ್ರೆಯಲಿ…

ಹಮೀದಾ ಬೇಗಂ ದೇಸಾಯಿ ಕವಿತೆ-ಜಗದ ಜಾತ್ರೆಯಲಿ…
ಬಣ್ಣಗಳ ಭ್ರಮೆಯಲಿ
ಇಂದ್ರಚಾಪ ಹಿಡಿಯುವವರೊಬ್ಬರಲಿ ನೀನು
ಕಾಂಚಾಣದ ಮೆರುಗಿಗೆ

ಡಾ. ಮೀನಾಕ್ಷಿ ಪಾಟೀಲ್ ಕವಿತೆ-ಕಂಪಿನ ಹುಡುಗಿಯ ಇಂಪಾದ ಹಾಡು

ಡಾ. ಮೀನಾಕ್ಷಿ ಪಾಟೀಲ್ ಕವಿತೆ-ಕಂಪಿನ ಹುಡುಗಿಯ ಇಂಪಾದ ಹಾಡು
ಬಾಲೆಯ ಬಳಿ ಸಾರಿ
ಬರಲು ಸೆಣಸಾಡೋ ಸೂರ್ಯ

ಶಂಕರಾನಂದ ಹೆಬ್ಬಾಳ-ಈ ಮನಕೆ ನೀನೊಂದು ಉಸಿರಾಗಿದ್ದೆ

ಶಂಕರಾನಂದ ಹೆಬ್ಬಾಳ-ಈ ಮನಕೆ ನೀನೊಂದು ಉಸಿರಾಗಿದ್ದೆ
ಹೃದಯದಲಿ ಉರಿವ ನಂದಾದೀಪವಾಗಿದ್ದೆ
ಅನಾಥಳಿಗೊಂದು ಜೋಡಿ ಜೀವವಾಗಿದ್ದೆ

ಸವಿತಾ ದೇಶಮುಖ ಅವರ ಕವಿತೆ-ಕೀರ್ತಿ

ಸವಿತಾ ದೇಶಮುಖ ಅವರ ಕವಿತೆ-ಕೀರ್ತಿ
ಜೀವನ ಸಾಮರಸ್ಯ ಹೊಂದಿದವರಲ್ಲಿ ,
ನುಡಿ ನಡೆಯು ಒಂದಾದವರಲ್ಲಿ ,

ಹೆಚ್. ಎಸ್. ಪ್ರತಿಮಾ ಹಾಸನ್ ಮಳೆಗಾಲದ ಎರಡು ಕವಿತೆಗಳು

ಹೆಚ್. ಎಸ್. ಪ್ರತಿಮಾ ಹಾಸನ್ ಮಳೆಗಾಲದ ಎರಡು ಕವಿತೆಗಳು
ಸಾವು-ನೋವುಗಳ ಸರಣಿ ಕೇಳಲಾಗುತ್ತಿಲ್ಲ
ಎಲ್ಲೆಡೆಯು ಭಯದ ಆತಂಕ ಇದೆಯಲ್ಲ

ನಾಗರಾಜ ಬಿ.ನಾಯ್ಕ ಅವರ ಕವಿತೆ ಸತ್ವ ಸುತ್ತ

ನಾಗರಾಜ ಬಿ.ನಾಯ್ಕ ಅವರ ಕವಿತೆ ಸತ್ವ ಸುತ್ತ
ನೋವು ತಲ್ಲಣಗಳ
ಪರಿಚಯಿಸಿ ಜಗವ
ಸುತ್ತಿಸಿ ಮನಸೊಳು
ಇದ್ದು ಬಿಡುವುದು

ಇಂದಿರಾ ಪ್ರಕಾಶ್ ಅವರ ಕವಿತೆ-ಅನ್ಯರ ಹಂಗೇಕೆ?

ಇಂದಿರಾ ಪ್ರಕಾಶ್ ಅವರ ಕವಿತೆ-ಅನ್ಯರ ಹಂಗೇಕೆ?
ವ್ಯಕ್ತಿ ವ್ಯಕ್ತಿಗಳಿಗೆ ತಮ್ಮ
ವ್ಯಕ್ತಿತ್ವದ ಅರಿವಿಲ್ಲದೆ
ಮತ್ತೊಬ್ಬರ

ಪ್ರಮೋದ ಜೋಶಿ ಧಾರವಾಡ ಕವಿತೆ ಜೀವನ ಗಾಡಿ

ಪ್ರಮೋದ ಜೋಶಿ ಧಾರವಾಡ ಕವಿತೆ ಜೀವನ ಗಾಡಿ
ಬೆಳೆಯಿತು ಇಂದು ಇಮ್ಮಡಿಯಾಗಿ
ಸಂಸಾರ ಭಾರ ಎಳೆಯುವ ಗಾಡಿ
ಚಲಿಸಿತು ಮುಂದೆ ಸಂಜ್ಞೆಯ ನೋಡಿ

ಕಂಚುಗಾರನಹಳ್ಳಿ ಸತೀಶ್ ತರಹಿ ಗಜಲ್
ಕಾಡುವ ಮನದ ನೋವಾ ತಿಳಿಸಲು ನಾ ಕವಿಯಾಗಬೇಕೇ
ಮೂಕ ವೇದನೆಯ ಕಣ್ಣೀರ ಹನಿ ನೋಡಲು ಇರಬೇಕೆಂದೆ ನೀ ಬರಲಿಲ್ಲ

Back To Top